ಹೋಗದಿರೀ…. ಸೋದರರೇ
ಹೋಗದಿರೀ…. ಬಂಧುಗಳೇ
ಮನೆಯನು ತೊರೆದು ಹೋಗುವಿರಾ
ಮನಗಳ ಮರೆತು ಅಗಲುವಿರಾ
ಇಲ್ಲಿಗೆ ಮುಗಿಯದು ಋಣಾನುಬಂಧ
ಊರಿನ ಸೋದರ ಸಂಬಂಧಾ
|| ಹೋಗದಿರೀ ಸೋದರರೇ
ಹೋಗದಿರೀ ಬಂಧುಗಳೇ…||
ಚಿನ್ನವ ಬೆಳೆಯುವ ಮಣ್ಣನು
ಮರೆತು ಅನ್ನಕೆ ಕೈಯನು ಚಾಚುವಿರಾ
ಹಿಡಿ ಅನ್ನಕೆ ಕೈಯನು ಚಾಚುವಿರಾ
ಹುಟ್ಟಿದ ಊರನು ಬಿಟ್ಟು
ಹೋದರೆ ಕಟ್ಟುವರಾರೀ ನಮ್ಮೂರ
ಕೆರೆ ಕಟ್ಟೆಯ ಬಯಸುವ ನಮ್ಮೂರಾ….
|| ಹೋಗದಿರೀ ಸೋದರರೇ
ಹೋಗದಿರೀ ಬಂಧುಗಳೇ…||
ನಾವೆಲ್ಲ ಹುಟ್ಟಿ ಬೆಳೆದುದೇ ಇಲ್ಲಿ
ರಾಮಾಯಣವು ಬದುಕಿಹುದಿಲ್ಲಿ
ಮಹಾಭಾರತ ನಡೆದುದೆ ಇಲ್ಲಿ
ಕಲ್ಲು ಕಲ್ಲು ಕಥೆ ಹೇಳುವುದಿಲ್ಲಿ
|| ಹೋಗದಿರೀ ಸೋದರರೇ
ಹೋಗದಿರೀ ಬಂಧುಗಳೇ…||
ನೀವೆಲ್ಲೆ ಹೋದರು
ಬರಲೇಬೇಕು ನಮ್ಮೂರಿನಲ್ಲೇ
ಬದುಕಲು ಬೇಕು
ಪರದೇಶದಲ್ಲೂ ಸ್ಥಳ ನಿಮಗಿಲ್ಲ
ಹುಟ್ಟಿದ ಊರೇ ನಮಗೆಲ್ಲಾ….
ಹೋಗದಿರೀ…. ಸೋದರರೇ
ಹೋಗದಿರೀ…. ಬಂಧುಗಳೇ
ಮನೆಯನು ತೊರೆದು ಹೋಗುವಿರಾ
ಮನಗಳ ಮರೆತು ಅಗಲುವಿರಾ
ಇಲ್ಲಿಗೆ ಮುಗಿಯದು ಋಣಾನುಬಂಧ
ಊರಿನ ಸೋದರ ಸಂಬಂಧಾ
|| ಹೋಗದಿರೀ ಸೋದರರೇ
ಹೋಗದಿರೀ ಬಂಧುಗಳೇ…||
ಚಿನ್ನವ ಬೆಳೆಯುವ ಮಣ್ಣನು
ಮರೆತು ಅನ್ನಕೆ ಕೈಯನು ಚಾಚುವಿರಾ
ಹಿಡಿ ಅನ್ನಕೆ ಕೈಯನು ಚಾಚುವಿರಾ
ಹುಟ್ಟಿದ ಊರನು ಬಿಟ್ಟು
ಹೋದರೆ ಕಟ್ಟುವರಾರೀ ನಮ್ಮೂರ
ಕೆರೆ ಕಟ್ಟೆಯ ಬಯಸುವ ನಮ್ಮೂರಾ….
|| ಹೋಗದಿರೀ ಸೋದರರೇ
ಹೋಗದಿರೀ ಬಂಧುಗಳೇ…||
ನಾವೆಲ್ಲ ಹುಟ್ಟಿ ಬೆಳೆದುದೇ ಇಲ್ಲಿ
ರಾಮಾಯಣವು ಬದುಕಿಹುದಿಲ್ಲಿ
ಮಹಾಭಾರತ ನಡೆದುದೆ ಇಲ್ಲಿ
ಕಲ್ಲು ಕಲ್ಲು ಕಥೆ ಹೇಳುವುದಿಲ್ಲಿ
|| ಹೋಗದಿರೀ ಸೋದರರೇ
ಹೋಗದಿರೀ ಬಂಧುಗಳೇ…||
ನೀವೆಲ್ಲೆ ಹೋದರು
ಬರಲೇಬೇಕು ನಮ್ಮೂರಿನಲ್ಲೇ
ಬದುಕಲು ಬೇಕು
ಪರದೇಶದಲ್ಲೂ ಸ್ಥಳ ನಿಮಗಿಲ್ಲ
ಹುಟ್ಟಿದ ಊರೇ ನಮಗೆಲ್ಲಾ….
Hogadiri Sodarare song lyrics from Kannada Movie Namma Ooru starring Udayakumar, K S Ashwath, Dinesh, Lyrics penned by C V Shivashankar Sung by P B Srinivas, Music Composed by R Rathna, film is Directed by C V Shivashankar and film is released on 1968