Noda Banniri Noda Banniri Nammoora Lyrics

ನೋಡ ಬನ್ನಿರಿ ನೋಡ ಬನ್ನಿರಿ ನಮ್ಮೂರ Lyrics

in Namma Ooru

in ನಮ್ಮ ಊರು

LYRIC

Song Details Page after Lyrice

ನೋಡ ಬನ್ನಿರಿ ನೋಡ ಬನ್ನಿರಿ
ನಮ್ಮೂರಾ  ನಮ್ಮೂರಾ
ಸಂತೋಷ ಚೆಲ್ಲುತ ನಗುತಲಿ
ನಗುತಲಿ ನಲಿಯುತ ನಿಂತು
ಉಲ್ಲಾಸ ಚಿಮ್ಮುತ
ತೋರಣ ಕಟ್ಟಿ ಹೊಸದಿನ ಬಂತು
ನೋಡ ಒಂದಾಗಿ ಕೂಡಿಹೆವು
ನಮಗಿಲ್ಲ ಬವಣೆ
ನಮ್ಮೂರ ದೇವರಿಗೆ
ಕಡಲದಂಥ ಕರುಣೆ
ಕೂಗ ನೀಡಿ ಊರೆಲ್ಲ
ಸೇರಿ ನಿಂತು ನಾಡನ್ನು
ಕಟ್ಟುವಂಥ ಆಸೆಯೊಂದರ ಗುರಿ ಇರಲಿ
 
ಸುಗ್ಗಿಯ ಕಾಲ ಬರಲು
ಜಗಕೆಲ್ಲ ಸರಸ
ನಮ್ಮೂರ ತಾಣದಲ್ಲಿ
ನಮಗಿಲ್ಲ ವಿರಸ
ಬಂಗಾರ ಬೆಳವಂಥ
ಬದುಕೆಲ್ಲ ನಗುವಂತೆ
ಹೊನ್ನಾಡ ಮಣ್ಣಿನಲಿ
ವರನೀಡೊ ಗುರು ಇವರು
 
|| ನೋಡ ಬನ್ನಿರಿ ನೋಡ ಬನ್ನಿರಿ
ನಮ್ಮೂರಾ  ನಮ್ಮೂರಾ…||
 
ಹತ್ತೂರು ಸೇರಿದರೆ
ಹಿರಿದೊಂದು ದೇಶ
ಕಸ್ತೂರಿ ಸವಿ ಕಂಪು
ಇರುವಂತೆ ಬೆಳೆವ
ಕರುನಾಡ ಮನೆ ಮನೆಗೆ
ಹೆಜ್ಜೇನ ಹಂಚುವೆವು
ಕಣ್ಣಾರ ಕಾಣ ಬನ್ನಿ
ಲೋಕ ಮೆಚ್ಚುವ ನಮ್ಮೂರಾ
 
|| ನೋಡ ಬನ್ನಿರಿ ನೋಡ
ಬನ್ನಿರಿ ನಮ್ಮೂರಾ  ನಮ್ಮೂರಾ
ಸಂತೋಷ ಚೆಲ್ಲುತ ನಗುತಲಿ
ನಗುತಲಿ ನಲಿಯುತ ನಿಂತು
ಉಲ್ಲಾಸ ಚಿಮ್ಮುತ ತೋರಣ
ಕಟ್ಟಿ ಹೊಸದಿನ ಬಂತು…||

ನೋಡ ಬನ್ನಿರಿ ನೋಡ ಬನ್ನಿರಿ
ನಮ್ಮೂರಾ  ನಮ್ಮೂರಾ
ಸಂತೋಷ ಚೆಲ್ಲುತ ನಗುತಲಿ
ನಗುತಲಿ ನಲಿಯುತ ನಿಂತು
ಉಲ್ಲಾಸ ಚಿಮ್ಮುತ
ತೋರಣ ಕಟ್ಟಿ ಹೊಸದಿನ ಬಂತು
ನೋಡ ಒಂದಾಗಿ ಕೂಡಿಹೆವು
ನಮಗಿಲ್ಲ ಬವಣೆ
ನಮ್ಮೂರ ದೇವರಿಗೆ
ಕಡಲದಂಥ ಕರುಣೆ
ಕೂಗ ನೀಡಿ ಊರೆಲ್ಲ
ಸೇರಿ ನಿಂತು ನಾಡನ್ನು
ಕಟ್ಟುವಂಥ ಆಸೆಯೊಂದರ ಗುರಿ ಇರಲಿ
 
ಸುಗ್ಗಿಯ ಕಾಲ ಬರಲು
ಜಗಕೆಲ್ಲ ಸರಸ
ನಮ್ಮೂರ ತಾಣದಲ್ಲಿ
ನಮಗಿಲ್ಲ ವಿರಸ
ಬಂಗಾರ ಬೆಳವಂಥ
ಬದುಕೆಲ್ಲ ನಗುವಂತೆ
ಹೊನ್ನಾಡ ಮಣ್ಣಿನಲಿ
ವರನೀಡೊ ಗುರು ಇವರು
 
|| ನೋಡ ಬನ್ನಿರಿ ನೋಡ ಬನ್ನಿರಿ
ನಮ್ಮೂರಾ  ನಮ್ಮೂರಾ…||
 
ಹತ್ತೂರು ಸೇರಿದರೆ
ಹಿರಿದೊಂದು ದೇಶ
ಕಸ್ತೂರಿ ಸವಿ ಕಂಪು
ಇರುವಂತೆ ಬೆಳೆವ
ಕರುನಾಡ ಮನೆ ಮನೆಗೆ
ಹೆಜ್ಜೇನ ಹಂಚುವೆವು
ಕಣ್ಣಾರ ಕಾಣ ಬನ್ನಿ
ಲೋಕ ಮೆಚ್ಚುವ ನಮ್ಮೂರಾ
 
|| ನೋಡ ಬನ್ನಿರಿ ನೋಡ
ಬನ್ನಿರಿ ನಮ್ಮೂರಾ  ನಮ್ಮೂರಾ
ಸಂತೋಷ ಚೆಲ್ಲುತ ನಗುತಲಿ
ನಗುತಲಿ ನಲಿಯುತ ನಿಂತು
ಉಲ್ಲಾಸ ಚಿಮ್ಮುತ ತೋರಣ
ಕಟ್ಟಿ ಹೊಸದಿನ ಬಂತು…||

Noda Banniri Noda Banniri Nammoora song lyrics from Kannada Movie Namma Ooru starring Udayakumar, K S Ashwath, Dinesh, Lyrics penned by C V Shivashankar Sung by Sumithra, Renuka, Music Composed by R Rathna, film is Directed by C V Shivashankar and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ