ಗಂಡು : ಚೆಲುವಿನ ಗಣಿಯಾಗಿ
ನಮ್ಮೂರ ಸುಖದಲಿ ನಿಂದಾಯ್ತು
ನಮ್ಮೂರ ಗೆಳೆತನ ಬಲವಾಯ್ತು
ಇಲ್ಲಿಲ್ಲ ಬಡತನ ನಡುಕಟ್ಟಿ ಬನ್ನಿ
ನೇಗಿಲ ಬದುಕಲಿ ಸುಖಕಾಣ ಬನ್ನಿ
ಇಬ್ಬರು : ಕಾವೇರಿ ಹರಿವಾಗ ನಮಗೇನು ಕೊರತೆ
ಕೈ ನೀಡಿ ಕೊಡುವೆವು ನೂರೆಂಟು ದೇಶಕೆ
ಚೆಲುವಿನ ಗಣಿಯಾಗಿ
ನಮ್ಮೂರ ಸುಖದಲಿ ನಿಂದಾಯ್ತು
ನಮ್ಮೂರ ಗೆಳೆತನ ಬಲವಾಯ್ತು
ಇಲ್ಲಿಲ್ಲ ಬಡತನ ನಡುಕಟ್ಟಿ ಬನ್ನಿ
ನೇಗಿಲ ಬದುಕಲಿ ಸುಖಕಾಣ ಬನ್ನಿ
ಗಂಡು : ಮಣ್ಣಲ್ಲ ಜನರೇ ಇದು ಸ್ವರ್ಣ
ಭೂಮಿ ಹಳ್ಳಿ ಹಳ್ಳಿಗಳೇ ಈ ಮಾತೃಭೂಮಿ
ಇಬ್ಬರು : ಅನ್ನದ ಕೂಗದು ನಾಶವಾಗಲಿ
ದೇಶದ ಜನಗಳು ನಗುತಿರಲಿ
ಗಂಡು : ನಾಡಿನ ಹಿರಿಯರು ಹಚ್ಚಿದ ದೀಪ
ನಾಳಿನ ಬದುಕಿಗೆ ಹೊಸದೊಂದು ರೂಪ
ಇಬ್ಬರು : ಉನ್ನತ ಭಾವನೆ ಸೇವೆಯದಾಗಲಿ
ಭಾರತ ಚರಿತೆಯು ಬೆಳಗಿರಲಿ
ಚೆಲುವಿನ ಗಣಿಯಾಗಿ ನಮ್ಮೂರ
ಸುಖದಲಿ ನಿಂದಾಯ್ತು
ನಮ್ಮೂರ ಗೆಳೆತನ ಬಲವಾಯ್ತು
ಇಲ್ಲಿಲ್ಲ ಬಡತನ ನಡುಕಟ್ಟಿ ಬನ್ನಿ
ನೇಗಿಲ ಬದುಕಲಿ ಸುಖಕಾಣ ಬನ್ನಿ
ಗಂಡು : ಚೆಲುವಿನ ಗಣಿಯಾಗಿ
ನಮ್ಮೂರ ಸುಖದಲಿ ನಿಂದಾಯ್ತು
ನಮ್ಮೂರ ಗೆಳೆತನ ಬಲವಾಯ್ತು
ಇಲ್ಲಿಲ್ಲ ಬಡತನ ನಡುಕಟ್ಟಿ ಬನ್ನಿ
ನೇಗಿಲ ಬದುಕಲಿ ಸುಖಕಾಣ ಬನ್ನಿ
ಇಬ್ಬರು : ಕಾವೇರಿ ಹರಿವಾಗ ನಮಗೇನು ಕೊರತೆ
ಕೈ ನೀಡಿ ಕೊಡುವೆವು ನೂರೆಂಟು ದೇಶಕೆ
ಚೆಲುವಿನ ಗಣಿಯಾಗಿ
ನಮ್ಮೂರ ಸುಖದಲಿ ನಿಂದಾಯ್ತು
ನಮ್ಮೂರ ಗೆಳೆತನ ಬಲವಾಯ್ತು
ಇಲ್ಲಿಲ್ಲ ಬಡತನ ನಡುಕಟ್ಟಿ ಬನ್ನಿ
ನೇಗಿಲ ಬದುಕಲಿ ಸುಖಕಾಣ ಬನ್ನಿ
ಗಂಡು : ಮಣ್ಣಲ್ಲ ಜನರೇ ಇದು ಸ್ವರ್ಣ
ಭೂಮಿ ಹಳ್ಳಿ ಹಳ್ಳಿಗಳೇ ಈ ಮಾತೃಭೂಮಿ
ಇಬ್ಬರು : ಅನ್ನದ ಕೂಗದು ನಾಶವಾಗಲಿ
ದೇಶದ ಜನಗಳು ನಗುತಿರಲಿ
ಗಂಡು : ನಾಡಿನ ಹಿರಿಯರು ಹಚ್ಚಿದ ದೀಪ
ನಾಳಿನ ಬದುಕಿಗೆ ಹೊಸದೊಂದು ರೂಪ
ಇಬ್ಬರು : ಉನ್ನತ ಭಾವನೆ ಸೇವೆಯದಾಗಲಿ
ಭಾರತ ಚರಿತೆಯು ಬೆಳಗಿರಲಿ
ಚೆಲುವಿನ ಗಣಿಯಾಗಿ ನಮ್ಮೂರ
ಸುಖದಲಿ ನಿಂದಾಯ್ತು
ನಮ್ಮೂರ ಗೆಳೆತನ ಬಲವಾಯ್ತು
ಇಲ್ಲಿಲ್ಲ ಬಡತನ ನಡುಕಟ್ಟಿ ಬನ್ನಿ
ನೇಗಿಲ ಬದುಕಲಿ ಸುಖಕಾಣ ಬನ್ನಿ
Cheluvina Ganiyaagi Nammuru song lyrics from Kannada Movie Namma Ooru starring Udayakumar, K S Ashwath, Dinesh, Lyrics penned by C V Shivashankar Sung by P B Srinivas, Bangalore Latha, Music Composed by R Rathna, film is Directed by C V Shivashankar and film is released on 1968