ಕಣ್ಣಿನ ಗಾಳಕ್ಕೆ ಬಿದ್ದಿತು ಮೀನು
ಹೆಣ್ಣಿನ ಮನಸಲಿ ನೀನೇ ನೀನು
ಕಾಲಕ್ಕೆ ತಕ್ಕಂತೆ ಬದಲಾಗು
ತಾಳಕ್ಕೆ ತಕ್ಕಂತೆ ಕುಣಿದಾಡು
ಕಳೆದುದ ಮರೆತು ಮುಂದುವರಿ
ಹುಡುಕುತ ಹೋದರೆ ಇದೆ ದಾರಿ
ಕಾಲಕ್ಕೆ ತಕ್ಕಂತೆ ಬದಲಾಗು
ತಾಳಕ್ಕೆ ತಕ್ಕಂತೆ ಕುಣಿದಾಡು
ಕಳೆದುದ ಮರೆತು ಮುಂದುವರಿ
ಹುಡುಕುತ ಹೋದರೆ ಇದೆ ದಾರಿ
||ಕಣ್ಣಿನ ಗಾಳಕ್ಕೆ ಬಿದ್ದಿತು ಮೀನು||
ಈ ದಿನ ಮತ್ತೆ ಬರುವುದೋ ಇಲ್ಲವೋ
ಅನುಭವಿಸು ಆನಂದಿಸು
ಸ್ನೇಹವ ನೋಡದಿ ನೀ ಚಲಿಸು
ಯಾರಿಗೆ ಯಾರು ಈ ಜಗದಿ
ಬರುವರು ಎಷ್ಟೋ ನಡೆವರು
ಎಷ್ಟೋ ಬದಲಾಗುವ ಜನರೆಷ್ಟು
ಲಾಲಲಲಲಾ ಲಾಲಲಲಲಾ
ಲಾಲಲಲಲಾ ಲಾಲಲಲಲಾ
ಹುಟ್ಟಿದ ಮೊದಲು ಸಾಯುವವರೆಗೂ
ಜೀವನ ಕಷ್ಟವು ಹಗಲಿರುಳು
ನಗುವುದು ಎಂದು ನಲಿವುದು
ಎಂದು ವಯಸ್ಸಿನ ರೂಪವು
ಸವಿವುದು ಎಂದು
ವಯಸ್ಸಿನ ರೂಪವು ಸವಿವುದು
ಎಂದು ಕಳೆದುದ
ಮರೇ ನೀ ಪಾಸ್ಟ್ ಇಸ್ ಪಾಸ್ಟ್
ನನ್ನಂತೇ ಇರು ನೀ
ವೀ ಆರ್ ಇನ್ ದಿ ಈಸ್ಟ್
ಮರೇ ನೀ ಪಾಸ್ಟ್ ಇಸ್ ಪಾಸ್ಟ್
ನನ್ನಂತೇ ಇರು ನೀ
ವೀ ಆರ್ ಇನ್ ದಿ ಈಸ್ಟ್
ಯೂ ಆರ್ ದಿ ಗೆಸ್ಟ್ ಆಯ್
ಎಮ್ ಯುವರ್ ಹೋಸ್ಟ್
ಕಣ್ಣಿನ ಗಾಳಕ್ಕೆ ಬಿದ್ದಿತು ಮೀನು
ಹೆಣ್ಣಿನ ಮನಸಲಿ ನೀನೇ ನೀನು
ಕಾಲಕ್ಕೆ ತಕ್ಕಂತೆ ಬದಲಾಗು
ತಾಳಕ್ಕೆ ತಕ್ಕಂತೆ ಕುಣಿದಾಡು
ಕಳೆದುದ ಮರೆತು ಮುಂದುವರಿ
ಹುಡುಕುತ ಹೋದರೆ ಇದೆ ದಾರಿ
ಕಾಲಕ್ಕೆ ತಕ್ಕಂತೆ ಬದಲಾಗು
ತಾಳಕ್ಕೆ ತಕ್ಕಂತೆ ಕುಣಿದಾಡು
ಕಳೆದುದ ಮರೆತು ಮುಂದುವರಿ
ಹುಡುಕುತ ಹೋದರೆ ಇದೆ ದಾರಿ
||ಕಣ್ಣಿನ ಗಾಳಕ್ಕೆ ಬಿದ್ದಿತು ಮೀನು||
ಈ ದಿನ ಮತ್ತೆ ಬರುವುದೋ ಇಲ್ಲವೋ
ಅನುಭವಿಸು ಆನಂದಿಸು
ಸ್ನೇಹವ ನೋಡದಿ ನೀ ಚಲಿಸು
ಯಾರಿಗೆ ಯಾರು ಈ ಜಗದಿ
ಬರುವರು ಎಷ್ಟೋ ನಡೆವರು
ಎಷ್ಟೋ ಬದಲಾಗುವ ಜನರೆಷ್ಟು
ಲಾಲಲಲಲಾ ಲಾಲಲಲಲಾ
ಲಾಲಲಲಲಾ ಲಾಲಲಲಲಾ
ಹುಟ್ಟಿದ ಮೊದಲು ಸಾಯುವವರೆಗೂ
ಜೀವನ ಕಷ್ಟವು ಹಗಲಿರುಳು
ನಗುವುದು ಎಂದು ನಲಿವುದು
ಎಂದು ವಯಸ್ಸಿನ ರೂಪವು
ಸವಿವುದು ಎಂದು
ವಯಸ್ಸಿನ ರೂಪವು ಸವಿವುದು
ಎಂದು ಕಳೆದುದ
ಮರೇ ನೀ ಪಾಸ್ಟ್ ಇಸ್ ಪಾಸ್ಟ್
ನನ್ನಂತೇ ಇರು ನೀ
ವೀ ಆರ್ ಇನ್ ದಿ ಈಸ್ಟ್
ಮರೇ ನೀ ಪಾಸ್ಟ್ ಇಸ್ ಪಾಸ್ಟ್
ನನ್ನಂತೇ ಇರು ನೀ
ವೀ ಆರ್ ಇನ್ ದಿ ಈಸ್ಟ್
ಯೂ ಆರ್ ದಿ ಗೆಸ್ಟ್ ಆಯ್
ಎಮ್ ಯುವರ್ ಹೋಸ್ಟ್
Kannina Gaalake Biddithu Meenu song lyrics from Kannada Movie Namma Ooru starring Udayakumar, K S Ashwath, Dinesh, Lyrics penned by C V Shivashankar Sung by L R Eswari, Music Composed by R Rathna, film is Directed by C V Shivashankar and film is released on 1968