.

0

.

Neerigaagi Hogo Henne Lyrics

ನೀರಿಗಾಗಿ ಹೋಗೋ ಹೆಣ್ಣೇ Lyrics

in Namma Baduku

in ನಮ್ಮ ಬದುಕು

LYRIC

Song Details Page after Lyrice

ಓಯ್ ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ಓರೆ ನೋಟ ಬೀರೋ ನಿನ್ನ
ವೀರ ಯಾವೋನೇ
ಹಮ್ಮಿರ ಯಾವೋನೇ
ಏರಿ ಬಂದ ವಯಸ್ಸಿನಲಿ
ಮೀರಿ ನಿಂತ ಮನಸಿನಲಿ
ಸಹಜ ಬರೋ ದಾರೀಲಿ  
ಯಾರನ್ನ ಕಾಣಬೇಕೇ ..
ಎಂಥ ಚೋರನ ನೋಡಬೇಕೇ
 
|| ಓಯ್ ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ….||
 
ಹಿತ್ತಲನಿಂದ ಬಿಟ್ಟ ಕಣ್ಣ
ಗುಟ್ಟಿನಲ್ಲೆ ಗುಣವಿಲ್ಲ 
ಒಟ್ಟನಲ್ಲಿ ನೆಕ್ಕವೊಯ್ತೋ
ನಿನ್ನ ಮ್ಯಾಲೆ  ನನ್ನ ಪ್ರಾಣ... ಆಆಆ 
ಕಷ್ಟವೇನೋ ಸುಖವೇನೋ
ಥಟ್ಟಂತ ಹೇಳಬಿಟ್ಟರೆ 
ಇಷ್ಟಾರ್ಥ ಪೂರೈಸೋ
ಮೆಟ್ಟಿಲ ಹತ್ತೋಣ ಚಿನ್ನ
ಮೆಟ್ಟಲ ಹತ್ತೋಣ... ಆಆಆ 
 
|| ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ….||
 
ಬಾಳದೋಣಿ ಬಳಿಯಲ್ಲಿ ಹಾಲುಜೇನು
ಹರಿವಲ್ಲಿ ಕೋಲ್ಮಿಂಚು ಹೊಳೆವಲ್ಲಿ 
ಮಾಲೆ ಕಟ್ಟೋಣ ನಮ್ಮ
ಗೋಲ ಮುಟ್ಟೋಣ .. ಓ ಓ ಓ
ಕೋಲ್ಮಿಂಚು ಹೊಳೆವಲ್ಲಿ ಮಾಲೆ
ಕಟ್ಟೋಣ ನಮ್ಮ ಗೋಲ ಮುಟ್ಟೋಣ .. 
ಮಾತನಾಡೆ.. ಅತ್ತೆ ಮಗಳೇ
ಸೋತೆ ನೋಡೆ ಮುತ್ತಿನ ಹರಳೇ 
ಏತಿಕಿಂತ ಮೌನ ಹೇಳೇ 
ಬಿಣ್ಣಾನೆ ಕಣ್ಣ ಸನ್ನೆ  ಜಾಣೆ 
 
|| ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ಓರೆ ನೋಟ ಬೀರೋ ನಿನ್ನ
ವೀರ ಯಾವೋನೇ
ಹಮ್ಮಿರ ಯಾವೋನೇ

ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ನೀರಿಗಾಗಿ ಹೋಗೋ ಹೆಣ್ಣೆ||

ಓಯ್ ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ಓರೆ ನೋಟ ಬೀರೋ ನಿನ್ನ
ವೀರ ಯಾವೋನೇ
ಹಮ್ಮಿರ ಯಾವೋನೇ
ಏರಿ ಬಂದ ವಯಸ್ಸಿನಲಿ
ಮೀರಿ ನಿಂತ ಮನಸಿನಲಿ
ಸಹಜ ಬರೋ ದಾರೀಲಿ  
ಯಾರನ್ನ ಕಾಣಬೇಕೇ ..
ಎಂಥ ಚೋರನ ನೋಡಬೇಕೇ
 
|| ಓಯ್ ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ….||
 
ಹಿತ್ತಲನಿಂದ ಬಿಟ್ಟ ಕಣ್ಣ
ಗುಟ್ಟಿನಲ್ಲೆ ಗುಣವಿಲ್ಲ 
ಒಟ್ಟನಲ್ಲಿ ನೆಕ್ಕವೊಯ್ತೋ
ನಿನ್ನ ಮ್ಯಾಲೆ  ನನ್ನ ಪ್ರಾಣ... ಆಆಆ 
ಕಷ್ಟವೇನೋ ಸುಖವೇನೋ
ಥಟ್ಟಂತ ಹೇಳಬಿಟ್ಟರೆ 
ಇಷ್ಟಾರ್ಥ ಪೂರೈಸೋ
ಮೆಟ್ಟಿಲ ಹತ್ತೋಣ ಚಿನ್ನ
ಮೆಟ್ಟಲ ಹತ್ತೋಣ... ಆಆಆ 
 
|| ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ….||
 
ಬಾಳದೋಣಿ ಬಳಿಯಲ್ಲಿ ಹಾಲುಜೇನು
ಹರಿವಲ್ಲಿ ಕೋಲ್ಮಿಂಚು ಹೊಳೆವಲ್ಲಿ 
ಮಾಲೆ ಕಟ್ಟೋಣ ನಮ್ಮ
ಗೋಲ ಮುಟ್ಟೋಣ .. ಓ ಓ ಓ
ಕೋಲ್ಮಿಂಚು ಹೊಳೆವಲ್ಲಿ ಮಾಲೆ
ಕಟ್ಟೋಣ ನಮ್ಮ ಗೋಲ ಮುಟ್ಟೋಣ .. 
ಮಾತನಾಡೆ.. ಅತ್ತೆ ಮಗಳೇ
ಸೋತೆ ನೋಡೆ ಮುತ್ತಿನ ಹರಳೇ 
ಏತಿಕಿಂತ ಮೌನ ಹೇಳೇ 
ಬಿಣ್ಣಾನೆ ಕಣ್ಣ ಸನ್ನೆ  ಜಾಣೆ 
 
|| ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ಓರೆ ನೋಟ ಬೀರೋ ನಿನ್ನ
ವೀರ ಯಾವೋನೇ
ಹಮ್ಮಿರ ಯಾವೋನೇ

ನೀರಿಗಾಗಿ ಹೋಗೋ ಹೆಣ್ಣೆ
ಯಾರಿಗಾಗಿ ನಿಂತೆ ರನ್ನೆ
ನೀರಿಗಾಗಿ ಹೋಗೋ ಹೆಣ್ಣೆ||

Neerigaagi Hogo Henne song lyrics from Kannada Movie Namma Baduku starring Rajesh, K S Ashwath, Balakrishna, Lyrics penned bySung by , Music Composed by R Rathna, film is Directed by M N Aradhya and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ