ಜಯವಾಗಲಿ ವೀರಾಧಿವೀರನಿಗೆ
ವಿಶ್ವಪ್ರತಾಪನಿಗೆ ವಿಖ್ಯಾತ ಭೂಪನಿಗೆ…
ಔಲಸ್ಯ ಕುಲಮಣಿಗೆ ಚೌಡ ವಿದ್ಯಾ ಧಣಿಗೆ
ಪರಶಿವನ ವರ ಗುಣಿಗೆ.. ಜಯವಾಗಲಿ..
ತನನನನನಂ ತನನನನನಂ
ತನನನನನಂ ದತ್ತಿತ್ತ
ತರಿಗಿಡ ತಕದಿತಂ ತರಿಗಿಡತರಿಗಿಡ ತೊಂ
ತರಿಗಿಡ ತಕದಿತಂ ತರಿಗಿಡತರಿಗಿಡ ತೊಂ
ಚತುರವೇದ ಶೃತಿ ಶೀಲ
ಸಮಗಾನ ಪ್ರಿಯಾಲೋಲ
ವೃತನಿಯಮ ಪರಿಪಾಲ
ವಾಗ್ಮನ ನಯಮಾಲಾ
ಚತುರವೇದ ಶೃತಿ ಶೀಲ
ಸಮಗಾನ ಪ್ರಿಯಾಲೋಲ
ವೃತನಿಯಮ ಪರಿಪಾಲ
ವಾಗ್ಮನ ನಯಮಾಲಾ
ಲಂಕೆಯ ಭೂಪಾಲ ನಮೋ ನಮೋ
ರಸಿಕತೆಯ ಚತುರ ನಮೋ ನಮೋ
ಕೈಕಸೆ ವೃತವನೇ ಪೂರ್ಣಗೊಳಿಸಲು
ಕುಲದೈವ ಒಲುಮೆಗೆ ಶಿರವನೇ ಬಲಿ ಇಟ್ಟೆ
ಕೈಕಸೆ ವೃತವನೇ ಪೂರ್ಣಗೊಳಿಸಲು
ಕುಲದೈವ ಒಲುಮೆಗೆ ಶಿರವನೇ ಬಲಿ ಇಟ್ಟೆ
ಕೈಲಾಸ ಗಿರಿಯನೇ ಕೈಯಿಂದಲೇ ಎತ್ತಿ..
ಕೈಲಾಸ ಗಿರಿಯನೇ ಕೈಯಿಂದಲೇ ಎತ್ತಿ
ನಮೋಯಿಯ ಕರುಣೆಯ ಕ್ಷಣದಲೇ ಗಳಿಸಿದೆ
ಲಂಕೆಯ ಭೂಪಾಲ ನಮೋ ನಮೋ
ರಸಿಕತೆಯ ಚತುರ ನಮೋ ನಮೋ
(ಸ್ವರ )
ಪಾರ್ವತಿ ದೇವಿಯ ಪರಶಿವನಿಂಪಡೆವ
ಉಜ್ವಲ ತಪದಲಿ ಉತೀರ್ಣ ನೀನಾದೆ
ಪಾರ್ವತಿ ದೇವಿಯ ಪರಶಿವನಿಂಪಡೆವ
ಉಜ್ವಲ ತಪದಲಿ ಉತೀರ್ಣ ನೀನಾದೆ
ಭೂಕೈಲಾಸದ ಭವ್ಯ ಇತಿಹಾಸವ
ಗೋಕರ್ಣ ಕ್ಷೇತ್ರದೆ ಸಾಕ್ಷಿಯಾಗಿಸಿದೆ..
ಭೂಕೈಲಾಸದ ಭವ್ಯ ಇತಿಹಾಸವ
ಗೋಕರ್ಣ ಕ್ಷೇತ್ರದೆ ಸಾಕ್ಷಿಯಾಗಿಸಿದೆ..
ಲಂಕೆಯ ಭೂಪಾಲ ನಮೋ ನಮೋ
ರಸಿಕತೆಯ ಚತುರ ನಮೋ ನಮೋ
ಲಂಕೆಯ ಭೂಪಾಲ ನಮೋ ನಮೋ
ರಸಿಕತೆಯ ಚತುರ ನಮೋ ನಮೋ
ಜಯವಾಗಲಿ ವೀರಾಧಿವೀರನಿಗೆ
ವಿಶ್ವಪ್ರತಾಪನಿಗೆ ವಿಖ್ಯಾತ ಭೂಪನಿಗೆ…
ಔಲಸ್ಯ ಕುಲಮಣಿಗೆ ಚೌಡ ವಿದ್ಯಾ ಧಣಿಗೆ
ಪರಶಿವನ ವರ ಗುಣಿಗೆ.. ಜಯವಾಗಲಿ..
ತನನನನನಂ ತನನನನನಂ
ತನನನನನಂ ದತ್ತಿತ್ತ
ತರಿಗಿಡ ತಕದಿತಂ ತರಿಗಿಡತರಿಗಿಡ ತೊಂ
ತರಿಗಿಡ ತಕದಿತಂ ತರಿಗಿಡತರಿಗಿಡ ತೊಂ
ಚತುರವೇದ ಶೃತಿ ಶೀಲ
ಸಮಗಾನ ಪ್ರಿಯಾಲೋಲ
ವೃತನಿಯಮ ಪರಿಪಾಲ
ವಾಗ್ಮನ ನಯಮಾಲಾ
ಚತುರವೇದ ಶೃತಿ ಶೀಲ
ಸಮಗಾನ ಪ್ರಿಯಾಲೋಲ
ವೃತನಿಯಮ ಪರಿಪಾಲ
ವಾಗ್ಮನ ನಯಮಾಲಾ
ಲಂಕೆಯ ಭೂಪಾಲ ನಮೋ ನಮೋ
ರಸಿಕತೆಯ ಚತುರ ನಮೋ ನಮೋ
ಕೈಕಸೆ ವೃತವನೇ ಪೂರ್ಣಗೊಳಿಸಲು
ಕುಲದೈವ ಒಲುಮೆಗೆ ಶಿರವನೇ ಬಲಿ ಇಟ್ಟೆ
ಕೈಕಸೆ ವೃತವನೇ ಪೂರ್ಣಗೊಳಿಸಲು
ಕುಲದೈವ ಒಲುಮೆಗೆ ಶಿರವನೇ ಬಲಿ ಇಟ್ಟೆ
ಕೈಲಾಸ ಗಿರಿಯನೇ ಕೈಯಿಂದಲೇ ಎತ್ತಿ..
ಕೈಲಾಸ ಗಿರಿಯನೇ ಕೈಯಿಂದಲೇ ಎತ್ತಿ
ನಮೋಯಿಯ ಕರುಣೆಯ ಕ್ಷಣದಲೇ ಗಳಿಸಿದೆ
ಲಂಕೆಯ ಭೂಪಾಲ ನಮೋ ನಮೋ
ರಸಿಕತೆಯ ಚತುರ ನಮೋ ನಮೋ
(ಸ್ವರ )
ಪಾರ್ವತಿ ದೇವಿಯ ಪರಶಿವನಿಂಪಡೆವ
ಉಜ್ವಲ ತಪದಲಿ ಉತೀರ್ಣ ನೀನಾದೆ
ಪಾರ್ವತಿ ದೇವಿಯ ಪರಶಿವನಿಂಪಡೆವ
ಉಜ್ವಲ ತಪದಲಿ ಉತೀರ್ಣ ನೀನಾದೆ
ಭೂಕೈಲಾಸದ ಭವ್ಯ ಇತಿಹಾಸವ
ಗೋಕರ್ಣ ಕ್ಷೇತ್ರದೆ ಸಾಕ್ಷಿಯಾಗಿಸಿದೆ..
ಭೂಕೈಲಾಸದ ಭವ್ಯ ಇತಿಹಾಸವ
ಗೋಕರ್ಣ ಕ್ಷೇತ್ರದೆ ಸಾಕ್ಷಿಯಾಗಿಸಿದೆ..
ಲಂಕೆಯ ಭೂಪಾಲ ನಮೋ ನಮೋ
ರಸಿಕತೆಯ ಚತುರ ನಮೋ ನಮೋ
ಲಂಕೆಯ ಭೂಪಾಲ ನಮೋ ನಮೋ
ರಸಿಕತೆಯ ಚತುರ ನಮೋ ನಮೋ
Jayavaagali Veeradhiveeranige song lyrics from Kannada Movie Namma Baduku starring Rajesh, K S Ashwath, Balakrishna, Lyrics penned bySung by , Music Composed by R Rathna, film is Directed by M N Aradhya and film is released on 1971