ಹೆಣ್ಣು : ಎಲ್ಲಾ ನಾನೇ
ಗಂಡು : ಎಲ್ಲಾ ನಮ್ಮದೆ
ಇಬ್ಬರು : ಎಲ್ಲರ ಅಧಿಪತಿ ನಾನಿಂದೆ
ಅನ್ನೋ ಹಮ್ಮು ಇನ್ನೂ ಏನೋ
ಹೆಣ್ಣು ಹೊನ್ನು ನಿನಗೆಂದೆ
ಮಣ್ಣಿನ ದೇಹ ಸ್ಥಿರವೆಲ್ಲದೆ
ಎಲ್ಲರ ಅಧಿಪತಿ ನಾನಿಂದೆ
ಅನ್ನೋ ಹಮ್ಮು ಇನ್ನೂ ಏನೋ
ಹೆಣ್ಣು ಹೊನ್ನು ನಿನಗೆಂದೆ
ಮಣ್ಣಿನ ದೇಹ ಸ್ಥಿರವೆಲ್ಲದೆ
ಹೆಣ್ಣು : ಕಣ್ಣು ಮನಸು ನಾಲಗೆ ಹೊಲಸು
ಗೆಲ್ಲೋ ಶಕ್ತಿ ನಿನ್ನಲ್ಲಿದೆಯೇ
ಕಣ್ಣು ಮನಸು ನಾಲಗೆ ಹೊಲಸು
ಗೆಲ್ಲೋ ಶಕ್ತಿ ನಿನ್ನಲ್ಲಿದೆಯೇ
ಗಂಡು : ಹುಟ್ಟು ಸಾವು ಬದುಕಿನ ನೋವು..
ಹುಟ್ಟು ಸಾವು ಬದುಕಿನ ನೋವು
ಅಳಿಯೋ ಯುಕ್ತಿ ಬಳಿಯಿದೆಯೇ
ಹೆಣ್ಣು : ಅಳಿಯೋ ಶಕ್ತಿ ಉಳಿದಿದಿಯೇ..
ಗಂಡು : ಹರೆಯದ ಇರುಳು ಮುಪ್ಪಿನ ಹಗಲು
ಕರೆಯೋ ಕಾಲದ ಅರಿವಿದೆಯೇ..
ಹರೆಯದ ಇರುಳು ಮುಪ್ಪಿನ ಹಗಲು
ಕರೆಯೋ ಕಾಲದ ಅರಿವಿದೆಯೇ..
ಹೆಣ್ಣು : ನಲಿಯೋ ಮೃತ್ಯು ನೀಡೋ ಮುತ್ತೋ....
ನಲಿಯೋ ಮೃತ್ಯು ನೀಡೋ ಮುತ್ತೋ
ಬುಡಕೆ ಕೊಡಲಿ ಆಪತ್ತು..
ಗಂಡು : ಬುಡಕೆ ಕೊಡಲಿ ಆಪತ್ತು..
ಹೆಣ್ಣು : ಅಬಲೆ ಮುನಿದರೆ ಪ್ರಭಲೆಯಲ್ಲವೇ
ಇದರಿತಿಹಾಸವು ಹೊಸದೇನೋ
ಅಬಲೆ ಮುನಿದರೆ ಪ್ರಭಲೆಯಲ್ಲವೇ
ಇದರಿತಿಹಾಸವು ಹೊಸದೇನೋ
ಗಂಡು : ಅಬಲ ಪ್ರಭಲರ ಅಂತರದಲ್ಲಿ...
ಅಬಲ ಪ್ರಭಲರ ಅಂತರದಲ್ಲಿ
ಇರುವ ಮರ್ಮದ ಮುಸುಕೇನೋ
ಹೆಣ್ಣು : ಇರುವ ಮರ್ಮದ ಮುಸುಕೇನೋ
|| ಇಬ್ಬರು : ಎಲ್ಲರ ಅಧಿಪತಿ ನಾನಿಂದೆ
ಅನ್ನೋ ಹಮ್ಮು ಇನ್ನೂ ಏನೋ
ಹೆಣ್ಣು ಹೊನ್ನು ನಿನಗೆಂದೆ
ಮಣ್ಣಿನ ದೇಹ ಸ್ಥಿರವೆಲ್ಲಿದೆ
ಎಲ್ಲಾ ನಾನೇ ಎಲ್ಲಾ ನಮದೆ....
ಎಲ್ಲಾ ನಾನೇ ಎಲ್ಲಾ ನಮದೇ....
ಎಲ್ಲಾ ನಾನೇ ಎಲ್ಲಾ ನಮದೇ....
ಎಲ್ಲಾ ನಾನೇ ಎಲ್ಲಾ ನಮದೇ....||
ಹೆಣ್ಣು : ಎಲ್ಲಾ ನಾನೇ
ಗಂಡು : ಎಲ್ಲಾ ನಮ್ಮದೆ
ಇಬ್ಬರು : ಎಲ್ಲರ ಅಧಿಪತಿ ನಾನಿಂದೆ
ಅನ್ನೋ ಹಮ್ಮು ಇನ್ನೂ ಏನೋ
ಹೆಣ್ಣು ಹೊನ್ನು ನಿನಗೆಂದೆ
ಮಣ್ಣಿನ ದೇಹ ಸ್ಥಿರವೆಲ್ಲದೆ
ಎಲ್ಲರ ಅಧಿಪತಿ ನಾನಿಂದೆ
ಅನ್ನೋ ಹಮ್ಮು ಇನ್ನೂ ಏನೋ
ಹೆಣ್ಣು ಹೊನ್ನು ನಿನಗೆಂದೆ
ಮಣ್ಣಿನ ದೇಹ ಸ್ಥಿರವೆಲ್ಲದೆ
ಹೆಣ್ಣು : ಕಣ್ಣು ಮನಸು ನಾಲಗೆ ಹೊಲಸು
ಗೆಲ್ಲೋ ಶಕ್ತಿ ನಿನ್ನಲ್ಲಿದೆಯೇ
ಕಣ್ಣು ಮನಸು ನಾಲಗೆ ಹೊಲಸು
ಗೆಲ್ಲೋ ಶಕ್ತಿ ನಿನ್ನಲ್ಲಿದೆಯೇ
ಗಂಡು : ಹುಟ್ಟು ಸಾವು ಬದುಕಿನ ನೋವು..
ಹುಟ್ಟು ಸಾವು ಬದುಕಿನ ನೋವು
ಅಳಿಯೋ ಯುಕ್ತಿ ಬಳಿಯಿದೆಯೇ
ಹೆಣ್ಣು : ಅಳಿಯೋ ಶಕ್ತಿ ಉಳಿದಿದಿಯೇ..
ಗಂಡು : ಹರೆಯದ ಇರುಳು ಮುಪ್ಪಿನ ಹಗಲು
ಕರೆಯೋ ಕಾಲದ ಅರಿವಿದೆಯೇ..
ಹರೆಯದ ಇರುಳು ಮುಪ್ಪಿನ ಹಗಲು
ಕರೆಯೋ ಕಾಲದ ಅರಿವಿದೆಯೇ..
ಹೆಣ್ಣು : ನಲಿಯೋ ಮೃತ್ಯು ನೀಡೋ ಮುತ್ತೋ....
ನಲಿಯೋ ಮೃತ್ಯು ನೀಡೋ ಮುತ್ತೋ
ಬುಡಕೆ ಕೊಡಲಿ ಆಪತ್ತು..
ಗಂಡು : ಬುಡಕೆ ಕೊಡಲಿ ಆಪತ್ತು..
ಹೆಣ್ಣು : ಅಬಲೆ ಮುನಿದರೆ ಪ್ರಭಲೆಯಲ್ಲವೇ
ಇದರಿತಿಹಾಸವು ಹೊಸದೇನೋ
ಅಬಲೆ ಮುನಿದರೆ ಪ್ರಭಲೆಯಲ್ಲವೇ
ಇದರಿತಿಹಾಸವು ಹೊಸದೇನೋ
ಗಂಡು : ಅಬಲ ಪ್ರಭಲರ ಅಂತರದಲ್ಲಿ...
ಅಬಲ ಪ್ರಭಲರ ಅಂತರದಲ್ಲಿ
ಇರುವ ಮರ್ಮದ ಮುಸುಕೇನೋ
ಹೆಣ್ಣು : ಇರುವ ಮರ್ಮದ ಮುಸುಕೇನೋ
|| ಇಬ್ಬರು : ಎಲ್ಲರ ಅಧಿಪತಿ ನಾನಿಂದೆ
ಅನ್ನೋ ಹಮ್ಮು ಇನ್ನೂ ಏನೋ
ಹೆಣ್ಣು ಹೊನ್ನು ನಿನಗೆಂದೆ
ಮಣ್ಣಿನ ದೇಹ ಸ್ಥಿರವೆಲ್ಲಿದೆ
ಎಲ್ಲಾ ನಾನೇ ಎಲ್ಲಾ ನಮದೆ....
ಎಲ್ಲಾ ನಾನೇ ಎಲ್ಲಾ ನಮದೇ....
ಎಲ್ಲಾ ನಾನೇ ಎಲ್ಲಾ ನಮದೇ....
ಎಲ್ಲಾ ನಾನೇ ಎಲ್ಲಾ ನಮದೇ....||
Ella Naane Ella Namde song lyrics from Kannada Movie Namma Baduku starring Rajesh, K S Ashwath, Balakrishna, Lyrics penned bySung by P B Srinivas, L R Eswari, Music Composed by R Rathna, film is Directed by M N Aradhya and film is released on 1971