ನನ್ನಂತೆ ನೀನೂ ಹೆಣ್ಣೆ ಆಗಿದ್ರೆ
ಇಂದೆಕ್ಕಿನ ನನ್ನಂಥ ಕೇಳಬಲ್ಲೆಯಾ
ಹೆಣ್ಣೇ .. ಕೇಳಬಲ್ಲೆಯಾ ಹಿಂಗೆ
ನನ್ನಂತೆ ನೀನೂ ಹೆಣ್ಣೆ ಆಗಿದ್ರೆ
ಇಂದೆಕ್ಕಿನ ನನ್ನಂಥ ಕೇಳಬಲ್ಲೆಯಾ
ಹೆಣ್ಣೇ .. ಕೇಳಬಲ್ಲೆಯಾ ಹಿಂಗೆ
ಹದಿನೆಂಟು ತುಂಬಿ ಹೋಯ್ತು
ಮದುವೇನೋ ಹೊಂಟ್ಹೋಯ್ತು
ಬದ್ಕನಾಸೆ ಬಿಗಿಯಾಯ್ತು
ಮೈಗೆಲ್ಲಾ ಬಿರಿಸಾಯ್ತು..
ಬಯಕೆಯೆಲ್ಲಾ ಬಿರುಕಾಯ್ತು
ನಮ್ಮ ಭಾವ ಮೀಸೆ
ನೀನು ಗಂಡೇ ಆಗಿದ್ರೆ
ಅವ್ನ ವಯ್ಸಿನ್ ನಿನ್ನ ಮನ್ಸ
ಹೇಳಬಲ್ಲೆಯಾ ಹಿಂಗೆ..
ಹೇಳಬಲ್ಲೆಯಾ ನಂಗೆ
ಇಪ್ಪತ್ತಾರು ಆಗಲಿಲ್ಲವಾ
ಇನ್ನೂ ಪ್ರಾಯ ಮೂಡಲಿಲ್ಲವಾ..
ಲಗ್ನ ಕೂಡುಬಂದಿಲ್ಲವಾ
ಸೋದರತ್ತೆ ಮಗಳಿಲ್ಲವಾ...
ಸೋದರತ್ತೆ ಮಗಳಿಲ್ಲವಾ...
ಮಣ್ಣ ಮೂರಕ್ಕ ಮಾವಯ್ಯಾ
ಮಾರ್ಜಾಲ ಆಗವನೇ
ಊರಿಗೆಲ್ಲಾ ಬಂಗಾರ
ನಾನೇ ಅಂತಾನೇ..
ನಾನೇ ಅಂತಾವ್ನೇ..
ಅವನ್ ಸಂಚು ಅವನ್ ಯೋಚನೆ
ಅವನಿಗೇ ಇಷ್ಟ ಆಗೈತೆ..
ಅವನ್ ಹಗ್ಗದಾಗ್ ಆ ಕುಣಿಕೆ
ಅವನಗೇನೇ ಉರುಳಾಗತೈತೆ..
ಅವನಗೇನೇ ಉರುಳಾಗತೈತೆ..
ನಮ್ಮ ಭಾವ ಬಂದಾಗ
ನನ್ನ ಮುಂದೆ ನಿಂತಾಗ
ಹೆಂಗೆಂಗೆ ಆಯಿತೈತೆ
ಮಾತಾಡಿ ನಗುವಾಗ..
ಮಾತಾಡಿ ನಗುವಾಗ..
|| ನನ್ನಂತೆ ನೀನೂ ಹೆಣ್ಣೆ ಆಗಿದ್ರೆ
ನಿನ್ನ ವಯಸ್ಸಿನ ನನ್ನ ಮನ್ಸ
ಕೇಳಬಲ್ಲೆಯಾ ಹೆಣ್ಣೇ ..
ಕೇಳಬಲ್ಲೆಯಾ ಹಿಂಗೆ
ಕೇಳಬಲ್ಲೆಯಾ ಹಿಂಗೆ
ಕೇಳಬಲ್ಲೆಯಾ ಹಿಂಗೆ
ಕೇಳಬಲ್ಲೆಯಾ ಹಿಂಗೆ
ಕೇಳಬಲ್ಲೆಯಾ ಹಿಂಗೆ….||
ನನ್ನಂತೆ ನೀನೂ ಹೆಣ್ಣೆ ಆಗಿದ್ರೆ
ಇಂದೆಕ್ಕಿನ ನನ್ನಂಥ ಕೇಳಬಲ್ಲೆಯಾ
ಹೆಣ್ಣೇ .. ಕೇಳಬಲ್ಲೆಯಾ ಹಿಂಗೆ
ನನ್ನಂತೆ ನೀನೂ ಹೆಣ್ಣೆ ಆಗಿದ್ರೆ
ಇಂದೆಕ್ಕಿನ ನನ್ನಂಥ ಕೇಳಬಲ್ಲೆಯಾ
ಹೆಣ್ಣೇ .. ಕೇಳಬಲ್ಲೆಯಾ ಹಿಂಗೆ
ಹದಿನೆಂಟು ತುಂಬಿ ಹೋಯ್ತು
ಮದುವೇನೋ ಹೊಂಟ್ಹೋಯ್ತು
ಬದ್ಕನಾಸೆ ಬಿಗಿಯಾಯ್ತು
ಮೈಗೆಲ್ಲಾ ಬಿರಿಸಾಯ್ತು..
ಬಯಕೆಯೆಲ್ಲಾ ಬಿರುಕಾಯ್ತು
ನಮ್ಮ ಭಾವ ಮೀಸೆ
ನೀನು ಗಂಡೇ ಆಗಿದ್ರೆ
ಅವ್ನ ವಯ್ಸಿನ್ ನಿನ್ನ ಮನ್ಸ
ಹೇಳಬಲ್ಲೆಯಾ ಹಿಂಗೆ..
ಹೇಳಬಲ್ಲೆಯಾ ನಂಗೆ
ಇಪ್ಪತ್ತಾರು ಆಗಲಿಲ್ಲವಾ
ಇನ್ನೂ ಪ್ರಾಯ ಮೂಡಲಿಲ್ಲವಾ..
ಲಗ್ನ ಕೂಡುಬಂದಿಲ್ಲವಾ
ಸೋದರತ್ತೆ ಮಗಳಿಲ್ಲವಾ...
ಸೋದರತ್ತೆ ಮಗಳಿಲ್ಲವಾ...
ಮಣ್ಣ ಮೂರಕ್ಕ ಮಾವಯ್ಯಾ
ಮಾರ್ಜಾಲ ಆಗವನೇ
ಊರಿಗೆಲ್ಲಾ ಬಂಗಾರ
ನಾನೇ ಅಂತಾನೇ..
ನಾನೇ ಅಂತಾವ್ನೇ..
ಅವನ್ ಸಂಚು ಅವನ್ ಯೋಚನೆ
ಅವನಿಗೇ ಇಷ್ಟ ಆಗೈತೆ..
ಅವನ್ ಹಗ್ಗದಾಗ್ ಆ ಕುಣಿಕೆ
ಅವನಗೇನೇ ಉರುಳಾಗತೈತೆ..
ಅವನಗೇನೇ ಉರುಳಾಗತೈತೆ..
ನಮ್ಮ ಭಾವ ಬಂದಾಗ
ನನ್ನ ಮುಂದೆ ನಿಂತಾಗ
ಹೆಂಗೆಂಗೆ ಆಯಿತೈತೆ
ಮಾತಾಡಿ ನಗುವಾಗ..
ಮಾತಾಡಿ ನಗುವಾಗ..
|| ನನ್ನಂತೆ ನೀನೂ ಹೆಣ್ಣೆ ಆಗಿದ್ರೆ
ನಿನ್ನ ವಯಸ್ಸಿನ ನನ್ನ ಮನ್ಸ
ಕೇಳಬಲ್ಲೆಯಾ ಹೆಣ್ಣೇ ..
ಕೇಳಬಲ್ಲೆಯಾ ಹಿಂಗೆ
ಕೇಳಬಲ್ಲೆಯಾ ಹಿಂಗೆ
ಕೇಳಬಲ್ಲೆಯಾ ಹಿಂಗೆ
ಕೇಳಬಲ್ಲೆಯಾ ಹಿಂಗೆ
ಕೇಳಬಲ್ಲೆಯಾ ಹಿಂಗೆ….||
Nannanthe Neenu Henne song lyrics from Kannada Movie Namma Baduku starring Rajesh, K S Ashwath, Balakrishna, Lyrics penned bySung by , Music Composed by R Rathna, film is Directed by M N Aradhya and film is released on 1971