ಕೊಕ್ಕೋ ಕೋ ಕೂಗುತಿದೆ
ಮುಂಜಾವಿನ ಕೋಳಿ
ಕಣ್ಣ ತೆರೆದು ಮೈಯ್ಯಿ ಮುರಿದು
ಮೆಲ್ಲನೆ ಮೇಲೆ ಏಳಿ
ಕೊಕ್ಕೋ ಕೋ ಕೂಗುತಿದೆ
ಮುಂಜಾವಿನ ಕೋಳಿ
ಕಣ್ಣ ತೆರೆದು ಮೈಯ್ಯಿ ಮುರಿದು
ಮೆಲ್ಲನೆ ಮೇಲೆ ಏಳಿ
ಕರ್ತವ್ಯದ ಕಹಳೆ ಹಿಡಿದು
ಕೆಂಬಾನಿನ ಕಡೆಗೆ
ನಿತ್ಯ ನಿಯಮ ಸತ್ಯ ಧರ್ಮ
ಹೊತ್ತು ಹೊರಡಿ ಗುಡಿಗೆ
ಕರ್ತವ್ಯದ ಕಹಳೆ ಹಿಡಿದು
ಕೆಂಬಾನಿನ ಕಡೆಗೆ
ನಿತ್ಯ ನಿಯಮ ಸತ್ಯ ಧರ್ಮ
ಹೊತ್ತು ಹೊರಡಿ ಗುಡಿಗೆ
ಅಜ್ಞಾನವ ತೊಲಗಿಸಲು
ಅಕ್ಷರವ ಕಲಿಯಿರಿ...
ವಿಜ್ಞಾನವ ಮೆರೆಯಿಸಲು
ಜ್ಞಾನವನ್ನು ಮರೆಯದಿರಿ...
ಅನ್ನ ನೀರು ಬಟ್ಟೆಗಾಗಿ
ಬೆವರು ಹನಿಯು ಹರಿಯಲಿ..
ಉನ್ನತಿಯ ಬದುಕಿಗಾಗಿ
ಮನದ ಕೊಳಲು ಕಳೆಯಲಿ
ಉತ್ತು ಬಿತ್ತಿ ಬೆಳೆದು
ನಮ್ಮ ನಾಡ ಹಸಿವ ನೀಗುವ
ಸುತ್ತಲು ಸೋಮಾರಿತನವ
ತಡೆದು ಹರುಷ ತಳೆಯುವ
ದುಡಿವ ಕೈಗೆ ಬಡತನವು
ಬರುವುದಿಲ್ಲವೆಂದಿಗೂ
ನಡೆವ ಕಾಲು ಎಡವಿತಿಂದು
ನಿಲ್ಲದಿರಲಿ ಎಂದಿಗೂ
ಊರು ಒಡೆದು ಎರಡು ಮಾಡಿ
ಆಳುವ ನಯವಂಚಕರೇ
ನೇರದಾರಿ ಹಿಡಿದು
ನಿಮ್ಮ ಹಿತವ ಕಾಣಿ ಹಂತಕರೇ
ನಮ್ಮ ನಡೆಯು ನಮ್ಮ ನುಡಿಯು
ನಮ್ಮದಾಗಿ ಉಳಿಯಲಿ..
ನಮ್ಮ ಸೀಮೆ ಹಿರಿಮೆ ಸೀಮೆ
ನಮ್ಮಿಂದ ಬೆಳಗಲಿ..
ಆತ್ಮಶುದ್ಧಿಗಾಗಿ ಹೋರಾಟ
ಸತತ ನಡೆಯಲಿ..
ಮಾತೃಭಾವ ಸೋದರತೆಯ
ಅಮರ ವಿಜಯವಾಗಲಿ..
ಅಮರ ವಿಜಯವಾಗಲಿ..
ಅಮರ ವಿಜಯವಾಗಲಿ..
ಅಮರ ವಿಜಯವಾಗಲಿ..
ಕೊಕ್ಕೋ ಕೋ ಕೂಗುತಿದೆ
ಮುಂಜಾವಿನ ಕೋಳಿ
ಕಣ್ಣ ತೆರೆದು ಮೈಯ್ಯಿ ಮುರಿದು
ಮೆಲ್ಲನೆ ಮೇಲೆ ಏಳಿ
ಕೊಕ್ಕೋ ಕೋ ಕೂಗುತಿದೆ
ಮುಂಜಾವಿನ ಕೋಳಿ
ಕಣ್ಣ ತೆರೆದು ಮೈಯ್ಯಿ ಮುರಿದು
ಮೆಲ್ಲನೆ ಮೇಲೆ ಏಳಿ
ಕರ್ತವ್ಯದ ಕಹಳೆ ಹಿಡಿದು
ಕೆಂಬಾನಿನ ಕಡೆಗೆ
ನಿತ್ಯ ನಿಯಮ ಸತ್ಯ ಧರ್ಮ
ಹೊತ್ತು ಹೊರಡಿ ಗುಡಿಗೆ
ಕರ್ತವ್ಯದ ಕಹಳೆ ಹಿಡಿದು
ಕೆಂಬಾನಿನ ಕಡೆಗೆ
ನಿತ್ಯ ನಿಯಮ ಸತ್ಯ ಧರ್ಮ
ಹೊತ್ತು ಹೊರಡಿ ಗುಡಿಗೆ
ಅಜ್ಞಾನವ ತೊಲಗಿಸಲು
ಅಕ್ಷರವ ಕಲಿಯಿರಿ...
ವಿಜ್ಞಾನವ ಮೆರೆಯಿಸಲು
ಜ್ಞಾನವನ್ನು ಮರೆಯದಿರಿ...
ಅನ್ನ ನೀರು ಬಟ್ಟೆಗಾಗಿ
ಬೆವರು ಹನಿಯು ಹರಿಯಲಿ..
ಉನ್ನತಿಯ ಬದುಕಿಗಾಗಿ
ಮನದ ಕೊಳಲು ಕಳೆಯಲಿ
ಉತ್ತು ಬಿತ್ತಿ ಬೆಳೆದು
ನಮ್ಮ ನಾಡ ಹಸಿವ ನೀಗುವ
ಸುತ್ತಲು ಸೋಮಾರಿತನವ
ತಡೆದು ಹರುಷ ತಳೆಯುವ
ದುಡಿವ ಕೈಗೆ ಬಡತನವು
ಬರುವುದಿಲ್ಲವೆಂದಿಗೂ
ನಡೆವ ಕಾಲು ಎಡವಿತಿಂದು
ನಿಲ್ಲದಿರಲಿ ಎಂದಿಗೂ
ಊರು ಒಡೆದು ಎರಡು ಮಾಡಿ
ಆಳುವ ನಯವಂಚಕರೇ
ನೇರದಾರಿ ಹಿಡಿದು
ನಿಮ್ಮ ಹಿತವ ಕಾಣಿ ಹಂತಕರೇ
ನಮ್ಮ ನಡೆಯು ನಮ್ಮ ನುಡಿಯು
ನಮ್ಮದಾಗಿ ಉಳಿಯಲಿ..
ನಮ್ಮ ಸೀಮೆ ಹಿರಿಮೆ ಸೀಮೆ
ನಮ್ಮಿಂದ ಬೆಳಗಲಿ..
ಆತ್ಮಶುದ್ಧಿಗಾಗಿ ಹೋರಾಟ
ಸತತ ನಡೆಯಲಿ..
ಮಾತೃಭಾವ ಸೋದರತೆಯ
ಅಮರ ವಿಜಯವಾಗಲಿ..
ಅಮರ ವಿಜಯವಾಗಲಿ..
ಅಮರ ವಿಜಯವಾಗಲಿ..
ಅಮರ ವಿಜಯವಾಗಲಿ..
Kokko Ko Kuguthide song lyrics from Kannada Movie Namma Baduku starring Rajesh, K S Ashwath, Balakrishna, Lyrics penned bySung by P B Srinivas, L R Eswari, Music Composed by R Rathna, film is Directed by M N Aradhya and film is released on 1971