ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ
ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ
ಬಣ್ಣಿಸಿ ಹಾಡಲೂ ಅಡಿಗಡಿಗೆ
ಮನ ಉನ್ನತಿ ಕಾಣದೆ ಕಡೆಕಡೆಗೆ
|| ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ…||
ಪುರುಷನೇ ನಾರಿಯ ನಿಜ ಜೀವ
ಅದು ಪ್ರಕೃತಿಯ ರೂಪದ ವಶಭಾವ
ಪರಿ ಪರಿ ಪಾತ್ರದ ಪತಿ ನೋವ
ಪಡೆದಲ್ಲದೆ ಬಾರದು ಅನುಭಾವ
|| ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ…||
ಗಂಡನ ವಂಚಿಪ ಗೃಹ ಗೌರಿ
ಅವ ಹೆಂಡತಿಯಾದರೂ ಮನೆ ಮಾರಿ
ಕಂಡವ ಆಶಿಪ ಕುಲನಾರಿ
ಇವ ಖಂಡಿತ ನಿಲ್ಲದ ಕಡುಗಾವಿ
|| ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ…||
ಗರತಿಯ ಲಕ್ಷಣ ಗಾಂಭೀರ್ಯ
ಅದು ಘನತರ ಗೌರವದು ಔದಾರ್ಯ
ಗಳಿಕೆಯ ವೀಕ್ಷಣ ಚಾತುರ್ಯ
ಮನಸೆಳೆಯುವ ಸಾಧನ ಸೌಂದರ್ಯ
|| ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ
ಬಣ್ಣಿಸಿ ಹಾಡಲೂ ಅಡಿಗಡಿಗೆ
ಮನ ಉನ್ನತಿ ಕಾಣದೆ ಕಡೆಕಡೆಗೆ
ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ….||
ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ
ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ
ಬಣ್ಣಿಸಿ ಹಾಡಲೂ ಅಡಿಗಡಿಗೆ
ಮನ ಉನ್ನತಿ ಕಾಣದೆ ಕಡೆಕಡೆಗೆ
|| ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ…||
ಪುರುಷನೇ ನಾರಿಯ ನಿಜ ಜೀವ
ಅದು ಪ್ರಕೃತಿಯ ರೂಪದ ವಶಭಾವ
ಪರಿ ಪರಿ ಪಾತ್ರದ ಪತಿ ನೋವ
ಪಡೆದಲ್ಲದೆ ಬಾರದು ಅನುಭಾವ
|| ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ…||
ಗಂಡನ ವಂಚಿಪ ಗೃಹ ಗೌರಿ
ಅವ ಹೆಂಡತಿಯಾದರೂ ಮನೆ ಮಾರಿ
ಕಂಡವ ಆಶಿಪ ಕುಲನಾರಿ
ಇವ ಖಂಡಿತ ನಿಲ್ಲದ ಕಡುಗಾವಿ
|| ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ…||
ಗರತಿಯ ಲಕ್ಷಣ ಗಾಂಭೀರ್ಯ
ಅದು ಘನತರ ಗೌರವದು ಔದಾರ್ಯ
ಗಳಿಕೆಯ ವೀಕ್ಷಣ ಚಾತುರ್ಯ
ಮನಸೆಳೆಯುವ ಸಾಧನ ಸೌಂದರ್ಯ
|| ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ
ಬಣ್ಣಿಸಿ ಹಾಡಲೂ ಅಡಿಗಡಿಗೆ
ಮನ ಉನ್ನತಿ ಕಾಣದೆ ಕಡೆಕಡೆಗೆ
ಹೆಣ್ಣಿಗೆ ಶೀಲವೇ ಹಿರಿಯುಡಿಗೆ
ಅದರನುಭವ ಸಾರವೇ ಸಿರಿ ನುಡಿಗೆ….||
Hennige Sheelave song lyrics from Kannada Movie Namma Baduku starring Rajesh, K S Ashwath, Balakrishna, Lyrics penned bySung by , Music Composed by R Rathna, film is Directed by M N Aradhya and film is released on 1971