ಗಂಡು : ಬಳೆ ತೊಟ್ಟ ಕೈಗಳಲಿ ಸಾಗದಿದು ಎಲೆ ಹೆಣ್ಣೇ
ನೀ ಬಂದು ಕೈ ಮುಗಿದು ಬೇಡಬೇಕು ನನ್ನನ್ನೇ..
ಹೆಣ್ಣು : ಭಲೇ ಶೂರ ಗಂಡಿನ ಸಾಹಸವು ಬಲು ಚೆನ್ನ..
ನೀ ಬಂದು ಕೈ ಮುಗಿದು ಬೇಡಬೇಕು ನನ್ನನ್ನೇ..
ಭಲೇ ಶೂರ ಗಂಡಿನ ಸಾಹಸವು ಬಲು ಚೆನ್ನ..
ಗಂಡು : ಸವಿಯು ತಾ ನೀಡುವ ಹೆಣ್ಣೇ
ಮನಸಲ್ಲಿ ಏನಿದೆ ಹೇಳೇ
ಹಸೆಮಣೆಗೆ ಕರೆದೊಯ್ದು
ಹೂವೊಂದ ಮೂಡಿಸುವೆನು
ಹಸೆಮಣೆಗೆ ಕರೆದೊಯ್ದು
ಹೂವೊಂದ ಮೂಡಿಸುವೆನು
ಹೆಣ್ಣು : ಅಧಿಕಾರ ಕೊಟ್ಟವರ್ಯಾರೋ
ಗಂಡು : ತಿಳಿಸುವೆನು ಹತ್ತಿರ ಬಾರೇ..
ಹೆಣ್ಣು : ರಸ ಗಳಿಗೆ ತಂದಿದೆ ನಮಗೆ..
ಗಂಡು : ಸಮ್ಮತಿಯ ನೀಡಿದೆ ಕರೆಗೆ..
ಭೂದೇವಿ ಮೂಡಿದಂತ
ಸೂರ್ಯಕಾಂತಿ ಹೂವು ನೀನೇ
|| ಗಂಡು : ಬಳೆ ತೊಟ್ಟ ಕೈಗಳಲಿ ಸಾಗದಿದು ಎಲೆ ಹೆಣ್ಣೇ
ನೀ ಬಂದು ಕೈ ಮುಗಿದು ಬೇಡಬೇಕು ನನ್ನನ್ನೇ..
ಹೆಣ್ಣು : ಭಲೇ ಶೂರ ಗಂಡಿನ ಸಾಹಸವು ಬಲು ಚೆನ್ನ..||
ಹೆಣ್ಣು : ಜೊತೆಗಾರ ಎನ್ನುವ ಗಂಡೆ
ಮನಸಲ್ಲಿ ಏನಿದೇ ಹೇಳೋ
ಮಂಟಪಕೆ ಕರೆದೊಯ್ದು
ಹೂ ಚೆಂಡ ಎಸೆಯುವೆನು
ಮಂಟಪಕೆ ಕರೆದೊಯ್ದು
ಹೂ ಚೆಂಡ ಎಸೆಯುವೆನು...
ಗಂಡು : ಮಾತಲ್ಲೇ ಹೂಮಳೆ ಕರೆವೆ..
ಹೆಣ್ಣು : ನೀನೇಕೆ ಜೊತೆಯಲಿ ಬರುವೇ
ಗಂಡು : ಕಣ್ಣಲ್ಲಿ ಕಥೆಯನು ನುಡಿವೇ ..
ಹೆಣ್ಣು : ಹುಡುಗಾಟ ನಿನಗಿದು ತರವೇ..
ಗಂಡು : ಪ್ರೇಮದಲ್ಲಿ ಪ್ರೇಮವಾಗಿ
ಕೂಡಿದಂತ ಜೀವ ನೀನೇ
|| ಗಂಡು : ಬಳೆ ತೊಟ್ಟ ಕೈಗಳಲಿ ಸಾಗದಿದು ಎಲೆ ಹೆಣ್ಣೇ
ನೀ ಬಂದು ಕೈ ಮುಗಿದು ಬೇಡಬೇಕು ನನ್ನನ್ನೇ..
ಹೆಣ್ಣು : ಭಲೇ ಶೂರ ಗಂಡಿನ ಸಾಹಸವು ಬಲು ಚೆನ್ನ..
ನೀ ಬಂದು ಕೈ ಮುಗಿದು ಬೇಡಬೇಕು ನನ್ನನ್ನೇ..
ಭಲೇ ಶೂರ ಗಂಡಿನ ಸಾಹಸವು ಬಲು ಚೆನ್ನ…||
ಗಂಡು : ಬಳೆ ತೊಟ್ಟ ಕೈಗಳಲಿ ಸಾಗದಿದು ಎಲೆ ಹೆಣ್ಣೇ
ನೀ ಬಂದು ಕೈ ಮುಗಿದು ಬೇಡಬೇಕು ನನ್ನನ್ನೇ..
ಹೆಣ್ಣು : ಭಲೇ ಶೂರ ಗಂಡಿನ ಸಾಹಸವು ಬಲು ಚೆನ್ನ..
ನೀ ಬಂದು ಕೈ ಮುಗಿದು ಬೇಡಬೇಕು ನನ್ನನ್ನೇ..
ಭಲೇ ಶೂರ ಗಂಡಿನ ಸಾಹಸವು ಬಲು ಚೆನ್ನ..
ಗಂಡು : ಸವಿಯು ತಾ ನೀಡುವ ಹೆಣ್ಣೇ
ಮನಸಲ್ಲಿ ಏನಿದೆ ಹೇಳೇ
ಹಸೆಮಣೆಗೆ ಕರೆದೊಯ್ದು
ಹೂವೊಂದ ಮೂಡಿಸುವೆನು
ಹಸೆಮಣೆಗೆ ಕರೆದೊಯ್ದು
ಹೂವೊಂದ ಮೂಡಿಸುವೆನು
ಹೆಣ್ಣು : ಅಧಿಕಾರ ಕೊಟ್ಟವರ್ಯಾರೋ
ಗಂಡು : ತಿಳಿಸುವೆನು ಹತ್ತಿರ ಬಾರೇ..
ಹೆಣ್ಣು : ರಸ ಗಳಿಗೆ ತಂದಿದೆ ನಮಗೆ..
ಗಂಡು : ಸಮ್ಮತಿಯ ನೀಡಿದೆ ಕರೆಗೆ..
ಭೂದೇವಿ ಮೂಡಿದಂತ
ಸೂರ್ಯಕಾಂತಿ ಹೂವು ನೀನೇ
|| ಗಂಡು : ಬಳೆ ತೊಟ್ಟ ಕೈಗಳಲಿ ಸಾಗದಿದು ಎಲೆ ಹೆಣ್ಣೇ
ನೀ ಬಂದು ಕೈ ಮುಗಿದು ಬೇಡಬೇಕು ನನ್ನನ್ನೇ..
ಹೆಣ್ಣು : ಭಲೇ ಶೂರ ಗಂಡಿನ ಸಾಹಸವು ಬಲು ಚೆನ್ನ..||
ಹೆಣ್ಣು : ಜೊತೆಗಾರ ಎನ್ನುವ ಗಂಡೆ
ಮನಸಲ್ಲಿ ಏನಿದೇ ಹೇಳೋ
ಮಂಟಪಕೆ ಕರೆದೊಯ್ದು
ಹೂ ಚೆಂಡ ಎಸೆಯುವೆನು
ಮಂಟಪಕೆ ಕರೆದೊಯ್ದು
ಹೂ ಚೆಂಡ ಎಸೆಯುವೆನು...
ಗಂಡು : ಮಾತಲ್ಲೇ ಹೂಮಳೆ ಕರೆವೆ..
ಹೆಣ್ಣು : ನೀನೇಕೆ ಜೊತೆಯಲಿ ಬರುವೇ
ಗಂಡು : ಕಣ್ಣಲ್ಲಿ ಕಥೆಯನು ನುಡಿವೇ ..
ಹೆಣ್ಣು : ಹುಡುಗಾಟ ನಿನಗಿದು ತರವೇ..
ಗಂಡು : ಪ್ರೇಮದಲ್ಲಿ ಪ್ರೇಮವಾಗಿ
ಕೂಡಿದಂತ ಜೀವ ನೀನೇ
|| ಗಂಡು : ಬಳೆ ತೊಟ್ಟ ಕೈಗಳಲಿ ಸಾಗದಿದು ಎಲೆ ಹೆಣ್ಣೇ
ನೀ ಬಂದು ಕೈ ಮುಗಿದು ಬೇಡಬೇಕು ನನ್ನನ್ನೇ..
ಹೆಣ್ಣು : ಭಲೇ ಶೂರ ಗಂಡಿನ ಸಾಹಸವು ಬಲು ಚೆನ್ನ..
ನೀ ಬಂದು ಕೈ ಮುಗಿದು ಬೇಡಬೇಕು ನನ್ನನ್ನೇ..
ಭಲೇ ಶೂರ ಗಂಡಿನ ಸಾಹಸವು ಬಲು ಚೆನ್ನ…||
Bale Thotta Kaigalali song lyrics from Kannada Movie Namma Baduku starring Rajesh, K S Ashwath, Balakrishna, Lyrics penned bySung by P B Srinivas, L R Eswari, Music Composed by R Rathna, film is Directed by M N Aradhya and film is released on 1971