Sai Sai Sai Ennuva Manasu Lyrics

ಸೈ ಸೈ ಸೈ ಎನ್ನುವ ಮನಸು Lyrics

in Naga Pooja

in ನಾಗಪೂಜಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೈ ಸೈಸೈಸೈ ಸೈ  ಸೈಸೈಸೈ ಸೈ ಸೈ ಸೈ
ಓಓಓ.. ಓಓಓ.. ಓಓಓಓ
ಸೈಸೈ ಆಆಆ ಆಆಆ ಆಆಆಆ

ಸೈ ಸೈ ಸೈ ಎನ್ನುವ ಮನಸು
ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ 
ನೀನಾಡಿಸೈ (ಆಆಆ... ಓಓಓ...
ಹೂಂ..ಹೂಂ..ಹುಂ)     

|| ಸೈ ಸೈ ಸೈ ಎನ್ನುವ ಮನಸು
ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ 
ನೀನಾಡಿಸೈ…..|| 
 
ಅಮ್ಮಯ್ಯ ಬಂದನು ನಲ್ಲ
ಇಲ್ಲೇ..ಇಲ್ಲೇ (ಸೈ ಸೈ )
ದಮ್ಮಯ್ಯ ಓಡದೆ ದೂರಾ
ನಿಲ್ಲೇ.. ನಿಲ್ಲೇ ..  (ಸೈ ಸೈ )
ಅಮ್ಮಯ್ಯ ಬಂದನು ನಲ್ಲ
ಇಲ್ಲೇ..ಇಲ್ಲೇ (ಸೈ ಸೈ )
ದಮ್ಮಯ್ಯ ಓಡದೆ ದೂರಾ
ನಿಲ್ಲೇ.. ನಿಲ್ಲೇ .. 
ವಯ್ಯಾರಿ ಗಲ್ಲದ ಕೆಂಪು ಬಣ್ಣ ಆಡಿ 
ವಯ್ಯಾರಿ ಗಲ್ಲದ ಕೆಂಪು ಬಣ್ಣ ಆಡಿ 
ಪ್ರೀತಿ ಮೌನ ಇನ್ನೂ ಧ್ಯಾನ ಆನಂದವೇ 
(ಆಆಆ...) ಓಓಓ
 
|| ಸೈ ಸೈ ಸೈ ಎನ್ನುವ ಮನಸು
ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ 
ನೀನಾಡಿಸೈ…..|| 
 
ಇಂದೇನೆ ಭೂಮಿಯೇ ಸ್ವರ್ಗ
ನಿಮಗಾಗಿದೆ (ಆ..ಆ..) 
ಒಂದಾಗಿ ಬಾಳುವ ಮಾರ್ಗ
ಸುಖತೋರಿದೆ (ಓ..ಓ)
ಇಂದೇನೆ ಭೂಮಿಯೇ ಸ್ವರ್ಗ
ನಿಮಗಾಗಿದೆ (ಆ..ಆ..) 
ಒಂದಾಗಿ ಬಾಳುವ ಮಾರ್ಗ
ಸುಖತೋರಿದೆ 
ಇನ್ನೇಕೆ ಇಂದಿನ ಚಿಂತೆ ದೂಡಿ ದೂರ  
ಇನ್ನೇಕೆ ಇಂದಿನ ಚಿಂತೆ ದೂಡಿ ದೂರ  
ಹಾಲು ಜೇನು ಸೇರಿದ ಮೇಲೆ ಮಾಧುರ್ಯವೇ 
(ಆಆಆ...) ಓಓಓ
 
|| ಸೈ ಸೈ ಸೈ ಎನ್ನುವ ಮನಸು
ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ 
ನೀನಾಡಿಸೈ (ಆಆಆ... ಓಓಓ...
ಹೂಂ..ಹೂಂ..ಹುಂ)     

ಸೈ ಸೈ ಸೈ ಎನ್ನುವ ಮನಸು
ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ 
ನೀನಾಡಿಸೈ…..|| 
 

ಸೈ ಸೈಸೈಸೈ ಸೈ  ಸೈಸೈಸೈ ಸೈ ಸೈ ಸೈ
ಓಓಓ.. ಓಓಓ.. ಓಓಓಓ
ಸೈಸೈ ಆಆಆ ಆಆಆ ಆಆಆಆ

ಸೈ ಸೈ ಸೈ ಎನ್ನುವ ಮನಸು
ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ 
ನೀನಾಡಿಸೈ (ಆಆಆ... ಓಓಓ...
ಹೂಂ..ಹೂಂ..ಹುಂ)     

|| ಸೈ ಸೈ ಸೈ ಎನ್ನುವ ಮನಸು
ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ 
ನೀನಾಡಿಸೈ…..|| 
 
ಅಮ್ಮಯ್ಯ ಬಂದನು ನಲ್ಲ
ಇಲ್ಲೇ..ಇಲ್ಲೇ (ಸೈ ಸೈ )
ದಮ್ಮಯ್ಯ ಓಡದೆ ದೂರಾ
ನಿಲ್ಲೇ.. ನಿಲ್ಲೇ ..  (ಸೈ ಸೈ )
ಅಮ್ಮಯ್ಯ ಬಂದನು ನಲ್ಲ
ಇಲ್ಲೇ..ಇಲ್ಲೇ (ಸೈ ಸೈ )
ದಮ್ಮಯ್ಯ ಓಡದೆ ದೂರಾ
ನಿಲ್ಲೇ.. ನಿಲ್ಲೇ .. 
ವಯ್ಯಾರಿ ಗಲ್ಲದ ಕೆಂಪು ಬಣ್ಣ ಆಡಿ 
ವಯ್ಯಾರಿ ಗಲ್ಲದ ಕೆಂಪು ಬಣ್ಣ ಆಡಿ 
ಪ್ರೀತಿ ಮೌನ ಇನ್ನೂ ಧ್ಯಾನ ಆನಂದವೇ 
(ಆಆಆ...) ಓಓಓ
 
|| ಸೈ ಸೈ ಸೈ ಎನ್ನುವ ಮನಸು
ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ 
ನೀನಾಡಿಸೈ…..|| 
 
ಇಂದೇನೆ ಭೂಮಿಯೇ ಸ್ವರ್ಗ
ನಿಮಗಾಗಿದೆ (ಆ..ಆ..) 
ಒಂದಾಗಿ ಬಾಳುವ ಮಾರ್ಗ
ಸುಖತೋರಿದೆ (ಓ..ಓ)
ಇಂದೇನೆ ಭೂಮಿಯೇ ಸ್ವರ್ಗ
ನಿಮಗಾಗಿದೆ (ಆ..ಆ..) 
ಒಂದಾಗಿ ಬಾಳುವ ಮಾರ್ಗ
ಸುಖತೋರಿದೆ 
ಇನ್ನೇಕೆ ಇಂದಿನ ಚಿಂತೆ ದೂಡಿ ದೂರ  
ಇನ್ನೇಕೆ ಇಂದಿನ ಚಿಂತೆ ದೂಡಿ ದೂರ  
ಹಾಲು ಜೇನು ಸೇರಿದ ಮೇಲೆ ಮಾಧುರ್ಯವೇ 
(ಆಆಆ...) ಓಓಓ
 
|| ಸೈ ಸೈ ಸೈ ಎನ್ನುವ ಮನಸು
ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ 
ನೀನಾಡಿಸೈ (ಆಆಆ... ಓಓಓ...
ಹೂಂ..ಹೂಂ..ಹುಂ)     

ಸೈ ಸೈ ಸೈ ಎನ್ನುವ ಮನಸು
ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ 
ನೀನಾಡಿಸೈ…..|| 
 

Sai Sai Sai Ennuva Manasu song lyrics from Kannada Movie Naga Pooja starring Dr Rajkumar, Raghavendra Rao, Rajendra Krishna, Lyrics penned by Geethapriya Sung by L R Eswari, Music Composed by T G Lingappa, film is Directed by D S Rajagopal and film is released on 1965

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ