Madhumaya Chandrana Lyrics

ಮಧುಮಯ ಚಂದ್ರನ Lyrics

in Naga Pooja

in ನಾಗಪೂಜಾ

LYRIC

Song Details Page after Lyrice

ಮಧುಮಯ ಚಂದ್ರನ
ಮಧುಮಯ ಹಾಸದೆ
ಮೈತೆಳೆದಂತೆ ನಾ ಕಂಡೆ
ಮಧುಮಯ ಚಂದ್ರನ
ಮಧುಮಯ ಹಾಸದೆ
ಮೈತೆಳೆದಂತೆ ನಾ ಕಂಡೆ
ಬಾಳಿನ ಗೆಳತಿ ಎನ್ನಯ ಒಡತಿ
ಕನ್ನಡ ಕುಲವತಿ ನೀ ಬಂದೆ

|| ಮಧುಮಯ ಚಂದ್ರನ…||

ಹೆಜ್ಜೆಯ ಪೈಝಣ ಝಣಿ ಝಣಿರೆನಿಸಿ
ಲಜ್ಜಾಭರಣವ ವದನದಿ ಧರಿಸಿ
ಹೆಜ್ಜೆಯ ಪೈಝಣ ಝಣಿ ಝಣಿರೆನಿಸಿ
ಲಜ್ಜಾಭರಣವ ವದನದಿ ಧರಿಸಿ
ಹೆಣ್ಣಿನ ಭಾವನೆ ಬಣ್ಣಿಪ ತೆರಧಿ
ಕಣ್ಣಿನ ಒಳಗೆ ಹುಣ್ಣಿಮೆ ಮೆರೆಸಿ

|| ಮಧುಮಯ ಚಂದ್ರನ
ಮಧುಮಯ ಹಾಸದೆ
ಮೈತೆಳೆದಂತೆ ನಾ ಕಂಡೆ
ಮಧುಮಯ ಚಂದ್ರನ….|| 

ಕಾಮನಬಿಲ್ಲಿನ ವರ್ಣಗಳೆಲ್ಲವ
ಕೋಮಲ ಮುಖದಿ ಮೂಡಿಸುತಾ
ಕಾಮನಬಿಲ್ಲಿನ ವರ್ಣಗಳೆಲ್ಲವ
ಕೋಮಲ ಮುಖದಿ ಮೂಡಿಸುತಾ
ಶ್ರಾವಣ ಮಾಸದ ಶೋಭೆಯನೆಲ್ಲವ 
ಶ್ಯಾಮಲಾ ಕೇಶದಿ ಕೂಡಿಸುತ 
 
|| ಮಧುಮಯ ಚಂದ್ರನ
ಮಧುಮಯ ಹಾಸದೆ
ಮೈತೆಳೆದಂತೆ ನಾ ಕಂಡೆ…||
 

ಮಧುಮಯ ಚಂದ್ರನ
ಮಧುಮಯ ಹಾಸದೆ
ಮೈತೆಳೆದಂತೆ ನಾ ಕಂಡೆ
ಮಧುಮಯ ಚಂದ್ರನ
ಮಧುಮಯ ಹಾಸದೆ
ಮೈತೆಳೆದಂತೆ ನಾ ಕಂಡೆ
ಬಾಳಿನ ಗೆಳತಿ ಎನ್ನಯ ಒಡತಿ
ಕನ್ನಡ ಕುಲವತಿ ನೀ ಬಂದೆ

|| ಮಧುಮಯ ಚಂದ್ರನ…||

ಹೆಜ್ಜೆಯ ಪೈಝಣ ಝಣಿ ಝಣಿರೆನಿಸಿ
ಲಜ್ಜಾಭರಣವ ವದನದಿ ಧರಿಸಿ
ಹೆಜ್ಜೆಯ ಪೈಝಣ ಝಣಿ ಝಣಿರೆನಿಸಿ
ಲಜ್ಜಾಭರಣವ ವದನದಿ ಧರಿಸಿ
ಹೆಣ್ಣಿನ ಭಾವನೆ ಬಣ್ಣಿಪ ತೆರಧಿ
ಕಣ್ಣಿನ ಒಳಗೆ ಹುಣ್ಣಿಮೆ ಮೆರೆಸಿ

|| ಮಧುಮಯ ಚಂದ್ರನ
ಮಧುಮಯ ಹಾಸದೆ
ಮೈತೆಳೆದಂತೆ ನಾ ಕಂಡೆ
ಮಧುಮಯ ಚಂದ್ರನ….|| 

ಕಾಮನಬಿಲ್ಲಿನ ವರ್ಣಗಳೆಲ್ಲವ
ಕೋಮಲ ಮುಖದಿ ಮೂಡಿಸುತಾ
ಕಾಮನಬಿಲ್ಲಿನ ವರ್ಣಗಳೆಲ್ಲವ
ಕೋಮಲ ಮುಖದಿ ಮೂಡಿಸುತಾ
ಶ್ರಾವಣ ಮಾಸದ ಶೋಭೆಯನೆಲ್ಲವ 
ಶ್ಯಾಮಲಾ ಕೇಶದಿ ಕೂಡಿಸುತ 
 
|| ಮಧುಮಯ ಚಂದ್ರನ
ಮಧುಮಯ ಹಾಸದೆ
ಮೈತೆಳೆದಂತೆ ನಾ ಕಂಡೆ…||
 

Madhumaya Chandrana song lyrics from Kannada Movie Naga Pooja starring Dr Rajkumar, Raghavendra Rao, Rajendra Krishna, Lyrics penned by Geethapriya Sung by P B Srinivas, Music Composed by T G Lingappa, film is Directed by D S Rajagopal and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ