Belagisu Belagisu Lyrics

ಬೆಳಗಿಸು ಬೆಳಗಿಸು Lyrics

in Naga Pooja

in ನಾಗಪೂಜಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳಗಿಸು…. ಬೆಳಗಿಸು….
ಎನ್ನ ಪತಿಯ ಕಾಣಲು
ದಾರಿ ದೀಪ ಬೆಳಗಿಸು

ಬೆಳಗಿಸು ಬೆಳಗಿಸು
ಬೆಳಗಿಸು ಬೆಳಗಿಸು
ಎನ್ನ ಪತಿಯ ಕಾಣಲು
ದಾರಿ ದೀಪ ಬೆಳಗಿಸು
ಎನ್ನ ಪತಿಯ ಕಾಣಲು
ದಾರಿ ದೀಪ ಬೆಳಗಿಸು 
 
|| ಬೆಳಗಿಸು…. ಬೆಳಗಿಸು….||
 
ಹೇ.. ಅಂಬೆ ಜಗದಂಬೆ 
ಹೇ.. ಅಂಬೆ ಜಗದಂಬೆ
ಮಹಿಷಾಸುರ ಮರ್ಧಿನಿಯೇ 
ಚಂಡ ಮುಂಡ ಸಂಹಾರಿಣಿ
ಚಾಮುಂಡೇಶ್ವರಿಯೇ 
ಚಂಡ ಮುಂಡ ಸಂಹಾರಿಣಿ
ಚಾಮುಂಡೇಶ್ವರಿಯೇ 
ನಿನ್ನ ನಂಬಿ ಬಂದ ಸತಿಗೆ
ಜ್ಯೋತಿಯನ್ನು ಕರುಣಿಸು 
 
|| ಬೆಳಗಿಸು…. ಬೆಳಗಿಸು….||
 
ಜಗದ ಹಿತಕೆ ನಂಜನುಂಡ
ಹೇ ನಂಜುಂಡೇಶ್ವರ 
ಜಗದ ಹಿತಕೆ ನಂಜನುಂಡ
ಹೇ ನಂಜುಂಡೇಶ್ವರ 
ಎಲ್ಲಿಹನು ವಲ್ಲಭನು
ಎಲ್ಲಿಹನು ವಲ್ಲಭನು
ಎನ್ನಯ ಪ್ರಾಣೇಶ್ವರ 
 
||ಬೆಳಗಿಸು…. ಬೆಳಗಿಸು….||
 
ಯಾವ ಪಾಪಗೈದೆನೆಂದು
ದಂಡನೆ ಶ್ರೀ ರಂಗಾ 
ಯಾವ ಪಾಪಗೈದೆನೆಂದು
ದಂಡನೆ ಶ್ರೀ ರಂಗಾ 
ಅಬಲೆಗಿಂದು ಅಭಯ ನೀಡು
ಕರುಣಾಂತರಂಗ
 
|| ಬೆಳಗಿಸು…. ಬೆಳಗಿಸು….||
 
ಶಂಕರನ ಕಿಂಕರನೆ ಹೇ ಬಸವಣ್ಣ 
ಶಂಕರನ ಕಿಂಕರನೆ ಹೇ ಬಸವಣ್ಣ 
ಪ್ರಾಣಸಖನ ಕಾಣದ ಬಾಳ್ವೆ ಅಪೂರ್ಣ 
 
|| ಬೆಳಗಿಸು ಬೆಳಗಿಸು 
ಎನ್ನ ಪತಿಯ ಕಾಣಲು
ದಾರಿ ದೀಪ ಬೆಳಗಿಸು 
ಬೆಳಗಿಸು…. ಬೆಳಗಿಸು….||
 
ನಿರ್ಭಲಯೋರ್ವಳ ಸಮ್ಮುಖ
ಘರ್ಜನೆಗೇತಕೆ  ನಿರ್ಧರಣಿ 
ನಿರ್ಭಲಯೋರ್ವಳ ಸಮ್ಮುಖ
ಘರ್ಜನೆಗೇತಕೆ  ನಿರ್ಧರಣಿ 
ಕಂಬನಿಯಿಂದಲಿ ಶೋಕದ
ಅಗ್ನಿಯು ಆರದೆ ಈ ಜಗದಿ 
ಕಂಬನಿಯಿಂದಲಿ ಶೋಕದ
ಅಗ್ನಿಯು ಆರದೆ ಈ ಜಗದಿ 
 
ಗಗನದಿ ಓಡುವ ಮೋಡಗಳೇ..
ಮಾರ್ಗವ ತೋರಿಸಿ ನನಗಿಂದೆ 
ಗಗನದಿ ಓಡುವ ಮೋಡಗಳೇ..
ಮಾರ್ಗವ ತೋರಿಸಿ ನನಗಿಂದೆ 
ಗೈಯುವೆ ಏತಕೆ ಇನ್ನು
ವಿಧಾತ ನಿರ್ಧಯ ಶಂಖವಾತ    
ಗೈಯುವೆ ಏತಕೆ ಇನ್ನು
ವಿಧಾತ ನಿರ್ಧಯ ಶಂಖವಾತ    
ಗುಡುಗುಡುಗುಟ್ಟುತ ಭೂಮಂಡಲವನ್ನೆ
ನಡುಗಿಸುವಂತ ಸಿಡಿಲೇ 
ಗುಡುಗುಡುಗುಟ್ಟುತ ಭೂಮಂಡಲವನ್ನೆ
ನಡುಗಿಸುವಂತ ಸಿಡಿಲೇ 
ವಿಪಮಂಡಲವು ದಿಗ್ಭ್ರಮೆಗೊಂಡರು  
ಧರ್ಮವ ಬಿಡಳು ಈ ಅಬಲೇ.... 
 
|| ಬೆಳಗಿಸು ಬೆಳಗಿಸು
ಬೆಳಗಿಸು ಬೆಳಗಿಸು
ಬೆಳಗಿಸು ಬೆಳಗಿಸು ಬೆಳಗಿಸು…||

ಬೆಳಗಿಸು…. ಬೆಳಗಿಸು….
ಎನ್ನ ಪತಿಯ ಕಾಣಲು
ದಾರಿ ದೀಪ ಬೆಳಗಿಸು

ಬೆಳಗಿಸು ಬೆಳಗಿಸು
ಬೆಳಗಿಸು ಬೆಳಗಿಸು
ಎನ್ನ ಪತಿಯ ಕಾಣಲು
ದಾರಿ ದೀಪ ಬೆಳಗಿಸು
ಎನ್ನ ಪತಿಯ ಕಾಣಲು
ದಾರಿ ದೀಪ ಬೆಳಗಿಸು 
 
|| ಬೆಳಗಿಸು…. ಬೆಳಗಿಸು….||
 
ಹೇ.. ಅಂಬೆ ಜಗದಂಬೆ 
ಹೇ.. ಅಂಬೆ ಜಗದಂಬೆ
ಮಹಿಷಾಸುರ ಮರ್ಧಿನಿಯೇ 
ಚಂಡ ಮುಂಡ ಸಂಹಾರಿಣಿ
ಚಾಮುಂಡೇಶ್ವರಿಯೇ 
ಚಂಡ ಮುಂಡ ಸಂಹಾರಿಣಿ
ಚಾಮುಂಡೇಶ್ವರಿಯೇ 
ನಿನ್ನ ನಂಬಿ ಬಂದ ಸತಿಗೆ
ಜ್ಯೋತಿಯನ್ನು ಕರುಣಿಸು 
 
|| ಬೆಳಗಿಸು…. ಬೆಳಗಿಸು….||
 
ಜಗದ ಹಿತಕೆ ನಂಜನುಂಡ
ಹೇ ನಂಜುಂಡೇಶ್ವರ 
ಜಗದ ಹಿತಕೆ ನಂಜನುಂಡ
ಹೇ ನಂಜುಂಡೇಶ್ವರ 
ಎಲ್ಲಿಹನು ವಲ್ಲಭನು
ಎಲ್ಲಿಹನು ವಲ್ಲಭನು
ಎನ್ನಯ ಪ್ರಾಣೇಶ್ವರ 
 
||ಬೆಳಗಿಸು…. ಬೆಳಗಿಸು….||
 
ಯಾವ ಪಾಪಗೈದೆನೆಂದು
ದಂಡನೆ ಶ್ರೀ ರಂಗಾ 
ಯಾವ ಪಾಪಗೈದೆನೆಂದು
ದಂಡನೆ ಶ್ರೀ ರಂಗಾ 
ಅಬಲೆಗಿಂದು ಅಭಯ ನೀಡು
ಕರುಣಾಂತರಂಗ
 
|| ಬೆಳಗಿಸು…. ಬೆಳಗಿಸು….||
 
ಶಂಕರನ ಕಿಂಕರನೆ ಹೇ ಬಸವಣ್ಣ 
ಶಂಕರನ ಕಿಂಕರನೆ ಹೇ ಬಸವಣ್ಣ 
ಪ್ರಾಣಸಖನ ಕಾಣದ ಬಾಳ್ವೆ ಅಪೂರ್ಣ 
 
|| ಬೆಳಗಿಸು ಬೆಳಗಿಸು 
ಎನ್ನ ಪತಿಯ ಕಾಣಲು
ದಾರಿ ದೀಪ ಬೆಳಗಿಸು 
ಬೆಳಗಿಸು…. ಬೆಳಗಿಸು….||
 
ನಿರ್ಭಲಯೋರ್ವಳ ಸಮ್ಮುಖ
ಘರ್ಜನೆಗೇತಕೆ  ನಿರ್ಧರಣಿ 
ನಿರ್ಭಲಯೋರ್ವಳ ಸಮ್ಮುಖ
ಘರ್ಜನೆಗೇತಕೆ  ನಿರ್ಧರಣಿ 
ಕಂಬನಿಯಿಂದಲಿ ಶೋಕದ
ಅಗ್ನಿಯು ಆರದೆ ಈ ಜಗದಿ 
ಕಂಬನಿಯಿಂದಲಿ ಶೋಕದ
ಅಗ್ನಿಯು ಆರದೆ ಈ ಜಗದಿ 
 
ಗಗನದಿ ಓಡುವ ಮೋಡಗಳೇ..
ಮಾರ್ಗವ ತೋರಿಸಿ ನನಗಿಂದೆ 
ಗಗನದಿ ಓಡುವ ಮೋಡಗಳೇ..
ಮಾರ್ಗವ ತೋರಿಸಿ ನನಗಿಂದೆ 
ಗೈಯುವೆ ಏತಕೆ ಇನ್ನು
ವಿಧಾತ ನಿರ್ಧಯ ಶಂಖವಾತ    
ಗೈಯುವೆ ಏತಕೆ ಇನ್ನು
ವಿಧಾತ ನಿರ್ಧಯ ಶಂಖವಾತ    
ಗುಡುಗುಡುಗುಟ್ಟುತ ಭೂಮಂಡಲವನ್ನೆ
ನಡುಗಿಸುವಂತ ಸಿಡಿಲೇ 
ಗುಡುಗುಡುಗುಟ್ಟುತ ಭೂಮಂಡಲವನ್ನೆ
ನಡುಗಿಸುವಂತ ಸಿಡಿಲೇ 
ವಿಪಮಂಡಲವು ದಿಗ್ಭ್ರಮೆಗೊಂಡರು  
ಧರ್ಮವ ಬಿಡಳು ಈ ಅಬಲೇ.... 
 
|| ಬೆಳಗಿಸು ಬೆಳಗಿಸು
ಬೆಳಗಿಸು ಬೆಳಗಿಸು
ಬೆಳಗಿಸು ಬೆಳಗಿಸು ಬೆಳಗಿಸು…||

Belagisu Belagisu song lyrics from Kannada Movie Naga Pooja starring Dr Rajkumar, Raghavendra Rao, Rajendra Krishna, Lyrics penned by Geethapriya Sung by P Susheela, Music Composed by T G Lingappa, film is Directed by D S Rajagopal and film is released on 1965

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ