Baaramma Kamadhenu Lyrics

ಬಾರಮ್ಮ ಕಾಮಧೇನು Lyrics

in Naga Pooja

in ನಾಗಪೂಜಾ

LYRIC

Song Details Page after Lyrice

ಹೇ.... ಕಾಮಧೇನು ತಾಯೇ....
ದಯಾಧರ್ಮಸ್ವರೂಪಿಣೀ  ತಾಯೇ
ಮಾನವರ ಬಾಳಿಗೆ
ನವಚೇತನದಾಯಿನಿ ನೀನೇ
ಗಂಗಾ ಯಮುನೆಯರ ಕಾವಲ
ಸಂಗಮವೇ ನಿನ್ನಯ ತೀರಾ...

ಬಾರಮ್ಮಾ .. ಕಾಮಧೇನು ತಾಯೇ
ತೋರಮ್ಮಾ .. ನಿನ್ನ ಪ್ರೇಮ ಛಾಯೇ

ಜಗಕೆಲ್ಲ ನೀನೇ ನವಚೇತನ
ದಯೆತೋರಿ ನೀಡಮ್ಮಾ ಸಂಜೀವನ
ಜಗಕೆಲ್ಲ ನೀನೇ ನವಚೇತನ
ದಯೆತೋರಿ ನೀಡಮ್ಮಾ ಸಂಜೀವನ
ಮನ್ನಿಸೆನ್ನ ಪ್ರಾರ್ಥನಾ ಧರ್ಮದೇವತೆ  
ಮನ್ನಿಸೆನ್ನ ಪ್ರಾರ್ಥನಾ ಧರ್ಮದೇವತೆ
ನಿನ್ನ ಸಮ ಲೋಕದಲಿ ಅನ್ಯರ ಕಾಣೇ...

|| ಬಾರಮ್ಮಾ .. ಕಾಮಧೇನು
ತಾಯೇ ತೋರಮ್ಮಾ
.. ನಿನ್ನ ಪ್ರೇಮ ಛಾಯೆ…||

ಉಪಕಾರ ದೇವಿಯ ಕರುಣಾಮಯಿ
ಸುಖದಾತೇ ನೀನಮ್ಮಾ ಮಹಿಮಾಮಯಿ
ಸರ್ವ ಲೋಕ ಪೋಷಿ ನೀ ಪೊನ್ನದಾಯಿನಿ
ಸರ್ವ ಲೋಕ ಪೋಷಿ ನೀ ಪೊನ್ನದಾಯಿನಿ
ಕಲಹಮ್ಮ ತ್ಯಾಗಮಯಿ ಭಾಗ್ಯಧಾತೇ... 
 
ಬಾರಮ್ಮಾ .. ಕಾಮಧೇನು ತಾಯೇ
ತೋರಮ್ಮಾ .. ನಿನ್ನ ಪ್ರೇಮ ಛಾಯೆ
ಬಾರಮ್ಮಾ ..ದಯೆತೋರಮ್ಮಾ
ಬಾರಮ್ಮಾ ..ದಯೆತೋರಮ್ಮಾ
ಬಾರಮ್ಮಾ ..ಬಾರಮ್ಮಾ …||

 

ಹೇ.... ಕಾಮಧೇನು ತಾಯೇ....
ದಯಾಧರ್ಮಸ್ವರೂಪಿಣೀ  ತಾಯೇ
ಮಾನವರ ಬಾಳಿಗೆ
ನವಚೇತನದಾಯಿನಿ ನೀನೇ
ಗಂಗಾ ಯಮುನೆಯರ ಕಾವಲ
ಸಂಗಮವೇ ನಿನ್ನಯ ತೀರಾ...

ಬಾರಮ್ಮಾ .. ಕಾಮಧೇನು ತಾಯೇ
ತೋರಮ್ಮಾ .. ನಿನ್ನ ಪ್ರೇಮ ಛಾಯೇ

ಜಗಕೆಲ್ಲ ನೀನೇ ನವಚೇತನ
ದಯೆತೋರಿ ನೀಡಮ್ಮಾ ಸಂಜೀವನ
ಜಗಕೆಲ್ಲ ನೀನೇ ನವಚೇತನ
ದಯೆತೋರಿ ನೀಡಮ್ಮಾ ಸಂಜೀವನ
ಮನ್ನಿಸೆನ್ನ ಪ್ರಾರ್ಥನಾ ಧರ್ಮದೇವತೆ  
ಮನ್ನಿಸೆನ್ನ ಪ್ರಾರ್ಥನಾ ಧರ್ಮದೇವತೆ
ನಿನ್ನ ಸಮ ಲೋಕದಲಿ ಅನ್ಯರ ಕಾಣೇ...

|| ಬಾರಮ್ಮಾ .. ಕಾಮಧೇನು
ತಾಯೇ ತೋರಮ್ಮಾ
.. ನಿನ್ನ ಪ್ರೇಮ ಛಾಯೆ…||

ಉಪಕಾರ ದೇವಿಯ ಕರುಣಾಮಯಿ
ಸುಖದಾತೇ ನೀನಮ್ಮಾ ಮಹಿಮಾಮಯಿ
ಸರ್ವ ಲೋಕ ಪೋಷಿ ನೀ ಪೊನ್ನದಾಯಿನಿ
ಸರ್ವ ಲೋಕ ಪೋಷಿ ನೀ ಪೊನ್ನದಾಯಿನಿ
ಕಲಹಮ್ಮ ತ್ಯಾಗಮಯಿ ಭಾಗ್ಯಧಾತೇ... 
 
ಬಾರಮ್ಮಾ .. ಕಾಮಧೇನು ತಾಯೇ
ತೋರಮ್ಮಾ .. ನಿನ್ನ ಪ್ರೇಮ ಛಾಯೆ
ಬಾರಮ್ಮಾ ..ದಯೆತೋರಮ್ಮಾ
ಬಾರಮ್ಮಾ ..ದಯೆತೋರಮ್ಮಾ
ಬಾರಮ್ಮಾ ..ಬಾರಮ್ಮಾ …||

 

Baaramma Kamadhenu song lyrics from Kannada Movie Naga Pooja starring Dr Rajkumar, Raghavendra Rao, Rajendra Krishna, Lyrics penned by Geethapriya Sung by P Susheela, Music Composed by T G Lingappa, film is Directed by D S Rajagopal and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ