Neethiya Meresi Lyrics

ನೀತಿಯ ಮೆರೆಸಿ Lyrics

in Naga Pooja

in ನಾಗಪೂಜಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀತಿಯ ಮೆರೆಸಿ ನ್ಯಾಯವನುಳಿಸಿ
ಧರ್ಮವ ಕಾಯುವ ದೇವಾ... 
ತೋರೋ ನಿನ್ನ ಪ್ರಭಾವ ...

|| ನೀತಿಯ ಮೆರೆಸಿ ನ್ಯಾಯವನುಳಿಸಿ
ಧರ್ಮವ ಕಾಯುವ ದೇವಾ... 
ತೋರೋ ನಿನ್ನ ಪ್ರಭಾವ ...||
 
ಲೋಕದಪಾಲ ನಿನ್ನಯ ಲೀಲ
ಈ ಪರಿಯೇಕೆ ನನಗಾಗಿ
ಲೋಕದಪಾಲ ನಿನ್ನಯ ಲೀಲ
ಈ ಪರಿಯೇಕೆ ನನಗಾಗಿ
ಕಂಬನಿ ಭಾರ ನೆನೆದಿಹ ಹಾರ 
ಕಂಬನಿ ಭಾರ ನೆನೆದಿಹ ಹಾರ
ಕಾದಿದೆ ಈಗ ನಿನಗಾಗಿ 
ಕಾದಿದೆ ಈಗ ನಿನಗಾಗಿ 
 
|| ನೀತಿಯ ಮೆರೆಸಿ ನ್ಯಾಯವನುಳಿಸಿ
ಧರ್ಮವ ಕಾಯುವ ದೇವಾ... 
ತೋರೋ ನಿನ್ನ ಪ್ರಭಾವ ...||
 
ಸೀತಾ ಸಾವಿತ್ರಿ ಗೀತಾ ಗಾಯತ್ರಿ
ಹುಟ್ಟಿದ ಭೂಮಿಯ ಸುಧೆ ನಾನು  
ಸೀತಾ ಸಾವಿತ್ರಿ ಗೀತಾ ಗಾಯತ್ರಿ
ಹುಟ್ಟಿದ ಭೂಮಿಯ ಸುಧೆ ನಾನು 
ಪತಿಯೇ ದೈವ ವೃತವೇ ಧರ್ಮ..
ಪತಿಯೇ ದೈವ ವೃತವೇ ಧರ್ಮ 
ಸತ್ಯಕೆ ನೀಡು ಜಯವನ್ನು..
ಸತ್ಯಕೆ ನೀಡು ಜಯವನ್ನು
 
|| ನೀತಿಯ ಮೆರೆಸಿ ನ್ಯಾಯವನುಳಿಸಿ
ಧರ್ಮವ ಕಾಯುವ ದೇವಾ... 
ತೋರೋ ನಿನ್ನ ಪ್ರಭಾವ ...||

ನೀತಿಯ ಮೆರೆಸಿ ನ್ಯಾಯವನುಳಿಸಿ
ಧರ್ಮವ ಕಾಯುವ ದೇವಾ... 
ತೋರೋ ನಿನ್ನ ಪ್ರಭಾವ ...

|| ನೀತಿಯ ಮೆರೆಸಿ ನ್ಯಾಯವನುಳಿಸಿ
ಧರ್ಮವ ಕಾಯುವ ದೇವಾ... 
ತೋರೋ ನಿನ್ನ ಪ್ರಭಾವ ...||
 
ಲೋಕದಪಾಲ ನಿನ್ನಯ ಲೀಲ
ಈ ಪರಿಯೇಕೆ ನನಗಾಗಿ
ಲೋಕದಪಾಲ ನಿನ್ನಯ ಲೀಲ
ಈ ಪರಿಯೇಕೆ ನನಗಾಗಿ
ಕಂಬನಿ ಭಾರ ನೆನೆದಿಹ ಹಾರ 
ಕಂಬನಿ ಭಾರ ನೆನೆದಿಹ ಹಾರ
ಕಾದಿದೆ ಈಗ ನಿನಗಾಗಿ 
ಕಾದಿದೆ ಈಗ ನಿನಗಾಗಿ 
 
|| ನೀತಿಯ ಮೆರೆಸಿ ನ್ಯಾಯವನುಳಿಸಿ
ಧರ್ಮವ ಕಾಯುವ ದೇವಾ... 
ತೋರೋ ನಿನ್ನ ಪ್ರಭಾವ ...||
 
ಸೀತಾ ಸಾವಿತ್ರಿ ಗೀತಾ ಗಾಯತ್ರಿ
ಹುಟ್ಟಿದ ಭೂಮಿಯ ಸುಧೆ ನಾನು  
ಸೀತಾ ಸಾವಿತ್ರಿ ಗೀತಾ ಗಾಯತ್ರಿ
ಹುಟ್ಟಿದ ಭೂಮಿಯ ಸುಧೆ ನಾನು 
ಪತಿಯೇ ದೈವ ವೃತವೇ ಧರ್ಮ..
ಪತಿಯೇ ದೈವ ವೃತವೇ ಧರ್ಮ 
ಸತ್ಯಕೆ ನೀಡು ಜಯವನ್ನು..
ಸತ್ಯಕೆ ನೀಡು ಜಯವನ್ನು
 
|| ನೀತಿಯ ಮೆರೆಸಿ ನ್ಯಾಯವನುಳಿಸಿ
ಧರ್ಮವ ಕಾಯುವ ದೇವಾ... 
ತೋರೋ ನಿನ್ನ ಪ್ರಭಾವ ...||

Neethiya Meresi song lyrics from Kannada Movie Naga Pooja starring Dr Rajkumar, Raghavendra Rao, Rajendra Krishna, Lyrics penned by Geethapriya Sung by P Susheela, Music Composed by T G Lingappa, film is Directed by D S Rajagopal and film is released on 1965

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ