ಓ..ಕನ್ನಡ ನಾಡಿನ ಕುಲನಾರಿ
ನಿನ್ನ ಭಾವನೆ ಲೋಕಕೆ ದಾರಿ
ಸತ್ಯಕರ್ಮ ತ್ಯಾಗಗಳ
ಪ್ರತಿಬಿಂಬವೇ ನನ್ನ ಜೀವನ
ನಿನ್ನ ಆತ್ಮ ವಿಶ್ವಾಸವೇ
ಮೇರು ಗಿರಿಯ ಸಮಾನ
ನಡೆ ಮುಂದೆ ನಡೆ ಮುಂದೆ
ಪರಿವರ್ತಿಸಲು ವಿಧಿಯ ವಿಧಾನ
ಕನ್ನಡ ನಾಡಿನ ಕುಲನಾರಿ
ಭಾವನೆ ಲೋಕಕೆ ದಾರಿ
ನಿನ್ನ ಭಾವನೆ ಲೋಕಕೆ ದಾರಿ
ಅರಿಶಿನ ಕುಂಕುಮ ಅನುಪಮ ಸಂಗಮ
ಮಾಂಗಲ್ಯವೇ ಬಲವು ಹೊಯ್
ಪತಿಪದ ಭಕ್ತಿಯೇ ಪಾವನ ಶಕ್ತಿ
ಪತಿಪದ ಭಕ್ತಿಯೇ ಪಾವನ ಶಕ್ತಿ
ಸಂಕಲ್ಪವೇ ಗೆಲುವು
ಸಂಕಲ್ಪವೇ ಗೆಲುವು
|| ಕನ್ನಡ ನಾಡಿನ ಕುಲನಾರಿ
ನಿನ್ನ ಭಾವನೆ ಲೋಕಕೆ ದಾರಿ…||
ಶೋಕ ಅಪಾರ ಕಾಣದ ತೀರ
ಸಾಗಿಹೆ ನೀ ದೂರ ಹೊಯ್
ಅಬಲೆಯೇ ಆದರೂ ಸಬಲರ ಬಾಳಿಗು
ಅಬಲೆಯೇ ಆದರೂ ಸಬಲರ ಬಾಳಿಗು
ಆಗಿಹೇ ಆಧಾರ
ಆಗಿಹೇ ಆಧಾರ
|| ಕನ್ನಡ ನಾಡಿನ ಕುಲನಾರಿ
ನಿನ್ನ ಭಾವನೆ ಲೋಕಕೆ ದಾರಿ
ನಿನ್ನ ಭಾವನೆ ಲೋಕಕೆ ದಾರಿ…||
ಓ..ಕನ್ನಡ ನಾಡಿನ ಕುಲನಾರಿ
ನಿನ್ನ ಭಾವನೆ ಲೋಕಕೆ ದಾರಿ
ಸತ್ಯಕರ್ಮ ತ್ಯಾಗಗಳ
ಪ್ರತಿಬಿಂಬವೇ ನನ್ನ ಜೀವನ
ನಿನ್ನ ಆತ್ಮ ವಿಶ್ವಾಸವೇ
ಮೇರು ಗಿರಿಯ ಸಮಾನ
ನಡೆ ಮುಂದೆ ನಡೆ ಮುಂದೆ
ಪರಿವರ್ತಿಸಲು ವಿಧಿಯ ವಿಧಾನ
ಕನ್ನಡ ನಾಡಿನ ಕುಲನಾರಿ
ಭಾವನೆ ಲೋಕಕೆ ದಾರಿ
ನಿನ್ನ ಭಾವನೆ ಲೋಕಕೆ ದಾರಿ
ಅರಿಶಿನ ಕುಂಕುಮ ಅನುಪಮ ಸಂಗಮ
ಮಾಂಗಲ್ಯವೇ ಬಲವು ಹೊಯ್
ಪತಿಪದ ಭಕ್ತಿಯೇ ಪಾವನ ಶಕ್ತಿ
ಪತಿಪದ ಭಕ್ತಿಯೇ ಪಾವನ ಶಕ್ತಿ
ಸಂಕಲ್ಪವೇ ಗೆಲುವು
ಸಂಕಲ್ಪವೇ ಗೆಲುವು
|| ಕನ್ನಡ ನಾಡಿನ ಕುಲನಾರಿ
ನಿನ್ನ ಭಾವನೆ ಲೋಕಕೆ ದಾರಿ…||
ಶೋಕ ಅಪಾರ ಕಾಣದ ತೀರ
ಸಾಗಿಹೆ ನೀ ದೂರ ಹೊಯ್
ಅಬಲೆಯೇ ಆದರೂ ಸಬಲರ ಬಾಳಿಗು
ಅಬಲೆಯೇ ಆದರೂ ಸಬಲರ ಬಾಳಿಗು
ಆಗಿಹೇ ಆಧಾರ
ಆಗಿಹೇ ಆಧಾರ
|| ಕನ್ನಡ ನಾಡಿನ ಕುಲನಾರಿ
ನಿನ್ನ ಭಾವನೆ ಲೋಕಕೆ ದಾರಿ
ನಿನ್ನ ಭಾವನೆ ಲೋಕಕೆ ದಾರಿ…||
O Kannada Naadina Kulanaari song lyrics from Kannada Movie Naga Pooja starring Dr Rajkumar, Raghavendra Rao, Rajendra Krishna, Lyrics penned by Geethapriya Sung by P Nageswara Rao, Music Composed by T G Lingappa, film is Directed by D S Rajagopal and film is released on 1965