ಓಓಓ ಓಓ ಓಓ...
ಓಓಓ ಓಓ ಓಓ...
ಓ ಪ್ರೇಮದ ಪೂಜಾರಿ
ಬಾ...ಎನ್ನ ಮನಸಿನ ಸಂಚಾರಿ
ಬಂದಿರಲು ಅಂದದಲಿ
ನಿಂದಿಹ ಸಿಂಗಾರಿ
|| ಓ ಪ್ರೇಮದ ಪೂಜಾರಿ…||
ಆಡಿಸುವಾ ಓಲಾಡಿಸುವಾ
ಮೂಡಿಸಿ ಕಂಪನ ಅಂಗದಲಿ
ಆಡಿಸುವಾ ಓಲಾಡಿಸುವಾ
ಮೂಡಿಸಿ ಕಂಪನ ಅಂಗದಲಿ
ಓರೆ ನೋಟ ಆಡೆ ಆಟ
ಪ್ರೇಮಲೋಕದ ರಂಗದಲಿ
ನನ್ನ ಪ್ರಾಣ ನೀನೆ ಜಾಣ
ಆಡು ಹೂಬಾಣ..(ಚುಚ್ಚುಚ್ಚು..)
ಹ್ಹಹ್ಹಹ್ಹಹ್ಹ
|| ಓ ಪ್ರೇಮದ ಪೂಜಾರಿ…||
ಓ ಚೆಲುವ, ನೀ ಬಿಡು ಛಲವ
ಸಮ್ಮುಖ ಸುಂದರಿ ನಿಂತಿರಲು
ಏಕೆ ವಿರಸ, ಆಡು ಸರಸ
ರೂಪ ರಾಶಿಯು ಕಂಡಿರಲು
ಮೋಹ ಪಾಶ, ತೋರೆ ಆಶಾ
ಕಾಣು ಸಂತೋಷ .. (ಚುಚ್ಚುಚ್ಚು..)
ಹ್ಹಹ್ಹಹ್ಹಹ್ಹ
|| ಓ ಪ್ರೇಮದ ಪೂಜಾರಿ
ಬಾ...ಎನ್ನ ಮನಸಿನ ಸಂಚಾರಿ
ಬಂದಿರಲು ಅಂದದಲಿ
ನಿಂದಿಹ ಸಿಂಗಾರಿ
ಓ ಪ್ರೇಮದ ಪೂಜಾರಿ….||
ಓಓಓ ಓಓ ಓಓ...
ಓಓಓ ಓಓ ಓಓ...
ಓ ಪ್ರೇಮದ ಪೂಜಾರಿ
ಬಾ...ಎನ್ನ ಮನಸಿನ ಸಂಚಾರಿ
ಬಂದಿರಲು ಅಂದದಲಿ
ನಿಂದಿಹ ಸಿಂಗಾರಿ
|| ಓ ಪ್ರೇಮದ ಪೂಜಾರಿ…||
ಆಡಿಸುವಾ ಓಲಾಡಿಸುವಾ
ಮೂಡಿಸಿ ಕಂಪನ ಅಂಗದಲಿ
ಆಡಿಸುವಾ ಓಲಾಡಿಸುವಾ
ಮೂಡಿಸಿ ಕಂಪನ ಅಂಗದಲಿ
ಓರೆ ನೋಟ ಆಡೆ ಆಟ
ಪ್ರೇಮಲೋಕದ ರಂಗದಲಿ
ನನ್ನ ಪ್ರಾಣ ನೀನೆ ಜಾಣ
ಆಡು ಹೂಬಾಣ..(ಚುಚ್ಚುಚ್ಚು..)
ಹ್ಹಹ್ಹಹ್ಹಹ್ಹ
|| ಓ ಪ್ರೇಮದ ಪೂಜಾರಿ…||
ಓ ಚೆಲುವ, ನೀ ಬಿಡು ಛಲವ
ಸಮ್ಮುಖ ಸುಂದರಿ ನಿಂತಿರಲು
ಏಕೆ ವಿರಸ, ಆಡು ಸರಸ
ರೂಪ ರಾಶಿಯು ಕಂಡಿರಲು
ಮೋಹ ಪಾಶ, ತೋರೆ ಆಶಾ
ಕಾಣು ಸಂತೋಷ .. (ಚುಚ್ಚುಚ್ಚು..)
ಹ್ಹಹ್ಹಹ್ಹಹ್ಹ
|| ಓ ಪ್ರೇಮದ ಪೂಜಾರಿ
ಬಾ...ಎನ್ನ ಮನಸಿನ ಸಂಚಾರಿ
ಬಂದಿರಲು ಅಂದದಲಿ
ನಿಂದಿಹ ಸಿಂಗಾರಿ
ಓ ಪ್ರೇಮದ ಪೂಜಾರಿ….||
O Premada Poojaari song lyrics from Kannada Movie Naga Pooja starring Dr Rajkumar, Raghavendra Rao, Rajendra Krishna, Lyrics penned by Geethapriya Sung by L R Eswari, Music Composed by T G Lingappa, film is Directed by D S Rajagopal and film is released on 1965