LYRIC

Song Details Page after Lyrice

ಉಸಿರೇ ಉಸಿರೇ ನನ್ನ ಉಸಿರೇ
ನೀನೆಲ್ಲೆ ಹೋದರು ನಗುತ್ತಿರು
ನನ್ನನು ನೆನೆದು ಅಳದಿರು
ಮನವೆ ಮನವೆ ನನ್ನ ಮನವೆ
ನಿನ ಬದುಕು ಗೆಲುವಲಿ ಸಾಗಲಿ
ನನ ನೆನಪು ಮನದಲಿ ಅಳಿಯಲಿ
 
ನನಗೂ ನಿನಗೂ ಕಡೆ ಪಯಣ ಬಂತು ಕೊನೆಗೂ
ನೀ ಹೋಗುವ ಮನೆಯ ದೀಪ ನೀನು ಬೆಳಗು
ನಿನ್ನ ಜೊತೆಗೂ ಕಳೆದಿಲ್ಲ ದಿನವು ನನಗು
ಕಣ್ಕಟ್ಟಿ ತುಂಬಿರೊ ನೆನಪುಗಳೆಲ್ಲ
ನನ್ನ ಜೀವ ಹಿಂಡುತ್ತಿವೆ
 
ಕೊನೆಯ ಮಾತು ಕೇಳೊ ಹೊತ್ತು
ಮನದ ಗುಡಿಯ ದೇವಿ ಹೊರಟಾಯಿತು
ಕಡಲ ಮುತ್ತು ಸಿಗುವ ಹೊತ್ತು
ಕಡಲ ಅಲೆಗೆ ಮುತ್ತೆ ಮರೆಯಾಯಿತು
ಬಾಳ ಬಂಡಿಯಲ್ಲಿ ಖುಷಿಯೊಂದೆ ನಿನ್ನ ಜೊತೆಗೆ ಬರಲಿ
ನಗುವ ಆಭರಣವೆ ನಿನಗಿರಲಿ
ಜಗದ ಸಂತೆಯಲಿ ಸುಖವೊಂದೆ ನಿನ್ನ ಪಾಲಿಗಿರಲಿ
ಗೆಲುವ ಗರಿ ನಿನ್ನ ಮುಡಿಗಿರಲಿ

ಉಸಿರೇ ಉಸಿರೇ ನನ್ನ ಉಸಿರೇ
ನೀನೆಲ್ಲೆ ಹೋದರು ನಗುತ್ತಿರು
ನನ್ನನು ನೆನೆದು ಅಳದಿರು
ಮನವೆ ಮನವೆ ನನ್ನ ಮನವೆ
ನಿನ ಬದುಕು ಗೆಲುವಲಿ ಸಾಗಲಿ
ನನ ನೆನಪು ಮನದಲಿ ಅಳಿಯಲಿ
 
ನನಗೂ ನಿನಗೂ ಕಡೆ ಪಯಣ ಬಂತು ಕೊನೆಗೂ
ನೀ ಹೋಗುವ ಮನೆಯ ದೀಪ ನೀನು ಬೆಳಗು
ನಿನ್ನ ಜೊತೆಗೂ ಕಳೆದಿಲ್ಲ ದಿನವು ನನಗು
ಕಣ್ಕಟ್ಟಿ ತುಂಬಿರೊ ನೆನಪುಗಳೆಲ್ಲ
ನನ್ನ ಜೀವ ಹಿಂಡುತ್ತಿವೆ
 
ಕೊನೆಯ ಮಾತು ಕೇಳೊ ಹೊತ್ತು
ಮನದ ಗುಡಿಯ ದೇವಿ ಹೊರಟಾಯಿತು
ಕಡಲ ಮುತ್ತು ಸಿಗುವ ಹೊತ್ತು
ಕಡಲ ಅಲೆಗೆ ಮುತ್ತೆ ಮರೆಯಾಯಿತು
ಬಾಳ ಬಂಡಿಯಲ್ಲಿ ಖುಷಿಯೊಂದೆ ನಿನ್ನ ಜೊತೆಗೆ ಬರಲಿ
ನಗುವ ಆಭರಣವೆ ನಿನಗಿರಲಿ
ಜಗದ ಸಂತೆಯಲಿ ಸುಖವೊಂದೆ ನಿನ್ನ ಪಾಲಿಗಿರಲಿ
ಗೆಲುವ ಗರಿ ನಿನ್ನ ಮುಡಿಗಿರಲಿ

Usire Usire song lyrics from Kannada Movie Naanu Nan Jaanu starring Manu, Rithvika Shetty, Srujan Lokesh, Lyrics penned by Shri Hari Sung by Rajesh Krishnan, Anuradha Bhat, Music Composed by Sreedhar Kashyap, film is Directed by Shri Hari and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ