Hey Usire Nan Usire Lyrics

ಹೇ ಉಸಿರೇ ನನ್ನುಸಿರೆ Lyrics

in Naanu Nan Jaanu

in ನಾನು ನನ್ ಜಾನು

LYRIC

Song Details Page after Lyrice

ಹೇ ಉಸಿರೆ ನನ್ನುಸಿರ ನುಡಿ ಕೇಳು
ನಿನ್ನೆಸರ ಜೊತೆ ನನ್ನೆಸರ ಹೇಳು
ಜಗದಲ್ಲಿ ಅದ್ಬುತ ಏಳು
ಎಲ್ಲವೂ ನೀನೆ ಕೇಳು
ನನಗಾಗಿ ನೀನು ನಿನಗೆ ನಾನೇನು
ಹೇಳು ನೀ ಹೇಳು
 
ಹೇ ಹೃದಯ ನನ್ನೆದೆಯ ನುಡಿ ಕೇಳು
ಇಡಿ ಜನುಮ ನಿನ್ನ ಜೊತೆಗೆ ನನ್ನ ಬಾಳು
ಜಗದಲ್ಲಿ ಪ್ರೇಮಿಯು ನೂರು
ನಿನಗೆ ಹೋಲುವವರ‍್ಯಾರು
ನನ್ನ ಪ್ರಾಣ ನೀನು ನಿನಗೂನು ನಾನು
ಕೇಳು ನೀ ಕೇಳು
 
ಮೊದಲು ಇದುವೇ ಮೊದಲು
ಏಕೊ ನಾನಾಡೊ ಮಾತೆಲ್ಲ ತೊದಲು
ಬಳಿಗೆ ನೀನು ಬರಲು
ನನ್ನ ಮನದಲ್ಲಿ ಖುಷಿಯಾದ ದಿಗಿಲು
ನಿನ ಮುಂದಿನ ಬದುಕಿನ ಪುಸ್ತಕ
ಬರೆಯೋದು ನಾನೆ
ಕೊನೆಪುಟದರೆಗೂ ನಿನ ಜೊತೆಯಲಿ
ಇರುವವಳು ನಾನೆ
ನಿಜ ನಿಜ ಆಹ ಆಹ
 
ನಗಲೂ ನೀನು ನಗಲು
ನನ್ನ ಆಲೋಚನೆ ಅದಲು ಬದಲು
ಸಲುಗೆ ನೀನು ಕೊಡಲು
ದಾಟಿ ಬರುವೆ ನಿನ್ನೆದೆಯ ಹೊಸಿಲು
ನಾ ಮುಂಜಾನೆ ಕಣ್ಬಿಟ್ಟರೆ
ನಿನ ಮೊಗವೆ ಇರಲಿ
ತಿಳಿ ಮುಸ್ಸಂಜೆಯ ಮಳೆಹನಿಯಲು
ನಿನ ನೆರಳೆ ಸಿಗಲಿ
ದಿನ ದಿನ ಆಹ ಆಹ

ಹೇ ಉಸಿರೆ ನನ್ನುಸಿರ ನುಡಿ ಕೇಳು
ನಿನ್ನೆಸರ ಜೊತೆ ನನ್ನೆಸರ ಹೇಳು
ಜಗದಲ್ಲಿ ಅದ್ಬುತ ಏಳು
ಎಲ್ಲವೂ ನೀನೆ ಕೇಳು
ನನಗಾಗಿ ನೀನು ನಿನಗೆ ನಾನೇನು
ಹೇಳು ನೀ ಹೇಳು
 
ಹೇ ಹೃದಯ ನನ್ನೆದೆಯ ನುಡಿ ಕೇಳು
ಇಡಿ ಜನುಮ ನಿನ್ನ ಜೊತೆಗೆ ನನ್ನ ಬಾಳು
ಜಗದಲ್ಲಿ ಪ್ರೇಮಿಯು ನೂರು
ನಿನಗೆ ಹೋಲುವವರ‍್ಯಾರು
ನನ್ನ ಪ್ರಾಣ ನೀನು ನಿನಗೂನು ನಾನು
ಕೇಳು ನೀ ಕೇಳು
 
ಮೊದಲು ಇದುವೇ ಮೊದಲು
ಏಕೊ ನಾನಾಡೊ ಮಾತೆಲ್ಲ ತೊದಲು
ಬಳಿಗೆ ನೀನು ಬರಲು
ನನ್ನ ಮನದಲ್ಲಿ ಖುಷಿಯಾದ ದಿಗಿಲು
ನಿನ ಮುಂದಿನ ಬದುಕಿನ ಪುಸ್ತಕ
ಬರೆಯೋದು ನಾನೆ
ಕೊನೆಪುಟದರೆಗೂ ನಿನ ಜೊತೆಯಲಿ
ಇರುವವಳು ನಾನೆ
ನಿಜ ನಿಜ ಆಹ ಆಹ
 
ನಗಲೂ ನೀನು ನಗಲು
ನನ್ನ ಆಲೋಚನೆ ಅದಲು ಬದಲು
ಸಲುಗೆ ನೀನು ಕೊಡಲು
ದಾಟಿ ಬರುವೆ ನಿನ್ನೆದೆಯ ಹೊಸಿಲು
ನಾ ಮುಂಜಾನೆ ಕಣ್ಬಿಟ್ಟರೆ
ನಿನ ಮೊಗವೆ ಇರಲಿ
ತಿಳಿ ಮುಸ್ಸಂಜೆಯ ಮಳೆಹನಿಯಲು
ನಿನ ನೆರಳೆ ಸಿಗಲಿ
ದಿನ ದಿನ ಆಹ ಆಹ

Hey Usire Nan Usire song lyrics from Kannada Movie Naanu Nan Jaanu starring Manu, Rithvika Shetty, Srujan Lokesh, Lyrics penned by Shri Hari Sung by Haricharan, Anuradha Bhat, Music Composed by Sreedhar Kashyap, film is Directed by Shri Hari and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ