ಓ
ಕನಸ್ಸಿನ ಲೋಕಕ್ಕೆ ಹೋಗುವೆ ನಾನು
ಪ್ರೀತಿಯ ನೋಡಲು ಕಾದಿಹಳು ಜಾನು
ನಾನು ನನ್ನ ಜಾನು
ಬದುಕೆ ಚೆಂದ ಇನ್ನೂ
ನನಸಿನ ಬಾಗಿಲ ತಟ್ಟಿರುವೆ ನೀನು
ನಿನಗಾಗಿ ಕಾದಿರುವ ಈ ನಿನ್ನ ಜಾನು
ನನ್ನ ಉಸಿರೆ ನೀನು
ನಿನ್ನ ಬದುಕೆ ನಾನು
ಓ
ಕನಸ್ಸಿನ ಲೋಕಕ್ಕೆ ಹೋಗುವೆ ನಾನು
ಪ್ರೀತಿಯ ನೋಡಲು ಕಾದಿಹಳು ಜಾನು
ನಾನು ನನ್ನ ಜಾನು
ಬದುಕೆ ಚೆಂದ ಇನ್ನೂ
ನನಸಿನ ಬಾಗಿಲ ತಟ್ಟಿರುವೆ ನೀನು
ನಿನಗಾಗಿ ಕಾದಿರುವ ಈ ನಿನ್ನ ಜಾನು
ನನ್ನ ಉಸಿರೆ ನೀನು
ನಿನ್ನ ಬದುಕೆ ನಾನು