LYRIC
ಓಂ ಗಂ ಗಣಪತಯೇ ನಮಃ
ಗಂ ಗಣಪತಯೇ ನಮಃ
ಗಂ ಗಣಪತಯೇ ನಮಃ
ಗಂ ಗಣಪತಯೇ ನಮಃ
ಜಗದ ಸಕಲ ಜನರ ಮೊದಲನೆ
ದೈವವು ಇವನೆ ಗಣನಾಥ
ಸರಿಸು ಇರುಳ ಹರಿಸು ಹಗಲ
ನೀ ಪಾಪವಿನಾಶ ಶಿವನಸುತ
ಜಗಕಾಯೋ ದೊರೆ ನೀನೆ
ಕಾಪಾಡು ನಮ್ಮನ್ನು
ಇಡೀ ಜನ್ಮ ನೆನಿತೀವಿ
ಗಣನಾಥ ನಿನ್ನನ್ನು
ವಿದ್ಯೆ ಬುದ್ಧಿ ಸಿದ್ಧಿದಾಯಕ
ಗಣನಾಥ ಗಣನಾಥ
ಕನಿಕರಿಸು ಶುಭದಾತ
ಗಣನಾಥ ಗಣನಾಥ
ಕನಿಕರಿಸು ಶುಭದಾತ
Please log in to see the full lyrics of this song.
ಓಂ ಗಂ ಗಣಪತಯೇ ನಮಃ
ಗಂ ಗಣಪತಯೇ ನಮಃ
ಗಂ ಗಣಪತಯೇ ನಮಃ
ಗಂ ಗಣಪತಯೇ ನಮಃ
ಜಗದ ಸಕಲ ಜನರ ಮೊದಲನೆ
ದೈವವು ಇವನೆ ಗಣನಾಥ
ಸರಿಸು ಇರುಳ ಹರಿಸು ಹಗಲ
ನೀ ಪಾಪವಿನಾಶ ಶಿವನಸುತ
ಜಗಕಾಯೋ ದೊರೆ ನೀನೆ
ಕಾಪಾಡು ನಮ್ಮನ್ನು
ಇಡೀ ಜನ್ಮ ನೆನಿತೀವಿ
ಗಣನಾಥ ನಿನ್ನನ್ನು
ವಿದ್ಯೆ ಬುದ್ಧಿ ಸಿದ್ಧಿದಾಯಕ
ಗಣನಾಥ ಗಣನಾಥ
ಕನಿಕರಿಸು ಶುಭದಾತ
ಗಣನಾಥ ಗಣನಾಥ
ಕನಿಕರಿಸು ಶುಭದಾತ
Gam Ganapataye Namaha song lyrics from Kannada Movie Naanu Nan Jaanu starring Manu, Rithvika Shetty, Srujan Lokesh, Lyrics penned by Shri Hari Sung by Shashwathi Kashyap, Music Composed by Sreedhar Kashyap, film is Directed by Shri Hari and film is released on 2021