Kanasugalu Lyrics

ಕನಸುಗಳು Lyrics

in Naanu Nan Jaanu

in ನಾನು ನನ್ ಜಾನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನಸುಗಳು ಮಾಸಿಹೋಗಿವೆ
ನಿನ್ನ ಕೋಪದ ಕಿಡಿ ಮಾತಿಗೆ
ನಡೆಯೊ ಕಾಲಿಗೂ ನಡುಕ ಬಂದಿದೆ
ನೀನು ಇರದ ನನ್ನ ಹೆಜ್ಜೆಗೆ
ನಿನಗಾಗಿ ನಾ ಕಟ್ಟಿದ ಕನಸ್ಸಿನ ಅರಮನೆಯು
ಬಿರುಗಾಳಿ ಸೆಳೆತಕ್ಕೆ ಸಿಲುಕೋಗಿದೆ
ನನ ಕಣ್ಣಿನ ಹನಿ ಕೂಡ ಹಗ್ಗದ ಎಳೆಯಂತೆ
ನನ ಕುತ್ತಿಗೆಯನ್ನು ಬಿಗಿದಾಗಿದೆ
 
ಕರಿಮೋಡವೊಂದು ಕರೆಯದೆಯೆ ಬಂದು
ಕಣ್ಣಲ್ಲಿನ ಮಳೆಹನಿ ಜೊತೆ ಸೇರಿದೆ ಇಂದು
ಕನಸ್ಸಲ್ಲೂ ಕೂಡ  ಮರಿಬೇಡ ಎಂದು
ಕಣ್ಣೆದುರೆ ಹೊರಟಿರುವೆ ದೂರಕ್ಕೆ ಇಂದು
ಅರೆ ಹೃದಯ ಅಳುತಲಿದೆ ನಿನ ಮಡಿಲ ಬಯಸುತ್ತಿದೆ
ನನ್ನ ಆಸೆಯ ಕೊಡವೀಗ ಹೊಡೆದೋಗಿದೆ
ಅದರಲ್ಲಿನ ಹಸಿ ಪ್ರೀತಿ ಹರಿದೋಗಿದೆ

ಕನಸುಗಳು ಮಾಸಿಹೋಗಿವೆ
ನಿನ್ನ ಕೋಪದ ಕಿಡಿ ಮಾತಿಗೆ
ನಡೆಯೊ ಕಾಲಿಗೂ ನಡುಕ ಬಂದಿದೆ
ನೀನು ಇರದ ನನ್ನ ಹೆಜ್ಜೆಗೆ
ನಿನಗಾಗಿ ನಾ ಕಟ್ಟಿದ ಕನಸ್ಸಿನ ಅರಮನೆಯು
ಬಿರುಗಾಳಿ ಸೆಳೆತಕ್ಕೆ ಸಿಲುಕೋಗಿದೆ
ನನ ಕಣ್ಣಿನ ಹನಿ ಕೂಡ ಹಗ್ಗದ ಎಳೆಯಂತೆ
ನನ ಕುತ್ತಿಗೆಯನ್ನು ಬಿಗಿದಾಗಿದೆ
 
ಕರಿಮೋಡವೊಂದು ಕರೆಯದೆಯೆ ಬಂದು
ಕಣ್ಣಲ್ಲಿನ ಮಳೆಹನಿ ಜೊತೆ ಸೇರಿದೆ ಇಂದು
ಕನಸ್ಸಲ್ಲೂ ಕೂಡ  ಮರಿಬೇಡ ಎಂದು
ಕಣ್ಣೆದುರೆ ಹೊರಟಿರುವೆ ದೂರಕ್ಕೆ ಇಂದು
ಅರೆ ಹೃದಯ ಅಳುತಲಿದೆ ನಿನ ಮಡಿಲ ಬಯಸುತ್ತಿದೆ
ನನ್ನ ಆಸೆಯ ಕೊಡವೀಗ ಹೊಡೆದೋಗಿದೆ
ಅದರಲ್ಲಿನ ಹಸಿ ಪ್ರೀತಿ ಹರಿದೋಗಿದೆ

Kanasugalu song lyrics from Kannada Movie Naanu Nan Jaanu starring Manu, Rithvika Shetty, Srujan Lokesh, Lyrics penned by Shri Hari Sung by Vani Harikrishna, Music Composed by Sreedhar Kashyap, film is Directed by Shri Hari and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ