ನೋ ಸಲಾಮ್ ನೆವರ್ ಗೋ ಲಾಂಗ್
ನಮ್ ತಂಟೆಗೆ ಬಂದ್ರೆ ಖಲಾಸು ಮಾಮ್
ಜೈ ಜವಾನ್ ಜೈ ಕಿಸಾನ್
ರೈತ್ರಿಗೆ ಯೋಧ್ರಿಗೆ ನಮ್ ಸಲಾಮ್
ಅಡ್ಡದಾರಿಗಂತು ನಾವ್ ಕಾಲಿಡೊದಿಲ್ಲ
ನಮ್ ತಂಟೆಗೆ ಅಡ್ಡ ಬಂದ್ರೆ ಸುಮ್ನೆ ಬಿಡೋದಿಲ್ಲ
ಬಂದ್ರೆ
ಪಾಯಿಂಟ್ ದ ಮಚ್ಚ ಗುಲಾಬ್ ಜಾಮೂನ್
||ನೋ ಸಲಾಮ್ ನೆವರ್ ಗೋ ಲಾಂಗ್
ನಮ್ ತಂಟೆಗೆ ಬಂದ್ರೆ ಖಲಾಸು ಮಾಮ್||
ಕಾಡಲ್ಲಿರೊ ಜಿಂಕೆಗಳಿಗೆ ಹುಲಿ ಕಂಡ್ರೆ ಭಯ
ಕಾಡಿಗ್ ನಾವು ಕಾಲು ಇಟ್ರೆ ಹುಲಿ ಮಂಗಮಾಯ
ಸಾವು ಅಂದ್ರೆ ಎಂಟ್ರಿ ಕೊಡ್ತಾನೆ ಎಮ್ಮೆ ಮೇಲೆ ಯಮ
ನಮ್ಮ ನೋಡಿ ವಾಪಾಸ್ ಹೋಯ್ತಾನೆ ಕೇಳಿಕೊಂಡು ಕ್ಷಮ
ಸುಡುಗಾಡಲ್ಲೆ ಇದ್ರು ನಾವು ಶೋಕಿ ಮಾಡ್ತೀವಿ
ಪೀಡೆ ಪಿಶಾಚಿ ಜೊತೆ ಪಾರ್ಟಿ ಮಾಡ್ತೀವಿ
(ಏನಾದ್ರು ಮಾಡ್ಬಿಟ್ರೆ
ಹಾಲುತುಪ್ಪ ಬಿಟ್ಬಿಟ್ಟು ತಿಥಿ ಮಾಡ್ತಿವಿ)
||ನೋ ಸಲಾಮ್ ನೆವರ್ ಗೋ ಲಾಂಗ್
ನಮ್ ತಂಟೆಗೆ ಬಂದ್ರೆ ಖಲಾಸು ಮಾಮ್||
ಸಿ ಎಮ್ ಆದ್ರೂ ಸಿಗೋದು ಐದೆ ವರ್ಷ ಶಿವ
ನಮಗ್ ನಾವೆ ಸಿಎಮ್ ಆದ್ರೆ ಸಾಯೊಗಂಟ ಹವಾ
ಕಾಸು ಕೊಟ್ಟು ಸಲಾಮ್ ಕೇಳ್ತಾರೆ ಶೋಕಿಗಾಗಿ ಜನ
ಭಯ ಭಕ್ತಿಯಿಂದ ಹಾಕ್ತಾರೆ ನಮ್ಗೆ ಸೆಲ್ಯೂಟನ್ನ
ಕನ್ನಡ ಅಂತ ಬಂದ್ರೆ ಸೌಂಡು ಮಾಡ್ತೀವಿ
ಅದಕ್ಕೆ ಧಕ್ಕೆ ಬಂದ್ರೆ ಬ್ಯಾಂಡು ಬಾರ್ಸ್ತೀವಿ
ಇಂಡಿಯಾ ಅಂತ ಬಂದ್ರೆ ಫ್ಲ್ಯಾಗ್ ಹಾರ್ಸಿ
ಎಲ್ರಿಗೂ ಸ್ವೀಟ್ ಹಂಚ್ತೀವಿ
||ನೋ ಸಲಾಮ್ ನೆವರ್ ಗೋ ಲಾಂಗ್
ನಮ್ ತಂಟೆಗೆ ಬಂದ್ರೆ ಖಲಾಸು ಮಾಮ್
ಜೈ ಜವಾನ್ ಜೈ ಕಿಸಾನ್
ರೈತ್ರಿಗೆ ಯೋಧ್ರಿಗೆ ನಮ್ ಸಲಾಮ್||
ನೋ ಸಲಾಮ್ ನೆವರ್ ಗೋ ಲಾಂಗ್
ನಮ್ ತಂಟೆಗೆ ಬಂದ್ರೆ ಖಲಾಸು ಮಾಮ್
ಜೈ ಜವಾನ್ ಜೈ ಕಿಸಾನ್
ರೈತ್ರಿಗೆ ಯೋಧ್ರಿಗೆ ನಮ್ ಸಲಾಮ್
ಅಡ್ಡದಾರಿಗಂತು ನಾವ್ ಕಾಲಿಡೊದಿಲ್ಲ
ನಮ್ ತಂಟೆಗೆ ಅಡ್ಡ ಬಂದ್ರೆ ಸುಮ್ನೆ ಬಿಡೋದಿಲ್ಲ
ಬಂದ್ರೆ
ಪಾಯಿಂಟ್ ದ ಮಚ್ಚ ಗುಲಾಬ್ ಜಾಮೂನ್
||ನೋ ಸಲಾಮ್ ನೆವರ್ ಗೋ ಲಾಂಗ್
ನಮ್ ತಂಟೆಗೆ ಬಂದ್ರೆ ಖಲಾಸು ಮಾಮ್||
ಕಾಡಲ್ಲಿರೊ ಜಿಂಕೆಗಳಿಗೆ ಹುಲಿ ಕಂಡ್ರೆ ಭಯ
ಕಾಡಿಗ್ ನಾವು ಕಾಲು ಇಟ್ರೆ ಹುಲಿ ಮಂಗಮಾಯ
ಸಾವು ಅಂದ್ರೆ ಎಂಟ್ರಿ ಕೊಡ್ತಾನೆ ಎಮ್ಮೆ ಮೇಲೆ ಯಮ
ನಮ್ಮ ನೋಡಿ ವಾಪಾಸ್ ಹೋಯ್ತಾನೆ ಕೇಳಿಕೊಂಡು ಕ್ಷಮ
ಸುಡುಗಾಡಲ್ಲೆ ಇದ್ರು ನಾವು ಶೋಕಿ ಮಾಡ್ತೀವಿ
ಪೀಡೆ ಪಿಶಾಚಿ ಜೊತೆ ಪಾರ್ಟಿ ಮಾಡ್ತೀವಿ
(ಏನಾದ್ರು ಮಾಡ್ಬಿಟ್ರೆ
ಹಾಲುತುಪ್ಪ ಬಿಟ್ಬಿಟ್ಟು ತಿಥಿ ಮಾಡ್ತಿವಿ)
||ನೋ ಸಲಾಮ್ ನೆವರ್ ಗೋ ಲಾಂಗ್
ನಮ್ ತಂಟೆಗೆ ಬಂದ್ರೆ ಖಲಾಸು ಮಾಮ್||
ಸಿ ಎಮ್ ಆದ್ರೂ ಸಿಗೋದು ಐದೆ ವರ್ಷ ಶಿವ
ನಮಗ್ ನಾವೆ ಸಿಎಮ್ ಆದ್ರೆ ಸಾಯೊಗಂಟ ಹವಾ
ಕಾಸು ಕೊಟ್ಟು ಸಲಾಮ್ ಕೇಳ್ತಾರೆ ಶೋಕಿಗಾಗಿ ಜನ
ಭಯ ಭಕ್ತಿಯಿಂದ ಹಾಕ್ತಾರೆ ನಮ್ಗೆ ಸೆಲ್ಯೂಟನ್ನ
ಕನ್ನಡ ಅಂತ ಬಂದ್ರೆ ಸೌಂಡು ಮಾಡ್ತೀವಿ
ಅದಕ್ಕೆ ಧಕ್ಕೆ ಬಂದ್ರೆ ಬ್ಯಾಂಡು ಬಾರ್ಸ್ತೀವಿ
ಇಂಡಿಯಾ ಅಂತ ಬಂದ್ರೆ ಫ್ಲ್ಯಾಗ್ ಹಾರ್ಸಿ
ಎಲ್ರಿಗೂ ಸ್ವೀಟ್ ಹಂಚ್ತೀವಿ
||ನೋ ಸಲಾಮ್ ನೆವರ್ ಗೋ ಲಾಂಗ್
ನಮ್ ತಂಟೆಗೆ ಬಂದ್ರೆ ಖಲಾಸು ಮಾಮ್
ಜೈ ಜವಾನ್ ಜೈ ಕಿಸಾನ್
ರೈತ್ರಿಗೆ ಯೋಧ್ರಿಗೆ ನಮ್ ಸಲಾಮ್||
No Salaam song lyrics from Kannada Movie Naanu Nan Jaanu starring Manu, Rithvika Shetty, Srujan Lokesh, Lyrics penned by Shri Hari Sung by Shri Hari, Music Composed by Sreedhar Kashyap, film is Directed by Shri Hari and film is released on 2021