-
ನೀ ಒಲವಿನ ಕಡೆ ನೀ ನಡೆಯುವ ನಡೆ
ನಿನ್ ಹಿಂದೆ ಬಂದು ಹಿಂಬಾಲಿಸಲು
ನೀ ತಿರುಗುವಾಗ ಮರೆಯಾಗಲೇ…..
ನೀ ನನ್ನಯ ಕಡೆ ನಾ ನಿನ್ನಯ ಕಡೆ
ನೀ ಕೂಗಿದಾಗ ನನ್ನಲಿ ಆಗ
ಈ ನನ್ನ ಮನವು ನಲಿದಾಡಿದೆ……..
ಚಿಗುರಿನಂತೆ ನೀನು ನಗಲು ನನ್ನ ಬಾಳೆ ಬೆಳ್ಮುಗಿಲು
ಹಗಲು ರಾತ್ರಿ ನನ್ನ ಕಾಡೊ ನಿನ್ನ ನೆನಪೆ ಸಹ ಹೊನಲು
ಬೆಳ್ಕ ಚೆಲ್ಲೊ ಕಿರಣದಂತೆ
ನನಗು ನಿನಗು ಪರಿಚಯ
ಸುರಿವ ಹಿಮದ ನಡುವೆ ನಡೆವ
ಹಕ್ಕಿಯಂತೆ ಕಲರವ
ಮರದ ಎಲೆಯ ಮೇಲೆ ಜಾರೊ ಹನಿಗೆ ನೆನೆವ ಆಶಯ
ಹಸಿವೆ ಇರದ ಪ್ರೀತಯಲ್ಲಿ
ನಿದಿರೆ ಕೊಡದ ರಾತ್ರಿಯೆಲ್ಲಿ
ನೆನೆವ ಮುತ್ತಿನ ಮಳೆಯಲಿ
||ನೀ ಒಲವಿನ ಕಡೆ ನೀ ನಡೆಯುವ ನಡೆ
ನಿನ್ ಹಿಂದೆ ಬಂದು ಹಿಂಬಾಲಿಸಲು
ನೀ ಕೂಗಿದಾಗ ನಾ ತಿರಗಲೇ…..||
-
ನೀ ಒಲವಿನ ಕಡೆ ನೀ ನಡೆಯುವ ನಡೆ
ನಿನ್ ಹಿಂದೆ ಬಂದು ಹಿಂಬಾಲಿಸಲು
ನೀ ತಿರುಗುವಾಗ ಮರೆಯಾಗಲೇ…..
ನೀ ನನ್ನಯ ಕಡೆ ನಾ ನಿನ್ನಯ ಕಡೆ
ನೀ ಕೂಗಿದಾಗ ನನ್ನಲಿ ಆಗ
ಈ ನನ್ನ ಮನವು ನಲಿದಾಡಿದೆ……..
ಚಿಗುರಿನಂತೆ ನೀನು ನಗಲು ನನ್ನ ಬಾಳೆ ಬೆಳ್ಮುಗಿಲು
ಹಗಲು ರಾತ್ರಿ ನನ್ನ ಕಾಡೊ ನಿನ್ನ ನೆನಪೆ ಸಹ ಹೊನಲು
ಬೆಳ್ಕ ಚೆಲ್ಲೊ ಕಿರಣದಂತೆ
ನನಗು ನಿನಗು ಪರಿಚಯ
ಸುರಿವ ಹಿಮದ ನಡುವೆ ನಡೆವ
ಹಕ್ಕಿಯಂತೆ ಕಲರವ
ಮರದ ಎಲೆಯ ಮೇಲೆ ಜಾರೊ ಹನಿಗೆ ನೆನೆವ ಆಶಯ
ಹಸಿವೆ ಇರದ ಪ್ರೀತಯಲ್ಲಿ
ನಿದಿರೆ ಕೊಡದ ರಾತ್ರಿಯೆಲ್ಲಿ
ನೆನೆವ ಮುತ್ತಿನ ಮಳೆಯಲಿ
||ನೀ ಒಲವಿನ ಕಡೆ ನೀ ನಡೆಯುವ ನಡೆ
ನಿನ್ ಹಿಂದೆ ಬಂದು ಹಿಂಬಾಲಿಸಲು
ನೀ ಕೂಗಿದಾಗ ನಾ ತಿರಗಲೇ…..||