-
ಹೃದಯದ ಕೂಗು ಇದು ನಿನಗೆ ಕೇಳದೆ
ಕರೆದರು ಬಾ ಎಂದು ನೀನು ನಿಲ್ಲದೆ
ಮನಸ್ಸಿದು ಮೂಕವಾಯಿತು ಹೃದಯವು ಜಾರಿಹೋಯಿತು
ನೀನಿಲ್ಲದ ನನ್ನೀ ಮನ ನೀರಿಲ್ಲದ ಮೀನಂತೆಯೆ
ಹೃದಯದ ಕೂಗು ಇದು ನಿನಗೆ ಕೇಳದೆ
ಕರೆದರು ಬಾ ಎಂದು ನೀನು ನಿಲ್ಲದೆ
ಸೇರು ಬಾರೊ ಸಂಗಡ ಬಗೆ ಬಗೆ ಕನಸ್ಸನು ತಿಳಿಸೊ ತವಕ ನನಗೆ
ನೀಡು ಬೇಗ ದೇವನೆ ಹಸಿಮಣೆ ಏರುತ ಬೆರಳು ಬೆಸೆಯೊ ಘಳಿಗೆ
ಧಮನಿಯ ದನಿಯಲಿ ನಿನ್ನದೆ ಜಪವಿದೆ
ನಿನ್ನ ಜೊತೆ ನಿರಂತರ ಬಹುದೂರ ಸಾಗೊ ಕಾತುರ
||ಹೃದಯದ ಕೂಗು ಇದು ನಿನಗೆ ಕೇಳದೆ
ಕರೆದರು ಬಾ ಎಂದು ನೀನು ನಿಲ್ಲದೆ||
ಕೂಡಿ ಕೂತ ಚಿತ್ರದ ಹಚ್ಚೆಯ ಹಚ್ಚಿದೆ ಕಣ್ಣ ಪರದೆಯೊಳಗೆ
ಎಲ್ಲ ಜನ್ಮದ ಆಸೆಯ ಗೀಚಿ ನಾ ಕಳಿಸುವೆ ಸಣ್ಣ ವರದಿಯೊಳಗೆ
ಮನಸ್ಸಿನ ಮನೆಯಲಿ ಒಲವಿನ ಸಡಗರ
ನೀನೊಬ್ಬನೆ ಸಂಗಾತಿಯು ನಾನಲ್ಲಿ ನಿನ್ನ ಸಾಥಿಯು
||ಹೃದಯದ ಕೂಗು ಇದು ನಿನಗೆ ಕೇಳದೆ
ಕರೆದರು ಬಾ ಎಂದು ನೀನು ನಿಲ್ಲದೆ
ಮನಸ್ಸಿದು ಮೂಕವಾಯಿತು ಹೃದಯವು ಜಾರಿಹೋಯಿತು
ನೀನಿಲ್ಲದ ನನ್ನೀ ಮನ ನೀರಿಲ್ಲದ ಮೀನಂತೆಯೆ||
-
ಹೃದಯದ ಕೂಗು ಇದು ನಿನಗೆ ಕೇಳದೆ
ಕರೆದರು ಬಾ ಎಂದು ನೀನು ನಿಲ್ಲದೆ
ಮನಸ್ಸಿದು ಮೂಕವಾಯಿತು ಹೃದಯವು ಜಾರಿಹೋಯಿತು
ನೀನಿಲ್ಲದ ನನ್ನೀ ಮನ ನೀರಿಲ್ಲದ ಮೀನಂತೆಯೆ
ಹೃದಯದ ಕೂಗು ಇದು ನಿನಗೆ ಕೇಳದೆ
ಕರೆದರು ಬಾ ಎಂದು ನೀನು ನಿಲ್ಲದೆ
ಸೇರು ಬಾರೊ ಸಂಗಡ ಬಗೆ ಬಗೆ ಕನಸ್ಸನು ತಿಳಿಸೊ ತವಕ ನನಗೆ
ನೀಡು ಬೇಗ ದೇವನೆ ಹಸಿಮಣೆ ಏರುತ ಬೆರಳು ಬೆಸೆಯೊ ಘಳಿಗೆ
ಧಮನಿಯ ದನಿಯಲಿ ನಿನ್ನದೆ ಜಪವಿದೆ
ನಿನ್ನ ಜೊತೆ ನಿರಂತರ ಬಹುದೂರ ಸಾಗೊ ಕಾತುರ
||ಹೃದಯದ ಕೂಗು ಇದು ನಿನಗೆ ಕೇಳದೆ
ಕರೆದರು ಬಾ ಎಂದು ನೀನು ನಿಲ್ಲದೆ||
ಕೂಡಿ ಕೂತ ಚಿತ್ರದ ಹಚ್ಚೆಯ ಹಚ್ಚಿದೆ ಕಣ್ಣ ಪರದೆಯೊಳಗೆ
ಎಲ್ಲ ಜನ್ಮದ ಆಸೆಯ ಗೀಚಿ ನಾ ಕಳಿಸುವೆ ಸಣ್ಣ ವರದಿಯೊಳಗೆ
ಮನಸ್ಸಿನ ಮನೆಯಲಿ ಒಲವಿನ ಸಡಗರ
ನೀನೊಬ್ಬನೆ ಸಂಗಾತಿಯು ನಾನಲ್ಲಿ ನಿನ್ನ ಸಾಥಿಯು
||ಹೃದಯದ ಕೂಗು ಇದು ನಿನಗೆ ಕೇಳದೆ
ಕರೆದರು ಬಾ ಎಂದು ನೀನು ನಿಲ್ಲದೆ
ಮನಸ್ಸಿದು ಮೂಕವಾಯಿತು ಹೃದಯವು ಜಾರಿಹೋಯಿತು
ನೀನಿಲ್ಲದ ನನ್ನೀ ಮನ ನೀರಿಲ್ಲದ ಮೀನಂತೆಯೆ||
Hrudayada Koogu song lyrics from Kannada Movie Mutthina Maleyali starring Manju Sagar, Ramaneetu Chaudhari, Sharath Lohithashwa, Lyrics penned by Vishwa Sung by Anuradha Bhat, Music Composed by A T Raveesh, film is Directed by Manju Sagar and film is released on 2015