Haage Summane Lyrics

ಹಾಗೆ ಸುಮ್ಮನೆ Lyrics

in Mutthina Maleyali

in ಮುತ್ತಿನ ಮಳೆಯಲಿ

LYRIC

Song Details Page after Lyrice

-
ಹಾಗೆ ಸುಮ್ಮನೆ ಸುಳಿಯೆ ಕಣ್ಮುಂದೆ
ನನ್ನ ಕಾವ್ಯ ಕಲ್ಪನೆ ನೀನೆ ಇನ್ಮುಂದೆ
ಹಾಗೆ ಸುಮ್ಮನೆ
 
ಗೊಂದಲ ಹೆಚ್ಚಾಯ್ತು ನಿನ್ನಿಂದ 
ಸಿಹಿ ಹಂಬಲ ಶುರುವಾಯ್ತು ನಿನ್ನಿಂದ
ಹೃದಯ ಖುಷಿಯಲಿ ತೇಲಾಡಿದೆ ನಿನ್ನಿಂದ
ಮನಸ್ಸು ಮಗು ತರ ಕೂಗಾಡಿದೆ ನಿನ್ನಿಂದ
ನಲ್ಲೆ ಎಲ್ಲೆ ಇದ್ದರು ಬಾರೆ ಕಣ್ಮುಂದೆ ಒಮ್ಮೆ
ಪ್ರೀತಿ ತುಂತುರು ಸುರಿಸೆ ನೀ ಇಂದೆ
 
ನಿನ್ನಯ ಆ ಕಣ್ಣಲಿ ಪ್ರವಾಸ
ಹೋಗೊ ಆಸೆಯು ನೀ ನೀಡು ವಿಳಾಸ
ನನ್ನ ಬಾಳಿಗೆ ನೀ ತಂದ ಎಹೊಸವಿನ್ಯಾಸ
ನಿನ್ನ ನೆನೆಯಲು ದೂರಾಯಿತು ಆಯಾಸ
ನಲ್ಲೆ ಏನೊ ಒಂತರ ನನ್ನ ಒಳಗೀಗ
ಒಮ್ಮೆ ನೋಡೊ ಕಾತುರ ಬಾರೆ ಬಳಿಗೀಗ
 
||ಹಾಗೆ ಸುಮ್ಮನೆ ಸುಳಿಯೆ ಕಣ್ಮುಂದೆ
ನನ್ನ ಕಾವ್ಯ ಕಲ್ಪನೆ ನೀನೆ ಇನ್ಮುಂದೆ||
ಹಾಗೆ ಸುಮ್ಮನೆ

-
ಹಾಗೆ ಸುಮ್ಮನೆ ಸುಳಿಯೆ ಕಣ್ಮುಂದೆ
ನನ್ನ ಕಾವ್ಯ ಕಲ್ಪನೆ ನೀನೆ ಇನ್ಮುಂದೆ
ಹಾಗೆ ಸುಮ್ಮನೆ
 
ಗೊಂದಲ ಹೆಚ್ಚಾಯ್ತು ನಿನ್ನಿಂದ 
ಸಿಹಿ ಹಂಬಲ ಶುರುವಾಯ್ತು ನಿನ್ನಿಂದ
ಹೃದಯ ಖುಷಿಯಲಿ ತೇಲಾಡಿದೆ ನಿನ್ನಿಂದ
ಮನಸ್ಸು ಮಗು ತರ ಕೂಗಾಡಿದೆ ನಿನ್ನಿಂದ
ನಲ್ಲೆ ಎಲ್ಲೆ ಇದ್ದರು ಬಾರೆ ಕಣ್ಮುಂದೆ ಒಮ್ಮೆ
ಪ್ರೀತಿ ತುಂತುರು ಸುರಿಸೆ ನೀ ಇಂದೆ
 
ನಿನ್ನಯ ಆ ಕಣ್ಣಲಿ ಪ್ರವಾಸ
ಹೋಗೊ ಆಸೆಯು ನೀ ನೀಡು ವಿಳಾಸ
ನನ್ನ ಬಾಳಿಗೆ ನೀ ತಂದ ಎಹೊಸವಿನ್ಯಾಸ
ನಿನ್ನ ನೆನೆಯಲು ದೂರಾಯಿತು ಆಯಾಸ
ನಲ್ಲೆ ಏನೊ ಒಂತರ ನನ್ನ ಒಳಗೀಗ
ಒಮ್ಮೆ ನೋಡೊ ಕಾತುರ ಬಾರೆ ಬಳಿಗೀಗ
 
||ಹಾಗೆ ಸುಮ್ಮನೆ ಸುಳಿಯೆ ಕಣ್ಮುಂದೆ
ನನ್ನ ಕಾವ್ಯ ಕಲ್ಪನೆ ನೀನೆ ಇನ್ಮುಂದೆ||
ಹಾಗೆ ಸುಮ್ಮನೆ

Haage Summane song lyrics from Kannada Movie Mutthina Maleyali starring Manju Sagar, Ramaneetu Chaudhari, Sharath Lohithashwa, Lyrics penned by Venu Krishna Sung by Santhosh, Music Composed by A T Raveesh, film is Directed by Manju Sagar and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ