-
ಭಗವಂತ ಭಗವಂತ
ಭಗವಂತ ಕೈ ಕೊಟ್ಟ ದುಡಿಯೋಕ್ಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕ್ಕಂತ
ಭಗವಂತ ಕೈ ಕೊಟ್ಟ ದುಡಿಯೋಕ್ಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕ್ಕಂತ
ಕೋಟೆ ಕಟ್ಟಿ ಮೆರೆದೋರು ಮಣ್ಣಾಗೋದ್ರು ಮನುಷ್ಯ
ರೋಷ ದ್ವೇಷ ಪಕ್ಕಕ್ಕಿಟ್ಟು ಬದಲಾಯಿಸ್ಕೊಳ್ಳೊ ಮನಸ್ಸ
ಕೈಯ್ಯ ತುಂಬ ನೀಡುತ್ತಾನೆ ಕಿತ್ತುಕೊಂಡು ನೋಡುತ್ತಾನೆ
ಭಗವಂತ
||ಭಗವಂತ ಕೈ ಕೊಟ್ಟ ದುಡಿಯೋಕ್ಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕ್ಕಂತ||
ಮಚ್ಚು ಹಿಡಿದು ಕೊಚ್ಚಿ ಕೋಟೆ ಕಟ್ಟಿದರೂನು
ಹುಚ್ಚುನಾಯಿಗಿಂತ ಕೀಳು ಬಂಡಬಾಳು
ಬೆನ್ನ ಹಿಂದೆ ನೂರು ಜನರು ಇದ್ದರೂನು
ಸ್ನೇಹಪ್ರೀತಿ ಇರದ ಬದುಕು ಸ್ವಂತವೇನು
ಮೆತ್ತನೆ ಇದ್ರು ನಿದ್ದೆ ಬರುವುದೇನು
ಬಂಗ್ಲೆ ಕಾರು ಎಲ್ಲ ಕೊಟ್ಟ ಕಣ್ಣಿನಿಂದ ನಿದ್ದೆ ಕದ್ದ
ಭಗವಂತ
ಭಗವಂತ ಬಾಯಿ ಕೊಟ್ಟ ನುಡಿಯೋಕ್ಕಂತ
ಕೇಳು ಅದನ್ಯಾಕೆ ಬಳಸುವೆ ಬೈಯ್ಯೋಕ್ಕಂತ
ಅಕ್ಕಿ ಬೇಳೆ ಎಣ್ಣೆ ಕಾಳು ಇಲ್ಲದರೂನು
ಕೂಡಿ ನಲಿವ ಮನಗಳೆರೆಡು ಹಾಲುಜೇನು
ಚಿನ್ನ ಬೆಳ್ಳಿ ಮುತ್ತು ರತ್ನವಿದ್ದರೇನು
ಹರುಷವಿರದ ಮನೆಯು ಬಂಧಿ ಅಲ್ಲವೇನು
ಪ್ರೀತಿಯು ಇರುವ ಮನಸ್ಸು ಜೇನುಗೂಡು
ಜಾತಿಮತ ಎಲ್ಲ ಬಿಟ್ಟು ಕೂಡಿಬಾಳು ಅನ್ನುತ್ತಾರೆ
ಭಗವಂತ
ಭಗವಂತ ಬಾಳ್ ಕೊಟ್ಟ ನಲಿಯೋಕ್ಕಂತ
ಅದನ್ಯಾಕೆ ಬಳಸುವೆ ಅಳಿಸೋಕ್ಕಂತ
-
ಭಗವಂತ ಭಗವಂತ
ಭಗವಂತ ಕೈ ಕೊಟ್ಟ ದುಡಿಯೋಕ್ಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕ್ಕಂತ
ಭಗವಂತ ಕೈ ಕೊಟ್ಟ ದುಡಿಯೋಕ್ಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕ್ಕಂತ
ಕೋಟೆ ಕಟ್ಟಿ ಮೆರೆದೋರು ಮಣ್ಣಾಗೋದ್ರು ಮನುಷ್ಯ
ರೋಷ ದ್ವೇಷ ಪಕ್ಕಕ್ಕಿಟ್ಟು ಬದಲಾಯಿಸ್ಕೊಳ್ಳೊ ಮನಸ್ಸ
ಕೈಯ್ಯ ತುಂಬ ನೀಡುತ್ತಾನೆ ಕಿತ್ತುಕೊಂಡು ನೋಡುತ್ತಾನೆ
ಭಗವಂತ
||ಭಗವಂತ ಕೈ ಕೊಟ್ಟ ದುಡಿಯೋಕ್ಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕ್ಕಂತ||
ಮಚ್ಚು ಹಿಡಿದು ಕೊಚ್ಚಿ ಕೋಟೆ ಕಟ್ಟಿದರೂನು
ಹುಚ್ಚುನಾಯಿಗಿಂತ ಕೀಳು ಬಂಡಬಾಳು
ಬೆನ್ನ ಹಿಂದೆ ನೂರು ಜನರು ಇದ್ದರೂನು
ಸ್ನೇಹಪ್ರೀತಿ ಇರದ ಬದುಕು ಸ್ವಂತವೇನು
ಮೆತ್ತನೆ ಇದ್ರು ನಿದ್ದೆ ಬರುವುದೇನು
ಬಂಗ್ಲೆ ಕಾರು ಎಲ್ಲ ಕೊಟ್ಟ ಕಣ್ಣಿನಿಂದ ನಿದ್ದೆ ಕದ್ದ
ಭಗವಂತ
ಭಗವಂತ ಬಾಯಿ ಕೊಟ್ಟ ನುಡಿಯೋಕ್ಕಂತ
ಕೇಳು ಅದನ್ಯಾಕೆ ಬಳಸುವೆ ಬೈಯ್ಯೋಕ್ಕಂತ
ಅಕ್ಕಿ ಬೇಳೆ ಎಣ್ಣೆ ಕಾಳು ಇಲ್ಲದರೂನು
ಕೂಡಿ ನಲಿವ ಮನಗಳೆರೆಡು ಹಾಲುಜೇನು
ಚಿನ್ನ ಬೆಳ್ಳಿ ಮುತ್ತು ರತ್ನವಿದ್ದರೇನು
ಹರುಷವಿರದ ಮನೆಯು ಬಂಧಿ ಅಲ್ಲವೇನು
ಪ್ರೀತಿಯು ಇರುವ ಮನಸ್ಸು ಜೇನುಗೂಡು
ಜಾತಿಮತ ಎಲ್ಲ ಬಿಟ್ಟು ಕೂಡಿಬಾಳು ಅನ್ನುತ್ತಾರೆ
ಭಗವಂತ
ಭಗವಂತ ಬಾಳ್ ಕೊಟ್ಟ ನಲಿಯೋಕ್ಕಂತ
ಅದನ್ಯಾಕೆ ಬಳಸುವೆ ಅಳಿಸೋಕ್ಕಂತ
Bhagavantha Kaikotta song lyrics from Kannada Movie Mutthina Maleyali starring Manju Sagar, Ramaneetu Chaudhari, Sharath Lohithashwa, Lyrics penned by Basavanna N P Sung by Prakash Bellary, Music Composed by A T Raveesh, film is Directed by Manju Sagar and film is released on 2015