-
ಕಣ್ಗಳನು ಕೇಳದೆ ಕಣ್ಣಹನಿ ಜಾರಿದೆ
ಅಣಿ ಮಾಡಿದ ಹೂಮಾಲೆ ಬಾಡಿಹೋಗಿ ಕೈಯ್ಯಲ್ಲೆ
ಜೊತೆಗೆ ಬರೆದ ಪದದ ಒಲುಮೆ ಸಾಲು
ಹಾಡೊ ಮೊದಲೇ ಕವಿತೆ ಎರಡು ಪಾಲು
ಕಣ್ಗಳನು ಕೇಳದೆ ಕಣ್ಣಹನಿ ಜಾರಿದೆ
ಹೂವೊಂದು ತೇಲಿದೆ ಪಡೆವ ಮೊದಲೆ ನಾನು ಕೈಜಾರಿ ಹೋಗಿದೆ
ಕೂಡಿ ಎಳೆದ ಹೂವ ತೇರು ಆತುರದಲಿ ಎರಡು ಚೂರು
ಒಂದೇ ದಾರ ಎರಡು ಕೊನೆಯು ದೂರ ದೂರ
ರಾಜನಿಗು ರಾಣಿಗು ಎಷ್ಟೊಂದು ಅಂತರ
||ಕಣ್ಗಳನು ಕೇಳದೆ ಕಣ್ಣಹನಿ ಜಾರಿದೆ||
ಕಡಲಿನ ಕಣ್ಣಿಗೆ ಹುಣ್ಣಿಮೆಯು ಸುಂದರ
ಒಡಲು ಕರೆವ ನಲ್ಮೆಗೆ ದೂರವಿ ಚಂದಿರ
ಬಾನು ತೊರೆದ ಮಳೆಯ ಹನಿಯು
ಹೃದಯ ಉಕ್ಕಿ ಅಳುವ ದನಿಯು
ಕೇಳಿ ಉಳಿಸೆ ಅಳುವುದನ್ನೆ ಚಂದಗೊಳಿಸಿ
ಬಟ್ಟಲಲಿ ಮೂಡಿದ ಮತ್ತದೆ ಚಂದಿರ
|| ಕಣ್ಗಳನು ಕೇಳದೆ ಕಣ್ಣಹನಿ ಜಾರಿದೆ
ಅಣಿ ಮಾಡಿದ ಹೂಮಾಲೆ ಬಾಡಿಹೋಗಿ ಕೈಯ್ಯಲ್ಲೆ
ಜೊತೆಗೆ ಬರೆದ ಪದದ ಒಲುಮೆ ಸಾಲು
ಹಾಡೊ ಮೊದಲೇ ಕವಿತೆ ಎರಡು ಪಾಲು||
-
ಕಣ್ಗಳನು ಕೇಳದೆ ಕಣ್ಣಹನಿ ಜಾರಿದೆ
ಅಣಿ ಮಾಡಿದ ಹೂಮಾಲೆ ಬಾಡಿಹೋಗಿ ಕೈಯ್ಯಲ್ಲೆ
ಜೊತೆಗೆ ಬರೆದ ಪದದ ಒಲುಮೆ ಸಾಲು
ಹಾಡೊ ಮೊದಲೇ ಕವಿತೆ ಎರಡು ಪಾಲು
ಕಣ್ಗಳನು ಕೇಳದೆ ಕಣ್ಣಹನಿ ಜಾರಿದೆ
ಹೂವೊಂದು ತೇಲಿದೆ ಪಡೆವ ಮೊದಲೆ ನಾನು ಕೈಜಾರಿ ಹೋಗಿದೆ
ಕೂಡಿ ಎಳೆದ ಹೂವ ತೇರು ಆತುರದಲಿ ಎರಡು ಚೂರು
ಒಂದೇ ದಾರ ಎರಡು ಕೊನೆಯು ದೂರ ದೂರ
ರಾಜನಿಗು ರಾಣಿಗು ಎಷ್ಟೊಂದು ಅಂತರ
||ಕಣ್ಗಳನು ಕೇಳದೆ ಕಣ್ಣಹನಿ ಜಾರಿದೆ||
ಕಡಲಿನ ಕಣ್ಣಿಗೆ ಹುಣ್ಣಿಮೆಯು ಸುಂದರ
ಒಡಲು ಕರೆವ ನಲ್ಮೆಗೆ ದೂರವಿ ಚಂದಿರ
ಬಾನು ತೊರೆದ ಮಳೆಯ ಹನಿಯು
ಹೃದಯ ಉಕ್ಕಿ ಅಳುವ ದನಿಯು
ಕೇಳಿ ಉಳಿಸೆ ಅಳುವುದನ್ನೆ ಚಂದಗೊಳಿಸಿ
ಬಟ್ಟಲಲಿ ಮೂಡಿದ ಮತ್ತದೆ ಚಂದಿರ
|| ಕಣ್ಗಳನು ಕೇಳದೆ ಕಣ್ಣಹನಿ ಜಾರಿದೆ
ಅಣಿ ಮಾಡಿದ ಹೂಮಾಲೆ ಬಾಡಿಹೋಗಿ ಕೈಯ್ಯಲ್ಲೆ
ಜೊತೆಗೆ ಬರೆದ ಪದದ ಒಲುಮೆ ಸಾಲು
ಹಾಡೊ ಮೊದಲೇ ಕವಿತೆ ಎರಡು ಪಾಲು||
Kangalanu Kelade song lyrics from Kannada Movie Mutthina Maleyali starring Manju Sagar, Ramaneetu Chaudhari, Sharath Lohithashwa, Lyrics penned by Naveen Rai Sung by Prakash Bellary, Music Composed by A T Raveesh, film is Directed by Manju Sagar and film is released on 2015