-
ಏನು ಹೇಳು ಮೆಲ್ಲನೆ ನಿನ್ನ ಸಣ್ಣ ದನಿಯಲೆ
ಏನು ಹೇಳು ಮೆಲ್ಲನೆ ನಿನ್ನ ಸಣ್ಣ ದನಿಯಲೆ
ಏನು ಎಂಬ ಕಾತುರ ನನ್ನ ಎದೆಯಲಿ
(ನಾಚಬೇಡ ದೂರಬೇಡ ಏಕೆ ಅಂತರ)
ನನ್ನವಳೇ ನನ್ನ ಮರುಳೆ ನನ್ನೆದೆಯ ನೀ ಕೊರೆದವಳೇ
ನನ್ನ ಬದುಕನ್ನು ಬೆಳಗುವಳೇ
ನಿನ್ನ ಒಂದು ಮಾತಲಿ ನನ್ನ ಜೀವ ಸಾಗಲಿ
ಸಾಕು ನಿನ್ನ ಪ್ರೀತಿಯು ನನ್ನ ಬಾಳಲಿ
(ಕೇಳುವಾಸೆ ಕೇಳುವಾಸೆ ಪ್ರೀತಿ ಭಾಷೆಯ
ಏನು ಎಂದು ಹೇಳಲೀಗ ಏನು ಸಂಶಯ)
ದಿನವು ದಿನವು ನೆನೆಯುವೆ ನಾನು
ಪದವು ಪದವು ಬರೆಯುವೆ ನಾನು
ನಿನ್ನ ಹೆಸರ ಸಾಲು ಗೀಚಿ ಸಾಲು ಸಾಲು
ಸಾಲದಾಯಿತಿನ್ನು ನಿನ್ನ ಮನದ ಪಾಲು
ಮನಸ್ಸೊ ನೀನು ಕನಸ್ಸೊ ನೀನು
ನನಗಾಗಿರುವ ಹೊಸ ಭಾವವು ನೀನು
(ಇಚ್ಚೆಯನ್ನು ಮುಚ್ಚಬೇಡ ಬಿಚ್ಚಿ ಹೇಳೆಯ)
||ಏನು ಹೇಳು ಮೆಲ್ಲನೆ ನಿನ್ನ ಸಣ್ಣ ದನಿಯಲೆ
ಏನು ಹೇಳು ಮೆಲ್ಲನೆ ನಿನ್ನ ಸಣ್ಣ ದನಿಯಲೆ
ಏನು ಎಂಬ ಕಾತುರ ನನ್ನ ಎದೆಯಲಿ||
ಬದುಕಲಿ ಬೆಳಕನ್ನು ಬೆಳಗಿದೆ ನೀನು
ಉಸಿರಲಿ ಉಸಿರಾಗಿ ಬೆರೆತಿಹೆ ನೀನು
ಮನದಲಿ ಮನೆಮಾಡಿ ಕುಳಿತವಳು ನೀ
ನನ್ನ ಜೊತೆ ಜೊತೆಯಾಗಿ ಬರುವವಳು
ಹೇ ಬದುಕಿನ ಪ್ರತಿಕ್ಷಣ ಭರವಸೆ ಇಡು ವಿನ
ನಿನ್ನ ನನ್ನ ಒಲವಿನ ನನ್ನ ಎದೆ ಒಡಲಿನ
ಉಸಿರಲಿ ಉಸಿರಾಗಿ ಜೊತೆಗೆ ಬರುವೆ ನಾ
(ಕಾಣದಂತ ಪ್ರೀತಿ ಇಂದು ಬಂತು ಹತ್ತಿರ)
||ಏನು ಹೇಳು ಮೆಲ್ಲನೆ ನಿನ್ನ ಸಣ್ಣ ದನಿಯಲೆ
ಏನು ಎಂಬ ಕಾತುರ ನನ್ನ ಎದೆಯಲಿ
ನನ್ನವಳೇ ನನ್ನ ಮರುಳೆ ನನ್ನೆದೆಯ ನೀ ಕೊರೆದವಳೇ
ನನ್ನ ಬದುಕನ್ನು ಬೆಳಗುವಳೇ||
(ಮೌನದಲ್ಲಿ ಮೂಡುವಂತ ಪ್ರೀತಿ ಸುಂದರ
ನೋಡ ಈಗ ಲೋಕವೆಲ್ಲ ಪ್ರೇಮಮಂದಿರ)
-
ಏನು ಹೇಳು ಮೆಲ್ಲನೆ ನಿನ್ನ ಸಣ್ಣ ದನಿಯಲೆ
ಏನು ಹೇಳು ಮೆಲ್ಲನೆ ನಿನ್ನ ಸಣ್ಣ ದನಿಯಲೆ
ಏನು ಎಂಬ ಕಾತುರ ನನ್ನ ಎದೆಯಲಿ
(ನಾಚಬೇಡ ದೂರಬೇಡ ಏಕೆ ಅಂತರ)
ನನ್ನವಳೇ ನನ್ನ ಮರುಳೆ ನನ್ನೆದೆಯ ನೀ ಕೊರೆದವಳೇ
ನನ್ನ ಬದುಕನ್ನು ಬೆಳಗುವಳೇ
ನಿನ್ನ ಒಂದು ಮಾತಲಿ ನನ್ನ ಜೀವ ಸಾಗಲಿ
ಸಾಕು ನಿನ್ನ ಪ್ರೀತಿಯು ನನ್ನ ಬಾಳಲಿ
(ಕೇಳುವಾಸೆ ಕೇಳುವಾಸೆ ಪ್ರೀತಿ ಭಾಷೆಯ
ಏನು ಎಂದು ಹೇಳಲೀಗ ಏನು ಸಂಶಯ)
ದಿನವು ದಿನವು ನೆನೆಯುವೆ ನಾನು
ಪದವು ಪದವು ಬರೆಯುವೆ ನಾನು
ನಿನ್ನ ಹೆಸರ ಸಾಲು ಗೀಚಿ ಸಾಲು ಸಾಲು
ಸಾಲದಾಯಿತಿನ್ನು ನಿನ್ನ ಮನದ ಪಾಲು
ಮನಸ್ಸೊ ನೀನು ಕನಸ್ಸೊ ನೀನು
ನನಗಾಗಿರುವ ಹೊಸ ಭಾವವು ನೀನು
(ಇಚ್ಚೆಯನ್ನು ಮುಚ್ಚಬೇಡ ಬಿಚ್ಚಿ ಹೇಳೆಯ)
||ಏನು ಹೇಳು ಮೆಲ್ಲನೆ ನಿನ್ನ ಸಣ್ಣ ದನಿಯಲೆ
ಏನು ಹೇಳು ಮೆಲ್ಲನೆ ನಿನ್ನ ಸಣ್ಣ ದನಿಯಲೆ
ಏನು ಎಂಬ ಕಾತುರ ನನ್ನ ಎದೆಯಲಿ||
ಬದುಕಲಿ ಬೆಳಕನ್ನು ಬೆಳಗಿದೆ ನೀನು
ಉಸಿರಲಿ ಉಸಿರಾಗಿ ಬೆರೆತಿಹೆ ನೀನು
ಮನದಲಿ ಮನೆಮಾಡಿ ಕುಳಿತವಳು ನೀ
ನನ್ನ ಜೊತೆ ಜೊತೆಯಾಗಿ ಬರುವವಳು
ಹೇ ಬದುಕಿನ ಪ್ರತಿಕ್ಷಣ ಭರವಸೆ ಇಡು ವಿನ
ನಿನ್ನ ನನ್ನ ಒಲವಿನ ನನ್ನ ಎದೆ ಒಡಲಿನ
ಉಸಿರಲಿ ಉಸಿರಾಗಿ ಜೊತೆಗೆ ಬರುವೆ ನಾ
(ಕಾಣದಂತ ಪ್ರೀತಿ ಇಂದು ಬಂತು ಹತ್ತಿರ)
||ಏನು ಹೇಳು ಮೆಲ್ಲನೆ ನಿನ್ನ ಸಣ್ಣ ದನಿಯಲೆ
ಏನು ಎಂಬ ಕಾತುರ ನನ್ನ ಎದೆಯಲಿ
ನನ್ನವಳೇ ನನ್ನ ಮರುಳೆ ನನ್ನೆದೆಯ ನೀ ಕೊರೆದವಳೇ
ನನ್ನ ಬದುಕನ್ನು ಬೆಳಗುವಳೇ||
(ಮೌನದಲ್ಲಿ ಮೂಡುವಂತ ಪ್ರೀತಿ ಸುಂದರ
ನೋಡ ಈಗ ಲೋಕವೆಲ್ಲ ಪ್ರೇಮಮಂದಿರ)
Enu Helu Mellane song lyrics from Kannada Movie Mutthina Maleyali starring Manju Sagar, Ramaneetu Chaudhari, Sharath Lohithashwa, Lyrics penned by Manju Sagar Sung by Avinash Chebbi, Priyadarshini, Music Composed by A T Raveesh, film is Directed by Manju Sagar and film is released on 2015