-
ಮುತ್ತಿನ ಮಳೆಯಲಿ ಬಂದು ನಿನ್ನ ಸೇರುವೆ
ಇಬ್ಬನಿ ಹನಿಗಳ ಹೆಣೆದು ಗೂಡು ಕಟ್ಟುವೆ
ಕೊಂಚ ಬಿಸಿ ಸೋಕದ ಹಾಗೆ ಮರೆಮಾಡುವೆ
ಕೊನೆ ಉಸಿರಿರುವವರೆಗು ನಾ ನಿನ್ನ ಕಾಯುವೆ
ಕಣ್ಣಲಿ ಕಣ್ಣಲಿ ಮೌನ ಮಾತನಾಡಿದೆ
ನಿನ್ನಲಿ ನನ್ನನು ಕಾಣೊ ಆಸೆ ಮೂಡಿದೆ
ಇಂದೆ ಜೊತೆಯಾಗುವೆ ಎಂದು ಹಿತ ಕಾಯುವೆ
ನಿನ್ನ ಮನಸೆಲ್ಲ ಕನಸೆಲ್ಲ ನಾನಾಗುವೆ
ಹೇಳಬಾರದೇನು ತಾಳಲಾರೆ ನಾನು
ನಿನ್ನ ಮನಸ್ಸಿನಲ್ಲಿ ಬೆರೆತುಹೋದೆ ನಾನು ನೀನೆ ಆದೆ ನಾನು
ಎದೆಯಲಿ ನಿನಗೊಂದು ಗೂಡಿದೆ ಹೃದಯವು ನಿನ್ನೆಸರ ಹಾಡಿದೆ
ಜೀವಕ್ಕೆ ಭರವಸೆಯ ತುಂಬಿದೆ ಭಾವಕ್ಕೆ ಹೊಸ ಹುರುಪು ನೀಡಿದೆ
ಪ್ರೇಮವು ನಮ್ಮನ್ನು ಕೇಳದೆ ಬೆರೆತಿದೆ ಕಾರಣವ ಹೇಳದೆ
ರಸನಿಮಿಷ ಕೂಡಿದೆ
ಸೂರು ನೆಲೆನೀಡುವೆ ಸೇರಿ ನಲಿದಾಡುವೆ
ನಿನ್ನ ಕೈಹಿಡಿದು ಪ್ರತಿನಿಮಿಷ ನಾ ಕಾಯುವೆ
ಕಣ್ಣಲಿ ಕಣ್ಣಲಿ ಮೌನ ಮಾತನಾಡಿದೆ
ನಿನ್ನಲಿ ನನ್ನನು ಕಾಣೊ ಆಸೆ ಮೂಡಿದೆ
ಯಾರೇನೆ ಹೇಳಲಿ ಊರೇನೆ ಅನ್ನಲಿ
ನಾನಿರುವೆ ನಿನ್ನಲಿ ಬೆರೆತಿರುವೆ ಮನದಲಿ
ಲೋಕವೇ ಪ್ರೀತಿಯಲಿ ಮಿಂದಿದೆ ನಡುವಲಿ ನಮ್ಮೊಲವು ನಿಂತಿದೆ
ಸುಮ್ಮನೆ ನೂರಾಸೆ ಮೂಡಿದೆ ಭಾವನೆ ಇನ್ನೇನೊ ಹೇಳಿದೆ
ಪ್ರಾಯವು ಯಾರನ್ನು ಕಾಯದೆ ಪ್ರೀತಿಯ ದಾರಿಯನು ತೋರಿದೆ
ಪ್ರತಿಕ್ಷಣವು ಕಾಡಿದೆ ನೀ
ಕಣ್ಣಬೆಳಕಾಗುವೆ ನಿನ್ನ ಉಸಿರಾಗುವೆ
ಮುತ್ತು ಮುತ್ತಿನ ಈ ಮಳೆಯಲ್ಲಿ ನಾ ನೆನೆಯುವೆ
||ಮುತ್ತಿನ ಮಳೆಯಲಿ ಬಂದು ನಿನ್ನ ಸೇರುವೆ
ಇಬ್ಬನಿ ಹನಿಗಳ ಹೆಣೆದು ಗೂಡು ಕಟ್ಟುವೆ
ಕೊಂಚ ಬಿಸಿ ಸೋಕದ ಹಾಗೆ ಮರೆಮಾಡುವೆ
ಕೊನೆ ಉಸಿರಿರುವವರೆಗು ನಾ ನಿನ್ನ ಕಾಯುವೆ||
||ಮುತ್ತಿನ ಮಳೆಯಲಿ ಬಂದು ನಿನ್ನ ಸೇರುವೆ
ಇಬ್ಬನಿ ಹನಿಗಳ ಹೆಣೆದು ಗೂಡು ಕಟ್ಟುವೆ ||
-
ಮುತ್ತಿನ ಮಳೆಯಲಿ ಬಂದು ನಿನ್ನ ಸೇರುವೆ
ಇಬ್ಬನಿ ಹನಿಗಳ ಹೆಣೆದು ಗೂಡು ಕಟ್ಟುವೆ
ಕೊಂಚ ಬಿಸಿ ಸೋಕದ ಹಾಗೆ ಮರೆಮಾಡುವೆ
ಕೊನೆ ಉಸಿರಿರುವವರೆಗು ನಾ ನಿನ್ನ ಕಾಯುವೆ
ಕಣ್ಣಲಿ ಕಣ್ಣಲಿ ಮೌನ ಮಾತನಾಡಿದೆ
ನಿನ್ನಲಿ ನನ್ನನು ಕಾಣೊ ಆಸೆ ಮೂಡಿದೆ
ಇಂದೆ ಜೊತೆಯಾಗುವೆ ಎಂದು ಹಿತ ಕಾಯುವೆ
ನಿನ್ನ ಮನಸೆಲ್ಲ ಕನಸೆಲ್ಲ ನಾನಾಗುವೆ
ಹೇಳಬಾರದೇನು ತಾಳಲಾರೆ ನಾನು
ನಿನ್ನ ಮನಸ್ಸಿನಲ್ಲಿ ಬೆರೆತುಹೋದೆ ನಾನು ನೀನೆ ಆದೆ ನಾನು
ಎದೆಯಲಿ ನಿನಗೊಂದು ಗೂಡಿದೆ ಹೃದಯವು ನಿನ್ನೆಸರ ಹಾಡಿದೆ
ಜೀವಕ್ಕೆ ಭರವಸೆಯ ತುಂಬಿದೆ ಭಾವಕ್ಕೆ ಹೊಸ ಹುರುಪು ನೀಡಿದೆ
ಪ್ರೇಮವು ನಮ್ಮನ್ನು ಕೇಳದೆ ಬೆರೆತಿದೆ ಕಾರಣವ ಹೇಳದೆ
ರಸನಿಮಿಷ ಕೂಡಿದೆ
ಸೂರು ನೆಲೆನೀಡುವೆ ಸೇರಿ ನಲಿದಾಡುವೆ
ನಿನ್ನ ಕೈಹಿಡಿದು ಪ್ರತಿನಿಮಿಷ ನಾ ಕಾಯುವೆ
ಕಣ್ಣಲಿ ಕಣ್ಣಲಿ ಮೌನ ಮಾತನಾಡಿದೆ
ನಿನ್ನಲಿ ನನ್ನನು ಕಾಣೊ ಆಸೆ ಮೂಡಿದೆ
ಯಾರೇನೆ ಹೇಳಲಿ ಊರೇನೆ ಅನ್ನಲಿ
ನಾನಿರುವೆ ನಿನ್ನಲಿ ಬೆರೆತಿರುವೆ ಮನದಲಿ
ಲೋಕವೇ ಪ್ರೀತಿಯಲಿ ಮಿಂದಿದೆ ನಡುವಲಿ ನಮ್ಮೊಲವು ನಿಂತಿದೆ
ಸುಮ್ಮನೆ ನೂರಾಸೆ ಮೂಡಿದೆ ಭಾವನೆ ಇನ್ನೇನೊ ಹೇಳಿದೆ
ಪ್ರಾಯವು ಯಾರನ್ನು ಕಾಯದೆ ಪ್ರೀತಿಯ ದಾರಿಯನು ತೋರಿದೆ
ಪ್ರತಿಕ್ಷಣವು ಕಾಡಿದೆ ನೀ
ಕಣ್ಣಬೆಳಕಾಗುವೆ ನಿನ್ನ ಉಸಿರಾಗುವೆ
ಮುತ್ತು ಮುತ್ತಿನ ಈ ಮಳೆಯಲ್ಲಿ ನಾ ನೆನೆಯುವೆ
||ಮುತ್ತಿನ ಮಳೆಯಲಿ ಬಂದು ನಿನ್ನ ಸೇರುವೆ
ಇಬ್ಬನಿ ಹನಿಗಳ ಹೆಣೆದು ಗೂಡು ಕಟ್ಟುವೆ
ಕೊಂಚ ಬಿಸಿ ಸೋಕದ ಹಾಗೆ ಮರೆಮಾಡುವೆ
ಕೊನೆ ಉಸಿರಿರುವವರೆಗು ನಾ ನಿನ್ನ ಕಾಯುವೆ||
||ಮುತ್ತಿನ ಮಳೆಯಲಿ ಬಂದು ನಿನ್ನ ಸೇರುವೆ
ಇಬ್ಬನಿ ಹನಿಗಳ ಹೆಣೆದು ಗೂಡು ಕಟ್ಟುವೆ ||
Mutthina Maleyali song lyrics from Kannada Movie Mutthina Maleyali starring Manju Sagar, Ramaneetu Chaudhari, Sharath Lohithashwa, Lyrics penned by Y G Ashok Kumar Sung by Shamitha Malnad, Avinash Chebbi, Music Composed by A T Raveesh, film is Directed by Manju Sagar and film is released on 2015