Swami Ayyappanna Lyrics

ಸ್ವಾಮಿ ಅಯ್ಯಪ್ಪನ Lyrics

in Manikantana Mahime

in ಮಣಿಕಂಠನ ಮಹಿಮೆ

LYRIC

Song Details Page after Lyrice

ಆಆಆ.. ಆಆಆ.. ಆಆಆ.. ಆಆಆ.. ಆಆಆ..
ತಂದನಾನೇ ತಾನೇ ತನ್ನ ತಾನಿ ತನ್ನ ತಂದಾನಾನ
ತಂದಾನಾನಿ ತಾನೇ ತನ್ನ ತಾನಿ ತನ್ನ ತಂದಾನಾನ

ಸ್ವಾಮಿ ಅಯ್ಯಪ್ಪನ ಕಥೆಯನು ಹಾಡಿ ..
ಅವನ ಪುಣ್ಯನಾಮವನು ಕೊಂಡಾಡಿ
ತ್ರಿಪುರಪುರದವಾಸಿಗಳ ಶೂಲಧರನು ತಂದಿರಲು
ಸ್ಮನು ಬೆದರಿಸೆ ಶಿವನವನ ಅಟ್ಟಿದ
ತ್ರಿಪುರಪುರದವಾಸಿಗಳ ಶೂಲಧರನು ತಂದಿರಲು
ಸ್ಮನು ಬೆದರಿಸೆ ಶಿವನವನ ಅಟ್ಟಿದ
ಮೊರೆಯಿಟ್ಟಿರೆ ಭುವಿಕಂಠ
ಸ್ವಾಮಿ ಬಂದನು ದೊರೆ ಮಣಿಕಂಠ

ಕನ್ಯೆಯರ ಕಣ್ಮುಚ್ಚಿ ಕಾಡಿದನು  ಕೃಷ್ಣನವ
ಹೆಣ್ಣಿನಂತೆ ತಾನಾಗಿ ಮೋಹಿನಿಯ ರೂಪಾಗೆ
ಕನ್ಯೆಯರ ಕಣ್ಮುಚ್ಚಿ ಕಾಡಿದನು  ಕೃಷ್ಣನವ
ಹೆಣ್ಣಿನಂತೆ ತಾನಾಗಿ ಮೋಹಿನಿಯ ರೂಪಾಗೆ
ನಾಟ್ಯ ಅಂತ್ಯಗೊಳಿಸಿ ಹರಿ ನಲಿದ ಅವನ ಅಳಿಸಿ ...
             
|| ಸ್ವಾಮಿ ಅಯ್ಯಪ್ಪನ ಕಥೆಯನು ಹಾಡಿ ..
ಅವನ ಪುಣ್ಯನಾಮವನು ಕೊಂಡಾಡಿ…||
 
ಮದನನ ಸುಮ ಬಾಣವಲ್ಲ.. ಮನಸೆಳೆವ ಮೋಹವಲ್ಲ 
ಮದನನ ಸುಮ ಬಾಣವಲ್ಲ ಮನಸೆಳೆವ ಮೋಹವಲ್ಲ  
ಹರಿಹರ ಸಂಗಮದ ಅದ್ಭುತ ಅವತಾರವಿದು
ಹರಿಹರಸುತ ಧರೆ ಮೇಲಿನ ಅಯ್ಯಪ್ಪ ಎಂದು ಮೆರೆದ...   
ಅಯ್ಯಪ್ಪ ಎಂದು ಮೆರೆದ...     
ತಂದನಾನೇ ತಾನೇ ತನ್ನ ತಾನಿ ತನ್ನ ತಂದಾನಾನ
ತಂದಾನಾನಿ ತಾನೇ ತನ್ನ ತಾನಿ ತನ್ನ ತಂದಾನಾನ
 
ದೈವಲೀಲೆ ಅಲ್ಲಿ ಆಡಿ ಇಲ್ಲಿ ಇಳಿದ ದೇವನಿವ
ಮಾನವರ ಜೊತೆಯಾಡೆ ಬಂದು ಬಿಟ್ಟ ಬಾಲಕನು..
ಬಂದು ಬಿಟ್ಟ ಬಾಲಕನು..
ಶಿವ ವಿಷ್ಣು ಬೇಧವನ್ನು ನೀಗಿಸಿದನೀತ
ದೇವನೇ ಹಾಡಿದಂತ ಮೋಹನ ಸಂಗೀತ
ಪಸನೀಸ ದದ ಪಪ  ಮಪಪ ಮಪದಪಮ
ನಿದನಿ ದದಪಪ ಮಪ ಮಪ ರಿಗ ಮರಿನಿಸ
 
|| ಅಯ್ಯಪ್ಪನ ಕಥೆಯನು ಹಾಡಿ ..
ಅವನ ಪುಣ್ಯ ನಾಮವನು ಕೊಂಡಾಡಿ…||
 
ಬೇಟೆಯಾಡೆ ಪಂದಳನು ಕಾಡು ನೀಡೆ ಸ್ವಾಗತ
ಬೇಟೆಯಾಡೆ ಪಂದಳನು ಕಾಡು ನೀಡೆ ಸ್ವಾಗತ
ಪಂಪಾ ನದಿ ತೀರದಲ್ಲಿ ದೇವ ಕರೆದ ಅಳುತಳುತ
ಪಂದಳದ ರಾಜ ಕಂದ ಚಿನ್ನದಂತ ಕಂದ

ಮಗನಿಲ್ಲದ ಕೊರತೆ ನೀಗಿ ಶಿವನು ತಂದ ಭಾಗ್ಯ
ಮಗನಿಲ್ಲದ ಕೊರತೆ ನೀಗಿ ಶಿವನು ತಂದ ಭಾಗ್ಯ
ಪ್ರೀತಿ ಹಸ್ತ ಸಾಕಿದ ಪುತ್ರ ಸುಯೋಗ್ಯ..
ಪ್ರೀತಿ ಹಸ್ತ ಸಾಕಿದ ಪುತ್ರ ಸುಯೋಗ್ಯ.. 
ಮಣಿಕಂಠನೇ ಪ್ರೇಮ..ಜನ ಜಪಿಸುವ ಪ್ರಿಯ ನಾಮ
ಮಣಿಕಂಠನೇ ಪ್ರೇಮ..ಜನ ಜಪಿಸುವ ಪ್ರಿಯ ನಾಮ
                        
ರಾಣಿ ಹೆತ್ತಳೊಂದು ಮಗನ..ಪಟ್ಟಕ್ಕಾಗೆ ಅವನ ಜನನ...
ರಾಣಿ ಹೆತ್ತಳೊಂದು ಮಗನ..ಪಟ್ಟಕ್ಕಾಗೆ ಅವನ ಜನನ...
ಸಾಕಿದಂತ ಮುದ್ದು ಮಗನ ಕೊಲೆಗು ಸಿದ್ದಳಾದಳು
ಸಾಕಿದಂತ ಮುದ್ದು ಮಗನ ಕೊಲೆಗು ಸಿದ್ದಳಾದಳು
ಅರಮನೆಯಲಿ ವಾಸ... ನ್ನು ನರಕದ ಸಹವಾಸ
 
ಕೊಳ್ಳೆಗಾರ ಕಳ್ಳನನ್ನು ಕಂಡುಹಿಡಿಯೆ ಕಳಿಸಿದನು
ಕೊಳ್ಳೆಗಾರ ಕಳ್ಳನನ್ನು ಕಂಡುಹಿಡಿಯೆ ಕಳಿಸಿದನು
ಕೊಳ್ಳೆಗಾರ ದಾಸನಾಗಿ ಶರಣು ಶರಣು ಎಂದೆನುತ
ಕೊಳ್ಳೆಗಾರ ದಾಸನಾಗಿ ಶರಣು ಶರಣು ಎಂದೆನುತ
ಕಳ್ಳ ಕೂಡ ಮಾಡುವನು ಸ್ವಾಮಿ ಕರುಣ ರಸಪಾನ
ಕಳ್ಳ ಕೂಡ ಮಾಡುವನು ಸ್ವಾಮಿ ಕರುಣ ರಸಪಾನ

ಹಾಲೀಯದ ತಾಯಿಯ ತಲೆಯನೋವ ನೀಗಿಸಲು
ಹುಲಿ ಹಾಲು ತರಲೆಂದೆ ಬೆಳೆಸಿದ ಶಿಶು ಹೊರ ಹೊರಟ
ಹಾಲೀಯದ ತಾಯಿಯ ತಲೆಯ ನೋವ ನೀಗಿಸಲು
ಹುಲಿ ಹಾಲು ತರಲೆಂದೆ ಬೆಳೆಸಿದ ಶಿಶು ಹೊರ ಹೊರಟ
ಸ್ವಾಮಿ ವನವ ಸೇರೆ ಅಲ್ಲಿ ಅಮರರೆಲ್ಲ ಸೇವೆಗೈದರು
ಸ್ವಾಮಿ ವನವ ಸೇರೆ ಅಲ್ಲಿ ಅಮರರೆಲ್ಲ ಸೇವೆಗೈದರು   

ದುಷ್ಟಳಾದ ಕೆಟ್ಟ ಮಹಿಷೀ.. ಯುದ್ಧದಲ್ಲಿ ಬಲು ಸೆಣಿಸಿ..  
ದುಷ್ಟಳಾದ ಕೆಟ್ಟ ಮಹಿಷೀ.. ಯುದ್ಧದಲ್ಲಿ ಬಲು ಸೆಣಿಸಿ.. 
ಅಂದ ಚೆಂದ ರತಿಯಂತೆ ಸ್ವಾಮಿಯಲ್ಲಿ ಸೆಗೊಂಡಳು
ಮಾಲೆಗೆ ಪುರತಮನ ತಪ ಮುಗಿಯದಿದೆ ಇನ್ನೂ                 
ಮಾಲೆಗೆ ಪುರತಮನ ತಪ ಮುಗಿಯದಿದೆ ಇನ್ನೂ                
 
ಹುಲಿ ಹಾಲು ಕೇಳಿದರೆ ನೋಡು ಒರಟೆ ಒಡೆವಂತೆ..
ಹೆಬ್ಬುಲಿ ಪಡೆಯೊಡನೇ ಪಂದಳಕ್ಕೆ ಬಂದು ಬಿಟ್ಟ  
ಹೆಬ್ಬುಲಿ ಪಡೆಯೊಡನೇ ಪಂದಳಕ್ಕೆ ಬಂದು ಬಿಟ್ಟ  
ಊರೆಲ್ಲ ಭಯದಿಂದ ಚದುರಿ ಓಡಿತದೊ ನಡುನಡುಗಿ.. 
ತಂದನಾನೇ ತಾನೇ ತನ್ನ ತಾನಿ ತನ್ನ ತಂದಾನಾನ
ತಂದಾನಾನಿ ತಾನೇ ತನ್ನ ತಾನಿ ತನ್ನ ತಂದಾನಾನ
 
ಜಗವರಿತ ಹರಿಹರಸುತ ಸತ್ಯದ ಪ್ರತಿ ಮೂರ್ತಿಯಾಗಿ  
ಅಂದು ನಗುನಗುತ ನಲಿನಲಿದು ಶಬರಿಗಿರಿ ವಾಸನಾದನು 
ಅಯ್ಯಪ್ಪ... ಪದ ಸತ್ಯ... .. ನುಡಿದಿದೆ .. ಗಿರಿ ನಿತ್ಯ 
ಅಯ್ಯಪ್ಪ... ಪದ ಸತ್ಯ...  .. ನುಡಿದಿದೆ.. ಗಿರಿ ನಿತ್ಯ 
ಸ್ವಾಮಿಯೇ.. ಅಯ್ಯಪ್ಪ.. ಅಯ್ಯಪ್ಪ.. ಸ್ವಾಮಿಯೇ                             
ಸ್ವಾಮಿಯೇ.. ಅಯ್ಯಪ್ಪ.. ಅಯ್ಯಪ್ಪ.. ಸ್ವಾಮಿಯೇ                             
ಸ್ವಾಮಿಯೇ.. ಶರಣಂ ಅಯ್ಯಪ್ಪ..  

ಆಆಆ.. ಆಆಆ.. ಆಆಆ.. ಆಆಆ.. ಆಆಆ..
ತಂದನಾನೇ ತಾನೇ ತನ್ನ ತಾನಿ ತನ್ನ ತಂದಾನಾನ
ತಂದಾನಾನಿ ತಾನೇ ತನ್ನ ತಾನಿ ತನ್ನ ತಂದಾನಾನ

ಸ್ವಾಮಿ ಅಯ್ಯಪ್ಪನ ಕಥೆಯನು ಹಾಡಿ ..
ಅವನ ಪುಣ್ಯನಾಮವನು ಕೊಂಡಾಡಿ
ತ್ರಿಪುರಪುರದವಾಸಿಗಳ ಶೂಲಧರನು ತಂದಿರಲು
ಸ್ಮನು ಬೆದರಿಸೆ ಶಿವನವನ ಅಟ್ಟಿದ
ತ್ರಿಪುರಪುರದವಾಸಿಗಳ ಶೂಲಧರನು ತಂದಿರಲು
ಸ್ಮನು ಬೆದರಿಸೆ ಶಿವನವನ ಅಟ್ಟಿದ
ಮೊರೆಯಿಟ್ಟಿರೆ ಭುವಿಕಂಠ
ಸ್ವಾಮಿ ಬಂದನು ದೊರೆ ಮಣಿಕಂಠ

ಕನ್ಯೆಯರ ಕಣ್ಮುಚ್ಚಿ ಕಾಡಿದನು  ಕೃಷ್ಣನವ
ಹೆಣ್ಣಿನಂತೆ ತಾನಾಗಿ ಮೋಹಿನಿಯ ರೂಪಾಗೆ
ಕನ್ಯೆಯರ ಕಣ್ಮುಚ್ಚಿ ಕಾಡಿದನು  ಕೃಷ್ಣನವ
ಹೆಣ್ಣಿನಂತೆ ತಾನಾಗಿ ಮೋಹಿನಿಯ ರೂಪಾಗೆ
ನಾಟ್ಯ ಅಂತ್ಯಗೊಳಿಸಿ ಹರಿ ನಲಿದ ಅವನ ಅಳಿಸಿ ...
             
|| ಸ್ವಾಮಿ ಅಯ್ಯಪ್ಪನ ಕಥೆಯನು ಹಾಡಿ ..
ಅವನ ಪುಣ್ಯನಾಮವನು ಕೊಂಡಾಡಿ…||
 
ಮದನನ ಸುಮ ಬಾಣವಲ್ಲ.. ಮನಸೆಳೆವ ಮೋಹವಲ್ಲ 
ಮದನನ ಸುಮ ಬಾಣವಲ್ಲ ಮನಸೆಳೆವ ಮೋಹವಲ್ಲ  
ಹರಿಹರ ಸಂಗಮದ ಅದ್ಭುತ ಅವತಾರವಿದು
ಹರಿಹರಸುತ ಧರೆ ಮೇಲಿನ ಅಯ್ಯಪ್ಪ ಎಂದು ಮೆರೆದ...   
ಅಯ್ಯಪ್ಪ ಎಂದು ಮೆರೆದ...     
ತಂದನಾನೇ ತಾನೇ ತನ್ನ ತಾನಿ ತನ್ನ ತಂದಾನಾನ
ತಂದಾನಾನಿ ತಾನೇ ತನ್ನ ತಾನಿ ತನ್ನ ತಂದಾನಾನ
 
ದೈವಲೀಲೆ ಅಲ್ಲಿ ಆಡಿ ಇಲ್ಲಿ ಇಳಿದ ದೇವನಿವ
ಮಾನವರ ಜೊತೆಯಾಡೆ ಬಂದು ಬಿಟ್ಟ ಬಾಲಕನು..
ಬಂದು ಬಿಟ್ಟ ಬಾಲಕನು..
ಶಿವ ವಿಷ್ಣು ಬೇಧವನ್ನು ನೀಗಿಸಿದನೀತ
ದೇವನೇ ಹಾಡಿದಂತ ಮೋಹನ ಸಂಗೀತ
ಪಸನೀಸ ದದ ಪಪ  ಮಪಪ ಮಪದಪಮ
ನಿದನಿ ದದಪಪ ಮಪ ಮಪ ರಿಗ ಮರಿನಿಸ
 
|| ಅಯ್ಯಪ್ಪನ ಕಥೆಯನು ಹಾಡಿ ..
ಅವನ ಪುಣ್ಯ ನಾಮವನು ಕೊಂಡಾಡಿ…||
 
ಬೇಟೆಯಾಡೆ ಪಂದಳನು ಕಾಡು ನೀಡೆ ಸ್ವಾಗತ
ಬೇಟೆಯಾಡೆ ಪಂದಳನು ಕಾಡು ನೀಡೆ ಸ್ವಾಗತ
ಪಂಪಾ ನದಿ ತೀರದಲ್ಲಿ ದೇವ ಕರೆದ ಅಳುತಳುತ
ಪಂದಳದ ರಾಜ ಕಂದ ಚಿನ್ನದಂತ ಕಂದ

ಮಗನಿಲ್ಲದ ಕೊರತೆ ನೀಗಿ ಶಿವನು ತಂದ ಭಾಗ್ಯ
ಮಗನಿಲ್ಲದ ಕೊರತೆ ನೀಗಿ ಶಿವನು ತಂದ ಭಾಗ್ಯ
ಪ್ರೀತಿ ಹಸ್ತ ಸಾಕಿದ ಪುತ್ರ ಸುಯೋಗ್ಯ..
ಪ್ರೀತಿ ಹಸ್ತ ಸಾಕಿದ ಪುತ್ರ ಸುಯೋಗ್ಯ.. 
ಮಣಿಕಂಠನೇ ಪ್ರೇಮ..ಜನ ಜಪಿಸುವ ಪ್ರಿಯ ನಾಮ
ಮಣಿಕಂಠನೇ ಪ್ರೇಮ..ಜನ ಜಪಿಸುವ ಪ್ರಿಯ ನಾಮ
                        
ರಾಣಿ ಹೆತ್ತಳೊಂದು ಮಗನ..ಪಟ್ಟಕ್ಕಾಗೆ ಅವನ ಜನನ...
ರಾಣಿ ಹೆತ್ತಳೊಂದು ಮಗನ..ಪಟ್ಟಕ್ಕಾಗೆ ಅವನ ಜನನ...
ಸಾಕಿದಂತ ಮುದ್ದು ಮಗನ ಕೊಲೆಗು ಸಿದ್ದಳಾದಳು
ಸಾಕಿದಂತ ಮುದ್ದು ಮಗನ ಕೊಲೆಗು ಸಿದ್ದಳಾದಳು
ಅರಮನೆಯಲಿ ವಾಸ... ನ್ನು ನರಕದ ಸಹವಾಸ
 
ಕೊಳ್ಳೆಗಾರ ಕಳ್ಳನನ್ನು ಕಂಡುಹಿಡಿಯೆ ಕಳಿಸಿದನು
ಕೊಳ್ಳೆಗಾರ ಕಳ್ಳನನ್ನು ಕಂಡುಹಿಡಿಯೆ ಕಳಿಸಿದನು
ಕೊಳ್ಳೆಗಾರ ದಾಸನಾಗಿ ಶರಣು ಶರಣು ಎಂದೆನುತ
ಕೊಳ್ಳೆಗಾರ ದಾಸನಾಗಿ ಶರಣು ಶರಣು ಎಂದೆನುತ
ಕಳ್ಳ ಕೂಡ ಮಾಡುವನು ಸ್ವಾಮಿ ಕರುಣ ರಸಪಾನ
ಕಳ್ಳ ಕೂಡ ಮಾಡುವನು ಸ್ವಾಮಿ ಕರುಣ ರಸಪಾನ

ಹಾಲೀಯದ ತಾಯಿಯ ತಲೆಯನೋವ ನೀಗಿಸಲು
ಹುಲಿ ಹಾಲು ತರಲೆಂದೆ ಬೆಳೆಸಿದ ಶಿಶು ಹೊರ ಹೊರಟ
ಹಾಲೀಯದ ತಾಯಿಯ ತಲೆಯ ನೋವ ನೀಗಿಸಲು
ಹುಲಿ ಹಾಲು ತರಲೆಂದೆ ಬೆಳೆಸಿದ ಶಿಶು ಹೊರ ಹೊರಟ
ಸ್ವಾಮಿ ವನವ ಸೇರೆ ಅಲ್ಲಿ ಅಮರರೆಲ್ಲ ಸೇವೆಗೈದರು
ಸ್ವಾಮಿ ವನವ ಸೇರೆ ಅಲ್ಲಿ ಅಮರರೆಲ್ಲ ಸೇವೆಗೈದರು   

ದುಷ್ಟಳಾದ ಕೆಟ್ಟ ಮಹಿಷೀ.. ಯುದ್ಧದಲ್ಲಿ ಬಲು ಸೆಣಿಸಿ..  
ದುಷ್ಟಳಾದ ಕೆಟ್ಟ ಮಹಿಷೀ.. ಯುದ್ಧದಲ್ಲಿ ಬಲು ಸೆಣಿಸಿ.. 
ಅಂದ ಚೆಂದ ರತಿಯಂತೆ ಸ್ವಾಮಿಯಲ್ಲಿ ಸೆಗೊಂಡಳು
ಮಾಲೆಗೆ ಪುರತಮನ ತಪ ಮುಗಿಯದಿದೆ ಇನ್ನೂ                 
ಮಾಲೆಗೆ ಪುರತಮನ ತಪ ಮುಗಿಯದಿದೆ ಇನ್ನೂ                
 
ಹುಲಿ ಹಾಲು ಕೇಳಿದರೆ ನೋಡು ಒರಟೆ ಒಡೆವಂತೆ..
ಹೆಬ್ಬುಲಿ ಪಡೆಯೊಡನೇ ಪಂದಳಕ್ಕೆ ಬಂದು ಬಿಟ್ಟ  
ಹೆಬ್ಬುಲಿ ಪಡೆಯೊಡನೇ ಪಂದಳಕ್ಕೆ ಬಂದು ಬಿಟ್ಟ  
ಊರೆಲ್ಲ ಭಯದಿಂದ ಚದುರಿ ಓಡಿತದೊ ನಡುನಡುಗಿ.. 
ತಂದನಾನೇ ತಾನೇ ತನ್ನ ತಾನಿ ತನ್ನ ತಂದಾನಾನ
ತಂದಾನಾನಿ ತಾನೇ ತನ್ನ ತಾನಿ ತನ್ನ ತಂದಾನಾನ
 
ಜಗವರಿತ ಹರಿಹರಸುತ ಸತ್ಯದ ಪ್ರತಿ ಮೂರ್ತಿಯಾಗಿ  
ಅಂದು ನಗುನಗುತ ನಲಿನಲಿದು ಶಬರಿಗಿರಿ ವಾಸನಾದನು 
ಅಯ್ಯಪ್ಪ... ಪದ ಸತ್ಯ... .. ನುಡಿದಿದೆ .. ಗಿರಿ ನಿತ್ಯ 
ಅಯ್ಯಪ್ಪ... ಪದ ಸತ್ಯ...  .. ನುಡಿದಿದೆ.. ಗಿರಿ ನಿತ್ಯ 
ಸ್ವಾಮಿಯೇ.. ಅಯ್ಯಪ್ಪ.. ಅಯ್ಯಪ್ಪ.. ಸ್ವಾಮಿಯೇ                             
ಸ್ವಾಮಿಯೇ.. ಅಯ್ಯಪ್ಪ.. ಅಯ್ಯಪ್ಪ.. ಸ್ವಾಮಿಯೇ                             
ಸ್ವಾಮಿಯೇ.. ಶರಣಂ ಅಯ್ಯಪ್ಪ..  

Swami Ayyappanna song lyrics from Kannada Movie Manikantana Mahime starring Vishnuvardhan, Sharath Babu, Srikanth, Lyrics penned by Vijaya Narasimha Sung by B R Chaya, Kusuma, Music Composed by M S Vishwanathan, film is Directed by K Shankar and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ