ಅಯ್ಯಪ್ಪ...ಆಆಆಆ ನಿನ್ನಯ ಚಿನ್ಮಯ
ಸನ್ನಿಧಿ ಕಾಣುವೆನೆಂತಪ್ಪ ..
ಹೇಳಪ್ಪ.. ಆಆಆಆ ಹದಿನೆಂಟು ಪಡಿ ಮುಟ್ಟಿ
ಸೇವೆಯ ಕೊಡುವೆನೆ ನನ್ನಪ್ಪ...
|| ಅಯ್ಯಪ್ಪ...ಆಆಆಆ ನಿನ್ನಯ ಚಿನ್ಮಯ
ಸನ್ನಿಧಿ ಕಾಣುವೆನೆಂತಪ್ಪ ..
ಹೇಳಪ್ಪ.. ಆಆಆಆ ಹದಿನೆಂಟು ಪಡಿ ಮುಟ್ಟಿ
ಸೇವೆಯ ಕೊಡುವೆನೆ ನನ್ನಪ್ಪ...||
ಕನಕನಂತೆ ಕಾದು ನಿಂತೆ ಮುಂದೆ ದಾರಿ ತೋರದಂತೆ
ದಾಸರಲ್ಲಿ ದಾಸ ನಾನು ನನ್ನ ಕಾಯಬೇಕು ನೀನು ..
ಸರ್ವವು ಶಾಸ್ತಾಮಯ.. ಶರಣೆನೆಯಿಲ್ಲ ಭಯ..
ಸರ್ವವೂವು ಶಾಸ್ತಾಮಯ.. ಶರಣೆನೆಯಿಲ್ಲ ಭಯ..
ಮನೆಯದು ಗುಡಿಸಿಲೇ ಮಾನಸ ಆ ಮಂದಿರ
ಶರಣವೇ ಮಂತ್ರವೂ ಚರಣವೇ ಲಕ್ಷ್ಯವೂ
ಕಲ್ಲನು ಮುಳ್ಳನು ತಾಳುವೇ
ಗಿರಿ ಕಾಡಲಿ ಮೇಡಲಿ ಓಡುವೇ…
ಧ್ಯಾನವು ಜ್ಞಾನವು ಮೌನವು
ಎಲ್ಲವು ನಿನ್ನಡಿ ದರುಶನಕೆ
ಉಳಿವುದು ಅಳಿವುದು ಉಸಿರೊಡನಿರುವುದು
ಇರುಮುಡಿ ತರುವುದಕೆ
ಬಾಡುವ ಪೈರನು ಕಾಯುವ ದಯ ಮಳೆ
ಅಯ್ಯಪ್ಪ ದರುಶನವೇ..
ಅಯ್ಯಪ್ಪ....ಅಯ್ಯಪ್ಪ....ಅಯ್ಯಪ್ಪ....
||ಅಯ್ಯಪ್ಪ...ಆಆಆಆ ನಿನ್ನಯ ಚಿನ್ಮಯ
ಸನ್ನಿಧಿ ಕಾಣುವೆನೆಂತಪ್ಪ ..
ಹೇಳಪ್ಪ.. ಆಆಆಆ ಹದಿನೆಂಟು ಪಡಿ ಮುಟ್ಟಿ
ಸೇವೆಯ ಕೊಡುವೆನೆ ನನ್ನಪ್ಪ...||
ಚಂದನ ಕುಂಕುಮ ಸರ್ವವೂ ಸಂಗಮ
ಸ್ವಾಮಿಯ ಚರಣವೇ ಭೂಮಿಯ ಪುಣ್ಯವು
ಕಪಿ ಮನ ಚಂಚಲ ಚಲಿಸದಿರೆ
ಸ್ವಾಮಿ ನಿನ್ನಡಿ ದರುಶನ ಸಾಧನ
ಅನುಪಮ ಸುಂದರ ಅಂದದ ಚಂದಿರ
ನಗುತಿಹ ಮಣಿಕಂಠ…..
ಆಡಲು ಹಾಡಲು ಪಂಪೆಯ ಕಾಣಲು
ವರವನು ನೀ ತರುವೇ
ನಿನ್ನಡಿ ದರುಶನ ಪಾಪ ವಿಮೋಚನ
ಪುಣ್ಯ ಸುದರ್ಶನವೇ
ಅಯ್ಯಪ್ಪ....ಅಯ್ಯಪ್ಪ....ಅಯ್ಯಪ್ಪ....
||ಅಯ್ಯಪ್ಪ...ಆಆಆಆ ನಿನ್ನಯ ಚಿನ್ಮಯ
ಸನ್ನಿಧಿ ಕಾಣುವೆನೆಂತಪ್ಪ ..
ಹೇಳಪ್ಪ.. ಆಆಆಆ ಹದಿನೆಂಟು ಪಡಿ ಮುಟ್ಟಿ
ಸೇವೆಯ ಕೊಡುವೆನೆ ನನ್ನಪ್ಪ...||
ಅಯ್ಯಪ್ಪ...ಆಆಆಆ ನಿನ್ನಯ ಚಿನ್ಮಯ
ಸನ್ನಿಧಿ ಕಾಣುವೆನೆಂತಪ್ಪ ..
ಹೇಳಪ್ಪ.. ಆಆಆಆ ಹದಿನೆಂಟು ಪಡಿ ಮುಟ್ಟಿ
ಸೇವೆಯ ಕೊಡುವೆನೆ ನನ್ನಪ್ಪ...
|| ಅಯ್ಯಪ್ಪ...ಆಆಆಆ ನಿನ್ನಯ ಚಿನ್ಮಯ
ಸನ್ನಿಧಿ ಕಾಣುವೆನೆಂತಪ್ಪ ..
ಹೇಳಪ್ಪ.. ಆಆಆಆ ಹದಿನೆಂಟು ಪಡಿ ಮುಟ್ಟಿ
ಸೇವೆಯ ಕೊಡುವೆನೆ ನನ್ನಪ್ಪ...||
ಕನಕನಂತೆ ಕಾದು ನಿಂತೆ ಮುಂದೆ ದಾರಿ ತೋರದಂತೆ
ದಾಸರಲ್ಲಿ ದಾಸ ನಾನು ನನ್ನ ಕಾಯಬೇಕು ನೀನು ..
ಸರ್ವವು ಶಾಸ್ತಾಮಯ.. ಶರಣೆನೆಯಿಲ್ಲ ಭಯ..
ಸರ್ವವೂವು ಶಾಸ್ತಾಮಯ.. ಶರಣೆನೆಯಿಲ್ಲ ಭಯ..
ಮನೆಯದು ಗುಡಿಸಿಲೇ ಮಾನಸ ಆ ಮಂದಿರ
ಶರಣವೇ ಮಂತ್ರವೂ ಚರಣವೇ ಲಕ್ಷ್ಯವೂ
ಕಲ್ಲನು ಮುಳ್ಳನು ತಾಳುವೇ
ಗಿರಿ ಕಾಡಲಿ ಮೇಡಲಿ ಓಡುವೇ…
ಧ್ಯಾನವು ಜ್ಞಾನವು ಮೌನವು
ಎಲ್ಲವು ನಿನ್ನಡಿ ದರುಶನಕೆ
ಉಳಿವುದು ಅಳಿವುದು ಉಸಿರೊಡನಿರುವುದು
ಇರುಮುಡಿ ತರುವುದಕೆ
ಬಾಡುವ ಪೈರನು ಕಾಯುವ ದಯ ಮಳೆ
ಅಯ್ಯಪ್ಪ ದರುಶನವೇ..
ಅಯ್ಯಪ್ಪ....ಅಯ್ಯಪ್ಪ....ಅಯ್ಯಪ್ಪ....
||ಅಯ್ಯಪ್ಪ...ಆಆಆಆ ನಿನ್ನಯ ಚಿನ್ಮಯ
ಸನ್ನಿಧಿ ಕಾಣುವೆನೆಂತಪ್ಪ ..
ಹೇಳಪ್ಪ.. ಆಆಆಆ ಹದಿನೆಂಟು ಪಡಿ ಮುಟ್ಟಿ
ಸೇವೆಯ ಕೊಡುವೆನೆ ನನ್ನಪ್ಪ...||
ಚಂದನ ಕುಂಕುಮ ಸರ್ವವೂ ಸಂಗಮ
ಸ್ವಾಮಿಯ ಚರಣವೇ ಭೂಮಿಯ ಪುಣ್ಯವು
ಕಪಿ ಮನ ಚಂಚಲ ಚಲಿಸದಿರೆ
ಸ್ವಾಮಿ ನಿನ್ನಡಿ ದರುಶನ ಸಾಧನ
ಅನುಪಮ ಸುಂದರ ಅಂದದ ಚಂದಿರ
ನಗುತಿಹ ಮಣಿಕಂಠ…..
ಆಡಲು ಹಾಡಲು ಪಂಪೆಯ ಕಾಣಲು
ವರವನು ನೀ ತರುವೇ
ನಿನ್ನಡಿ ದರುಶನ ಪಾಪ ವಿಮೋಚನ
ಪುಣ್ಯ ಸುದರ್ಶನವೇ
ಅಯ್ಯಪ್ಪ....ಅಯ್ಯಪ್ಪ....ಅಯ್ಯಪ್ಪ....
||ಅಯ್ಯಪ್ಪ...ಆಆಆಆ ನಿನ್ನಯ ಚಿನ್ಮಯ
ಸನ್ನಿಧಿ ಕಾಣುವೆನೆಂತಪ್ಪ ..
ಹೇಳಪ್ಪ.. ಆಆಆಆ ಹದಿನೆಂಟು ಪಡಿ ಮುಟ್ಟಿ
ಸೇವೆಯ ಕೊಡುವೆನೆ ನನ್ನಪ್ಪ...||
Ayyappa Ninnaya song lyrics from Kannada Movie Manikantana Mahime starring Vishnuvardhan, Sharath Babu, Srikanth, Lyrics penned by Vijaya Narasimha Sung by S P Balasubrahmanyam, Music Composed by M S Vishwanathan, film is Directed by K Shankar and film is released on 1993