Sharanadeno Shree Padake Lyrics

ಶರಣಾದೆನು ಶ್ರೀ ಪಾದಕೆ Lyrics

in Manikantana Mahime

in ಮಣಿಕಂಠನ ಮಹಿಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶರಣಾದೆನು ಶ್ರೀ ಪಾದಕೆ 
ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೆ
ನಿನ್ನ ನಂಬಿ ನಾ ಬಂದೆ...

ಶರಣಾದೆನು ಶ್ರೀ ಪಾದಕೆ 
ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೆ
ನಿನ್ನ ನಂಬಿ ನಾ ಬಂದೆ...
ಓ ಸ್ವಾಮಿಯೇ.. ಏನೋ ಗೊತ್ತಿಲ್ಲಾ..
ಇದು ಎಂಥಾ ನಾಟಕ ನೀನಾಡಿದೆ
ನನಗೆಂಥಾ ವೇಷ ನೀ ತಂದಿಹೆ..
 
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ

ನಿನ್ನಲ್ಲಿ ಆಸೆ ಇಟ್ಟೆ  
ನಿನ್ನ ಗುಡಿಯನ್ನು ಕಟ್ಟಲೆಂದೇ
ನಿನ್ನಲ್ಲಿ ಆಸೆ ಇಟ್ಟೆ  
ನಿನ್ನ ಗುಡಿಯನ್ನು ಕಟ್ಟಲೆಂದೇ
ಅವನು ಆಸ್ತಿಗೆ ಆಸೇ ಪಟ್ಟು..
ತನ್ನ ಕೈವಾಡ ತೋರ್ಸೇ ಬಿಟ್ಟ..
ಅವನು ಆಸ್ತಿಗೆ ಆಸೇ ಪಟ್ಟು..
ತನ್ನ ಕೈವಾಡ ತೋರ್ಸೇ ಬಿಟ್ಟ..
ಇದು ಆದದ್ದೇನು ಅದು ಹೋದದ್ದೇನು
ಈಗ ಕಂಡದ್ದೇನು ಆಗ ಉಂಡದ್ದೇನು
ಅವ ಮೋಸ ಮಾಡಿ ಮಾಯವಾದನಲ್ಲವೇ
ಶ್ರೀ ಸನ್ನಿಧಿಗೆ ಮೋಸ ಮಾಡಬಲ್ಲನೇ..

ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ
 
|| ಶರಣಾದೆನು ಶ್ರೀ ಪಾದಕೆ 
ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೆ
ನಿನ್ನ ನಂಬಿ ನಾ ಬಂದೆ....||

ಮೂಗನ್ನ ಮಾತಾಡಿಸ್ಲಿಕ್ಕೆ
ಭಕ್ತಿ ಆವೇಶ ನೀ ತಂದಿಟ್ಟೆ..ಸ್ವಾಮಿ..
ಮೂಗನ್ನ ಮಾತಾಡಿಸ್ಲಿಕ್ಕೆ
ಆಹ್ಹ್  ಭಕ್ತಿ ಆವೇಶ ನೀ ತಂದಿಟ್ಟೆ.
ಎಂಥ ಸಂತೋಷ ನೀ ತಂದಿಟ್ಟೆ
ಈಗ ಕೈ ಕೊಟ್ಟು ನಕ್ಕೇಬಿಟ್ಟೆ...
ಎಂಥ ಸಂತೋಷ ನೀ ತಂದಿಟ್ಟೆ
ಈಗ ಕೈ ಕೊಟ್ಟು ನಕ್ಕೇಬಿಟ್ಟೆ...
ಆ ಮರ್ಮವದೇನು ನಿನ್ನ ಧರ್ಮವದೇನು
ಶೋಧನೆಯೋ ಇದು ವೇದನೆಯೋ
ನಿನ್ನ ಗುಡಿಯನ್ನು ಕಟ್ಟುವಂಥ ಹುಚ್ಚಿದು
ಇಲ್ಲ ನಿನ್ನ ಈ ಜೀವ ನಿನ್ನಲ್ಲಿ ಐಕ್ಯವು...
 
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ

|| ಶರಣಾದೆನು ಶ್ರೀ ಪಾದಕೆ 
ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೆ
ನಿನ್ನ ನಂಬಿ ನಾ ಬಂದೆ...
ನಿನ್ನ ನಂಬಿ ನಾ ಬಂದೆ...ಅಯ್ಯಪ್ಪಾ..
ನಿನ್ನ ನಂಬಿ...ಅಹ್ಹ ಹ್ಹ ಹ್ಹಾ.....||

ಶರಣಾದೆನು ಶ್ರೀ ಪಾದಕೆ 
ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೆ
ನಿನ್ನ ನಂಬಿ ನಾ ಬಂದೆ...

ಶರಣಾದೆನು ಶ್ರೀ ಪಾದಕೆ 
ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೆ
ನಿನ್ನ ನಂಬಿ ನಾ ಬಂದೆ...
ಓ ಸ್ವಾಮಿಯೇ.. ಏನೋ ಗೊತ್ತಿಲ್ಲಾ..
ಇದು ಎಂಥಾ ನಾಟಕ ನೀನಾಡಿದೆ
ನನಗೆಂಥಾ ವೇಷ ನೀ ತಂದಿಹೆ..
 
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ

ನಿನ್ನಲ್ಲಿ ಆಸೆ ಇಟ್ಟೆ  
ನಿನ್ನ ಗುಡಿಯನ್ನು ಕಟ್ಟಲೆಂದೇ
ನಿನ್ನಲ್ಲಿ ಆಸೆ ಇಟ್ಟೆ  
ನಿನ್ನ ಗುಡಿಯನ್ನು ಕಟ್ಟಲೆಂದೇ
ಅವನು ಆಸ್ತಿಗೆ ಆಸೇ ಪಟ್ಟು..
ತನ್ನ ಕೈವಾಡ ತೋರ್ಸೇ ಬಿಟ್ಟ..
ಅವನು ಆಸ್ತಿಗೆ ಆಸೇ ಪಟ್ಟು..
ತನ್ನ ಕೈವಾಡ ತೋರ್ಸೇ ಬಿಟ್ಟ..
ಇದು ಆದದ್ದೇನು ಅದು ಹೋದದ್ದೇನು
ಈಗ ಕಂಡದ್ದೇನು ಆಗ ಉಂಡದ್ದೇನು
ಅವ ಮೋಸ ಮಾಡಿ ಮಾಯವಾದನಲ್ಲವೇ
ಶ್ರೀ ಸನ್ನಿಧಿಗೆ ಮೋಸ ಮಾಡಬಲ್ಲನೇ..

ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ
 
|| ಶರಣಾದೆನು ಶ್ರೀ ಪಾದಕೆ 
ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೆ
ನಿನ್ನ ನಂಬಿ ನಾ ಬಂದೆ....||

ಮೂಗನ್ನ ಮಾತಾಡಿಸ್ಲಿಕ್ಕೆ
ಭಕ್ತಿ ಆವೇಶ ನೀ ತಂದಿಟ್ಟೆ..ಸ್ವಾಮಿ..
ಮೂಗನ್ನ ಮಾತಾಡಿಸ್ಲಿಕ್ಕೆ
ಆಹ್ಹ್  ಭಕ್ತಿ ಆವೇಶ ನೀ ತಂದಿಟ್ಟೆ.
ಎಂಥ ಸಂತೋಷ ನೀ ತಂದಿಟ್ಟೆ
ಈಗ ಕೈ ಕೊಟ್ಟು ನಕ್ಕೇಬಿಟ್ಟೆ...
ಎಂಥ ಸಂತೋಷ ನೀ ತಂದಿಟ್ಟೆ
ಈಗ ಕೈ ಕೊಟ್ಟು ನಕ್ಕೇಬಿಟ್ಟೆ...
ಆ ಮರ್ಮವದೇನು ನಿನ್ನ ಧರ್ಮವದೇನು
ಶೋಧನೆಯೋ ಇದು ವೇದನೆಯೋ
ನಿನ್ನ ಗುಡಿಯನ್ನು ಕಟ್ಟುವಂಥ ಹುಚ್ಚಿದು
ಇಲ್ಲ ನಿನ್ನ ಈ ಜೀವ ನಿನ್ನಲ್ಲಿ ಐಕ್ಯವು...
 
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ಅಯ್ಯಪ್ಪ ತಿಂದಕ
ಸ್ವಾಮಿ ತಿಂದಕ ತೊಂ

|| ಶರಣಾದೆನು ಶ್ರೀ ಪಾದಕೆ 
ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೆ
ನಿನ್ನ ನಂಬಿ ನಾ ಬಂದೆ...
ನಿನ್ನ ನಂಬಿ ನಾ ಬಂದೆ...ಅಯ್ಯಪ್ಪಾ..
ನಿನ್ನ ನಂಬಿ...ಅಹ್ಹ ಹ್ಹ ಹ್ಹಾ.....||

Sharanadeno Shree Padake song lyrics from Kannada Movie Manikantana Mahime starring Vishnuvardhan, Sharath Babu, Srikanth, Lyrics penned by Vijaya Narasimha Sung by S P Balasubrahmanyam, Music Composed by M S Vishwanathan, film is Directed by K Shankar and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ