ಮಣಿಕಂಠನ ಮಹಿಮೆ..
ಸ್ವಾಮಿಯೇ ಶರಣಂ ಅಯ್ಯಪ್ಪ
ನಂದಿ ಮೂಲ ಗಣಪತಿ ಭಗವಾನೆ...
ಶರಣಂ ಅಯ್ಯಪ್ಪ
ಸದ್ಗುರುನಾಥನೇ.. ಶರಣಂ ಅಯ್ಯಪ್ಪ...
ಮಣಿಕಂಠನ ಮಹಿಮೆ ಅನಂತ..
ಅದು ಎಣೆಯಿಲ್ಲ ಬಣ್ಣಿಸೆ ಪದಗಳೆ ಇಲ್ಲ..
ನೋವಡಗಿ ಬಾಳ ಮನೆ ಬೆಳಗಿ
ಮನದ ನೋವಡಗಿ ಬಾಳ ಮನೆ ಬೆಳಗಿ
ತಾನೇ ಎಂದೆಂದೂ ಜೊತೆಯಾಗಿ
ಸಹಕಾರ ಕೈಯ್ಯಾಗುವ..
ನಮ್ಮ ಮಣಿಕಂಠನ ಮಹಿಮೆ ಅನಂತ...
ಹದಿನೆಂಟು ಪಡಿಯೇರೊ ಭಕ್ತರ ಕಾಯುವನು
ಪರಿಪರಿ ಮುನ್ನೆಡೆಸಿ ಪಾಪವ ಸುಡುವವನು
ಸ್ವಾಮಿಯೇ ಶರಣಂ ಅಯ್ಯಪ್ಪ
ಸ್ವಾಮಿಯೇ ಶರಣಂ ಅಯ್ಯಪ್ಪ
ಇರುಮುಡಿ ಯಾತ್ರಿಕರ ಮುಪ್ಪಿನ ಇರುಳಲ್ಲಿ
ಸುಕ್ಕುಸುಕ್ಕು ದೇಹಕ್ಕೆ ಆಧಾರ ಆಗುವನು
ಹೆಬ್ಬುಲಿ ಬೆನ್ನೇರಿ ಬಂದಿಹ ಚಂದಿರನು
ಮೈ ಬಾಗಿ ಶರಣೆಂದ ಭಕ್ತರ ಬೆಂಗಾವಲು
ಯೋಗ ಮುದ್ರೆ ಭಾವದ ಯೋಗೀಶನಾದವನು
ದೀನರ ಈ ಬಂಧು ಓಂಕಾರ ರೂಪನು
|| ಮಣಿಕಂಠನ ಮಹಿಮೆ ಅನಂತ..
ಅದು ಎಣೆಯಿಲ್ಲ ಬಣ್ಣಿಸೆ ಪದಗಳೆ ಇಲ್ಲ ||
||ನಮ್ಮ ಮಣಿಕಂಠನ ಮಹಿಮೆ ಅನಂತ…..||
ದ್ವೇಷವ ಸುಡುವಂತ ದ್ವೇಷಾಗ್ನಿ ಜ್ವಾಲೆಯದು
ಈ ದೈವದೆದುರಲ್ಲಿ ತಂಗಾಳಿ ಆಗುವುದು
ಸ್ವಾಮಿಯೇ ಶರಣಂ ಅಯ್ಯಪ್ಪ
ಸ್ವಾಮಿಯೇ ಶರಣಂ ಅಯ್ಯಪ್ಪ
ನಂಬಿಕೆಯ ನೌಕೆಯಲಿ ಅಂಬಿಗನೇ ಆದವನು
ನಾಸ್ತಿಕನು ಬೇಡಿದರು ಹಸ್ತವ ನೀಡುವನು
ಶ್ರೀ ಧರ್ಮಶಾಸ್ತ್ರಾನು ಸರಿ ದಾರಿ ತೋರುವನು
ಕಲ್ಲಲ್ಲಿ ಮುಳ್ಳಲ್ಲಿ ಕಠಿಣದ ನಡೆಯಲ್ಲಿ
ಭಕ್ತರಿಗೆ ಬಾಳಲ್ಲಿ ಬೆಳಕನ್ನು ತರುವವನು
ಶ್ರೀರಕ್ಷೆ ನೀಡುವನು ಶ್ರೀ ಧರ್ಮಾಶಾಸ್ತ್ರಾನು
|| ಮಣಿಕಂಠನ ಮಹಿಮೆ ಅನಂತ..
ಅದು ಏಣೆಯಿಲ್ಲ ಬಣ್ಣಿಸೆ ಪದಗಳೇ ಇಲ್ಲ..
ನಮ್ಮ ಮಣಿಕಂಠನ ಮಹಿಮೆ ಅನಂತ...
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಸ್ವಾಮಿಯೇ .. ಶರಣಂ ಅಯ್ಯಪ್ಪ…..||
ಮಣಿಕಂಠನ ಮಹಿಮೆ..
ಸ್ವಾಮಿಯೇ ಶರಣಂ ಅಯ್ಯಪ್ಪ
ನಂದಿ ಮೂಲ ಗಣಪತಿ ಭಗವಾನೆ...
ಶರಣಂ ಅಯ್ಯಪ್ಪ
ಸದ್ಗುರುನಾಥನೇ.. ಶರಣಂ ಅಯ್ಯಪ್ಪ...
ಮಣಿಕಂಠನ ಮಹಿಮೆ ಅನಂತ..
ಅದು ಎಣೆಯಿಲ್ಲ ಬಣ್ಣಿಸೆ ಪದಗಳೆ ಇಲ್ಲ..
ನೋವಡಗಿ ಬಾಳ ಮನೆ ಬೆಳಗಿ
ಮನದ ನೋವಡಗಿ ಬಾಳ ಮನೆ ಬೆಳಗಿ
ತಾನೇ ಎಂದೆಂದೂ ಜೊತೆಯಾಗಿ
ಸಹಕಾರ ಕೈಯ್ಯಾಗುವ..
ನಮ್ಮ ಮಣಿಕಂಠನ ಮಹಿಮೆ ಅನಂತ...
ಹದಿನೆಂಟು ಪಡಿಯೇರೊ ಭಕ್ತರ ಕಾಯುವನು
ಪರಿಪರಿ ಮುನ್ನೆಡೆಸಿ ಪಾಪವ ಸುಡುವವನು
ಸ್ವಾಮಿಯೇ ಶರಣಂ ಅಯ್ಯಪ್ಪ
ಸ್ವಾಮಿಯೇ ಶರಣಂ ಅಯ್ಯಪ್ಪ
ಇರುಮುಡಿ ಯಾತ್ರಿಕರ ಮುಪ್ಪಿನ ಇರುಳಲ್ಲಿ
ಸುಕ್ಕುಸುಕ್ಕು ದೇಹಕ್ಕೆ ಆಧಾರ ಆಗುವನು
ಹೆಬ್ಬುಲಿ ಬೆನ್ನೇರಿ ಬಂದಿಹ ಚಂದಿರನು
ಮೈ ಬಾಗಿ ಶರಣೆಂದ ಭಕ್ತರ ಬೆಂಗಾವಲು
ಯೋಗ ಮುದ್ರೆ ಭಾವದ ಯೋಗೀಶನಾದವನು
ದೀನರ ಈ ಬಂಧು ಓಂಕಾರ ರೂಪನು
|| ಮಣಿಕಂಠನ ಮಹಿಮೆ ಅನಂತ..
ಅದು ಎಣೆಯಿಲ್ಲ ಬಣ್ಣಿಸೆ ಪದಗಳೆ ಇಲ್ಲ ||
||ನಮ್ಮ ಮಣಿಕಂಠನ ಮಹಿಮೆ ಅನಂತ…..||
ದ್ವೇಷವ ಸುಡುವಂತ ದ್ವೇಷಾಗ್ನಿ ಜ್ವಾಲೆಯದು
ಈ ದೈವದೆದುರಲ್ಲಿ ತಂಗಾಳಿ ಆಗುವುದು
ಸ್ವಾಮಿಯೇ ಶರಣಂ ಅಯ್ಯಪ್ಪ
ಸ್ವಾಮಿಯೇ ಶರಣಂ ಅಯ್ಯಪ್ಪ
ನಂಬಿಕೆಯ ನೌಕೆಯಲಿ ಅಂಬಿಗನೇ ಆದವನು
ನಾಸ್ತಿಕನು ಬೇಡಿದರು ಹಸ್ತವ ನೀಡುವನು
ಶ್ರೀ ಧರ್ಮಶಾಸ್ತ್ರಾನು ಸರಿ ದಾರಿ ತೋರುವನು
ಕಲ್ಲಲ್ಲಿ ಮುಳ್ಳಲ್ಲಿ ಕಠಿಣದ ನಡೆಯಲ್ಲಿ
ಭಕ್ತರಿಗೆ ಬಾಳಲ್ಲಿ ಬೆಳಕನ್ನು ತರುವವನು
ಶ್ರೀರಕ್ಷೆ ನೀಡುವನು ಶ್ರೀ ಧರ್ಮಾಶಾಸ್ತ್ರಾನು
|| ಮಣಿಕಂಠನ ಮಹಿಮೆ ಅನಂತ..
ಅದು ಏಣೆಯಿಲ್ಲ ಬಣ್ಣಿಸೆ ಪದಗಳೇ ಇಲ್ಲ..
ನಮ್ಮ ಮಣಿಕಂಠನ ಮಹಿಮೆ ಅನಂತ...
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಸ್ವಾಮಿಯೇ .. ಶರಣಂ ಅಯ್ಯಪ್ಪ…..||
Manikantana Mahime song lyrics from Kannada Movie Manikantana Mahime starring Vishnuvardhan, Sharath Babu, Srikanth, Lyrics penned by Vijaya Narasimha Sung by S P Balasubrahmanyam, Music Composed by M S Vishwanathan, film is Directed by K Shankar and film is released on 1993