ಭೂಮಿ ತನ್ನ ಬೆಳೆಯ ತಿಂದು ಬಾಳುವುದೇನು...
ಕೂಲಿ ತನ್ನ ಸ್ವಂತಕ್ಕಾಗಿ ಮಾಡುವುದೇನು..
ಕೀಲು ಗೊಂಬೆಯಂತೆ ನಾವು ಆಡುತಿರುವೆವು...
ಮುಳ್ಳು ಬಿತ್ತೆ ಒಳ್ಳೆ ಬೆಳೆ ಎಂದೂ ಬರೊಲ್ಲ
ಬೇವು ಬಿತ್ತೆ ಮಾವು ಫಲ ಎಂದೂ ಬಿಡೊಲ್ಲ
ಮುಳ್ಳು ಬಿತ್ತೆ ಒಳ್ಳೆ ಬೆಳೆ ಎಂದೂ ಬರೊಲ್ಲ
ಬೇವು ಬಿತ್ತೆ ಮಾವು ಫಲ ಎಂದೂ ಬಿಡೊಲ್ಲ
ಬಗ್ಗಿ ದುಡಿಯೆ ಸುಗ್ಗಿಯಲ್ಲಿ ಹಿಗ್ಗು ತಪ್ಪೊಲ್ಲ..
ಬಗ್ಗಿ ದುಡಿಯೆ ಸುಗ್ಗಿಯಲ್ಲಿ ಹಿಗ್ಗು ತಪ್ಪೊಲ್ಲ..
ಕ್ಷಾಮದ ಭೀತಿ ಇರೋ ರೈತ ಉಳೊಲ್ಲ..
ಕ್ಷಾಮದ ಭೀತಿ ಇರೋ ರೈತ ಉಳೊಲ್ಲ..
ಜ್ಞಾನ ಜೀವ ಬೀಜವನ್ನು ಉತ್ತಿ ಬಿತ್ತಾಗ
ಆ ದೈವನೇ ಬರುವನಿಲ್ಲಿ ಜೊತೆ ಜೊತೆಯಾಗ
ಜ್ಞಾನ ಜೀವ ಬೀಜವನ್ನು ಉತ್ತಿ ಬಿತ್ತಾಗ
ಆ ದೈವನೇ ಬರುವನಿಲ್ಲಿ ಜೊತೆ ಜೊತೆಯಾಗ
ಮುಳ್ಳು ಬಿತ್ತೆ ಒಳ್ಳೆ ಬೆಳೆ ಎಂದೂ ಬರೊಲ್ಲ
ಬೇವು ಬಿತ್ತೆ ಮಾವು ಫಲ ಎಂದೂ ಬಿಡೊಲ್ಲ…
ಪ್ರತ್ಯಕ್ಷವಾಗಿ ದೈವ ನಮ್ಮ ಎದುರು ನಿಲ್ಲೊಲ್ಲ..
ಕರ್ತವ್ಯಗೈವ ಪೂಜೆಯಲ್ಲಿ ಅವನಿಹನಲ್ಲ..
ಪ್ರತ್ಯಕ್ಷವಾಗಿ ದೈವ ನಮ್ಮ ಎದುರು ನಿಲ್ಲೊಲ್ಲ..
ಕರ್ತವ್ಯಗೈವ ಪೂಜೆಯಲ್ಲಿ ಅವನಿಹನಲ್ಲ..
ಕಾಣದ ಕೈ ನಡೆಸುವುದು ಜಗವಿದನೆಲ್ಲ....
ಕಾಣದ ಕೈ ನಡೆಸುವುದು ಜಗವಿದನೆಲ್ಲ....
ನೆರಳಾಗಿ ಬರುತಿಹನು ಬಲ್ಲವನೇ ಬಲ್ಲ
ನೆರಳಾಗಿ ಬರುತಿಹನು ಬಲ್ಲವನೇ ಬಲ್ಲ
ಜ್ಞಾನ ಜೀವ ಬೀಜವನ್ನು ಉತ್ತಿ ಬಿತ್ತಾಗ
ಆ ದೈವವೇ ಬರುವನಿಲ್ಲಿ ಜೊತೆ ಜೊತೆಯಾಗ
|| ಮುಳ್ಳು ಬಿತ್ತೆ ಒಳ್ಳೆ ಬೆಳೆ ಎಂದೂ ಬರೊಲ್ಲ
ಬೇವು ಬಿತ್ತೆ ಮಾವು ಫಲ ಎಂದೂ ಬಿಡೊಲ್ಲ…||
ದೇಹ ಭಾವ ಭ್ರಾಂತಿಯೆಲ್ಲ ಬಿಟ್ಟು ಹೋದಾಗ
ಮಾಯೆ ಜಗದ ತೊಟ್ಟಿಲನ್ನು ತೂಗುವುದು ತಾನೆ
ದೇಹ ಭಾವ ಭ್ರಾಂತಿಯೆಲ್ಲ ಬಿಟ್ಟು ಹೋದಾಗ
ಮಾಯೆ ಜಗದ ತೊಟ್ಟಿಲನ್ನು ತೂಗುವುದು ತಾನೆ
ಶೂನ್ಯದಲಿ ಸರ್ವವನು ತುಂಬಿದ ಆ ದೇವ
ಸರ್ವದಲ್ಲಿ ಶೂನ್ಯವಿಹುದು ನಾಲ್ಕು ವೇದ ತತ್ವ
ಜ್ಞಾನ ಜೀವ ಬೀಜವನ್ನು ಉತ್ತಿ ಬಿತ್ತಾಗ
ಆ ದೈವವೇ ಬರುವನಿಲ್ಲಿ ಜೊತೆ ಜೊತೆಯಾಗ
|| ಮುಳ್ಳು ಬಿತ್ತೆ ಒಳ್ಳೆ ಬೆಳೆ ಎಂದೂ ಬರೊಲ್ಲ
ಬೇವು ಬಿತ್ತೆ ಮಾವು ಫಲ ಎಂದೂ ಬಿಡೊಲ್ಲ…||
ಭೂಮಿ ತನ್ನ ಬೆಳೆಯ ತಿಂದು ಬಾಳುವುದೇನು...
ಕೂಲಿ ತನ್ನ ಸ್ವಂತಕ್ಕಾಗಿ ಮಾಡುವುದೇನು..
ಕೀಲು ಗೊಂಬೆಯಂತೆ ನಾವು ಆಡುತಿರುವೆವು...
ಮುಳ್ಳು ಬಿತ್ತೆ ಒಳ್ಳೆ ಬೆಳೆ ಎಂದೂ ಬರೊಲ್ಲ
ಬೇವು ಬಿತ್ತೆ ಮಾವು ಫಲ ಎಂದೂ ಬಿಡೊಲ್ಲ
ಮುಳ್ಳು ಬಿತ್ತೆ ಒಳ್ಳೆ ಬೆಳೆ ಎಂದೂ ಬರೊಲ್ಲ
ಬೇವು ಬಿತ್ತೆ ಮಾವು ಫಲ ಎಂದೂ ಬಿಡೊಲ್ಲ
ಬಗ್ಗಿ ದುಡಿಯೆ ಸುಗ್ಗಿಯಲ್ಲಿ ಹಿಗ್ಗು ತಪ್ಪೊಲ್ಲ..
ಬಗ್ಗಿ ದುಡಿಯೆ ಸುಗ್ಗಿಯಲ್ಲಿ ಹಿಗ್ಗು ತಪ್ಪೊಲ್ಲ..
ಕ್ಷಾಮದ ಭೀತಿ ಇರೋ ರೈತ ಉಳೊಲ್ಲ..
ಕ್ಷಾಮದ ಭೀತಿ ಇರೋ ರೈತ ಉಳೊಲ್ಲ..
ಜ್ಞಾನ ಜೀವ ಬೀಜವನ್ನು ಉತ್ತಿ ಬಿತ್ತಾಗ
ಆ ದೈವನೇ ಬರುವನಿಲ್ಲಿ ಜೊತೆ ಜೊತೆಯಾಗ
ಜ್ಞಾನ ಜೀವ ಬೀಜವನ್ನು ಉತ್ತಿ ಬಿತ್ತಾಗ
ಆ ದೈವನೇ ಬರುವನಿಲ್ಲಿ ಜೊತೆ ಜೊತೆಯಾಗ
ಮುಳ್ಳು ಬಿತ್ತೆ ಒಳ್ಳೆ ಬೆಳೆ ಎಂದೂ ಬರೊಲ್ಲ
ಬೇವು ಬಿತ್ತೆ ಮಾವು ಫಲ ಎಂದೂ ಬಿಡೊಲ್ಲ…
ಪ್ರತ್ಯಕ್ಷವಾಗಿ ದೈವ ನಮ್ಮ ಎದುರು ನಿಲ್ಲೊಲ್ಲ..
ಕರ್ತವ್ಯಗೈವ ಪೂಜೆಯಲ್ಲಿ ಅವನಿಹನಲ್ಲ..
ಪ್ರತ್ಯಕ್ಷವಾಗಿ ದೈವ ನಮ್ಮ ಎದುರು ನಿಲ್ಲೊಲ್ಲ..
ಕರ್ತವ್ಯಗೈವ ಪೂಜೆಯಲ್ಲಿ ಅವನಿಹನಲ್ಲ..
ಕಾಣದ ಕೈ ನಡೆಸುವುದು ಜಗವಿದನೆಲ್ಲ....
ಕಾಣದ ಕೈ ನಡೆಸುವುದು ಜಗವಿದನೆಲ್ಲ....
ನೆರಳಾಗಿ ಬರುತಿಹನು ಬಲ್ಲವನೇ ಬಲ್ಲ
ನೆರಳಾಗಿ ಬರುತಿಹನು ಬಲ್ಲವನೇ ಬಲ್ಲ
ಜ್ಞಾನ ಜೀವ ಬೀಜವನ್ನು ಉತ್ತಿ ಬಿತ್ತಾಗ
ಆ ದೈವವೇ ಬರುವನಿಲ್ಲಿ ಜೊತೆ ಜೊತೆಯಾಗ
|| ಮುಳ್ಳು ಬಿತ್ತೆ ಒಳ್ಳೆ ಬೆಳೆ ಎಂದೂ ಬರೊಲ್ಲ
ಬೇವು ಬಿತ್ತೆ ಮಾವು ಫಲ ಎಂದೂ ಬಿಡೊಲ್ಲ…||
ದೇಹ ಭಾವ ಭ್ರಾಂತಿಯೆಲ್ಲ ಬಿಟ್ಟು ಹೋದಾಗ
ಮಾಯೆ ಜಗದ ತೊಟ್ಟಿಲನ್ನು ತೂಗುವುದು ತಾನೆ
ದೇಹ ಭಾವ ಭ್ರಾಂತಿಯೆಲ್ಲ ಬಿಟ್ಟು ಹೋದಾಗ
ಮಾಯೆ ಜಗದ ತೊಟ್ಟಿಲನ್ನು ತೂಗುವುದು ತಾನೆ
ಶೂನ್ಯದಲಿ ಸರ್ವವನು ತುಂಬಿದ ಆ ದೇವ
ಸರ್ವದಲ್ಲಿ ಶೂನ್ಯವಿಹುದು ನಾಲ್ಕು ವೇದ ತತ್ವ
ಜ್ಞಾನ ಜೀವ ಬೀಜವನ್ನು ಉತ್ತಿ ಬಿತ್ತಾಗ
ಆ ದೈವವೇ ಬರುವನಿಲ್ಲಿ ಜೊತೆ ಜೊತೆಯಾಗ
|| ಮುಳ್ಳು ಬಿತ್ತೆ ಒಳ್ಳೆ ಬೆಳೆ ಎಂದೂ ಬರೊಲ್ಲ
ಬೇವು ಬಿತ್ತೆ ಮಾವು ಫಲ ಎಂದೂ ಬಿಡೊಲ್ಲ…||
Bhoomi Thanna song lyrics from Kannada Movie Manikantana Mahime starring Vishnuvardhan, Sharath Babu, Srikanth, Lyrics penned by Vijaya Narasimha Sung by Rajesh Krishnan, Music Composed by M S Vishwanathan, film is Directed by K Shankar and film is released on 1993