Kade Banthu Kettorge Lyrics

ಕಡೆ ಬಂತು ಕೆಟ್ಟೋರ್ಗೆ Lyrics

in Manikantana Mahime

in ಮಣಿಕಂಠನ ಮಹಿಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಡೆ ಬಂತು ಕೆಟ್ಟೋರ್ಗೆ
ನುಡಿ ಬಂತು ಮೂಗಂಗೆ
ಕೊರಳು ಕೊಟ್ಟೆ ಅಯ್ಯಪ್ಪ...
ಬಡಿವಂತೆ ಹೊಡೆದೋರ್ನ
ಮಡಿಸೋಕೆ ತಡೆದೋರ್ನ
ಬಲವ ತಂದೆ ಅಯ್ಯಪ್ಪ..
ಸೃಷ್ಟಿ ಬೆಳೆಸಿ ಉಳಿಸಿ ಉಳಿಸೆ
ನಗಿಸಿ ನಲಿಸಿ ಅಳಿಸುತಿರುವೆ
ಅಯ್ಯಪ್ಪ... ಶರಣಂ ಅಯ್ಯಪ್ಪ

ಕೊಳ್ಳೆ ಹೊಡಿವ ಬುದ್ದಿ ಬೇಡ
ಕಳ್ಳತನದ ಪಾಪ ಬೇಡ
ಅಯ್ಯೋ ಎಂಬ ಬಡವನ ಹೊಡೆವನ
ಹೊಡೆಯುವ ಕೈಯದು ಅಯ್ಯಪ್ಪ..
ದುಷ್ಟರ ಕಾಲವು ಮುಗಿದು
ಶಿಷ್ಟರ ಕಾಲವು ಬಂತು
ಅಷ್ಟಾಗಿ ಕೆಟ್ಟದ ನೆಟ್ಟಗೆ
ಮಾಡುವನು ಅಯ್ಯಪ್ಪ..
 
ಕೊಳ್ಳೆ ಹೊಡಿವ ಬುದ್ದಿ ಬೇಡ
ಕಳ್ಳತನದ ಪಾಪ ಬೇಡ
ಅಯ್ಯೋ ಎಂಬ ಬಡವನ ಹೊಡೆವನ
ಹೊಡೆಯುವ ಕೈಯದು ಅಯ್ಯಪ್ಪ..
ದುಷ್ಟರ ಕಾಲವು ಮುಗಿದು
ಶಿಷ್ಟರ ಕಾಲವು ಬಂತು
ಅಷ್ಟಾಗಿ ಕೆಟ್ಟದ ನೆಟ್ಟಗೆ
ಮಾಡುವನು ಅಯ್ಯಪ್ಪ..
ಬಿಡದಂತೆ ಮಣಿಕಂಠ ವೃತ ಮಾಡಿ
ಬರುವಗೆ ಜೊತೆಯಾಗಿ ಬಾ ನನ್ನಪ್ಪ.. 
ಬಿಡದಂತೆ ಮಣಿಕಂಠ ವೃತ ಮಾಡಿ
ಬರುವಗೆ ಜೊತೆಯಾಗಿ ಬಾ ನನ್ನಪ್ಪ.. 
ಹಳೆತು ಮರೆತು ಮುಡಿಯ ಕೊಟ್ಟು
ನಲಿವಿನಿಂದ ಕ್ಷಮಿಸು ಬಿಡುವ
ಅಯ್ಯಪ್ಪ.. ಶರಣಂ ಅಯ್ಯಪ್ಪ

ಅರಿವಿಗೆ ಅರಿವು ನೀನು
ಅರಿಯದ ಶಿಶುವು ನಾನು
ಸ್ವಾಮಿ ನೀ ಒಲವಿನ ಅಭಯವ
ಅನುದಿನ ಅನುಕ್ಷಣ ತಾರಪ್ಪ..
ಹರಿಹರ ಪುತ್ರ ದೇವ
ಹರಸನು ನಮ್ಮನು ಬಾ ಬಾ
ಈ ಮಾಲೆ ಧರಿಸಿದ ಜನರಿಗೆ
ಫಲಿಸುವುದೆಲ್ಲವೂ ಅಯ್ಯಪ್ಪ..
ಕರ್ಪೂರ ಅಡಿ ಕಂಡು ಹದಿನೆಂಟು ಪಡಿಯೇರೆ
ತಪೋಮುದ್ರೆ ನಾ ಕಾಣುವೇ..
ಕರ್ಪೂರ ಅಡಿ ಕಂಡು ಹದಿನೆಂಟು ಪಡಿಯೇರೆ
ತಪೋಮುದ್ರೆ ನಾ ಕಾಣುವೇ..
ಶಬರಿಮಲೆಯ ಹಿರಿಮೆ ತರುವ
ಜಯವ ಕೊಡುವ  ವರದರಾಜ
ಅಯ್ಯಪ್ಪ.. ಶರಣಂ ಅಯ್ಯಪ್ಪ
 
|| ಕಡೆ ಬಂತು ಕೆಟ್ಟೋರ್ಗೆ
ನುಡಿ ಬಂತು ಮೂಗಂಗೆ
ಕೊರಳು ಕೊಟ್ಟೆ ಅಯ್ಯಪ್ಪ...
ಬಡಿವಂತೆ ಹೊಡೆದೋರ್ನ
ಮಡಿಸೋಕೆ ತಡೆದೋರ್ನ
ಬಲವ ತಂದೆ ಅಯ್ಯಪ್ಪ..
ಸೃಷ್ಟಿ ಬೆಳೆಸಿ ಉಳಿಸಿ ಉಳಿಸೆ
ನಗಿಸಿ ನಲಿಸಿ ಅಳಿಸುತಿರುವೆ
ಅಯ್ಯಪ್ಪ... ಶರಣಂ ಅಯ್ಯಪ್ಪ….||

ಕಡೆ ಬಂತು ಕೆಟ್ಟೋರ್ಗೆ
ನುಡಿ ಬಂತು ಮೂಗಂಗೆ
ಕೊರಳು ಕೊಟ್ಟೆ ಅಯ್ಯಪ್ಪ...
ಬಡಿವಂತೆ ಹೊಡೆದೋರ್ನ
ಮಡಿಸೋಕೆ ತಡೆದೋರ್ನ
ಬಲವ ತಂದೆ ಅಯ್ಯಪ್ಪ..
ಸೃಷ್ಟಿ ಬೆಳೆಸಿ ಉಳಿಸಿ ಉಳಿಸೆ
ನಗಿಸಿ ನಲಿಸಿ ಅಳಿಸುತಿರುವೆ
ಅಯ್ಯಪ್ಪ... ಶರಣಂ ಅಯ್ಯಪ್ಪ

ಕೊಳ್ಳೆ ಹೊಡಿವ ಬುದ್ದಿ ಬೇಡ
ಕಳ್ಳತನದ ಪಾಪ ಬೇಡ
ಅಯ್ಯೋ ಎಂಬ ಬಡವನ ಹೊಡೆವನ
ಹೊಡೆಯುವ ಕೈಯದು ಅಯ್ಯಪ್ಪ..
ದುಷ್ಟರ ಕಾಲವು ಮುಗಿದು
ಶಿಷ್ಟರ ಕಾಲವು ಬಂತು
ಅಷ್ಟಾಗಿ ಕೆಟ್ಟದ ನೆಟ್ಟಗೆ
ಮಾಡುವನು ಅಯ್ಯಪ್ಪ..
 
ಕೊಳ್ಳೆ ಹೊಡಿವ ಬುದ್ದಿ ಬೇಡ
ಕಳ್ಳತನದ ಪಾಪ ಬೇಡ
ಅಯ್ಯೋ ಎಂಬ ಬಡವನ ಹೊಡೆವನ
ಹೊಡೆಯುವ ಕೈಯದು ಅಯ್ಯಪ್ಪ..
ದುಷ್ಟರ ಕಾಲವು ಮುಗಿದು
ಶಿಷ್ಟರ ಕಾಲವು ಬಂತು
ಅಷ್ಟಾಗಿ ಕೆಟ್ಟದ ನೆಟ್ಟಗೆ
ಮಾಡುವನು ಅಯ್ಯಪ್ಪ..
ಬಿಡದಂತೆ ಮಣಿಕಂಠ ವೃತ ಮಾಡಿ
ಬರುವಗೆ ಜೊತೆಯಾಗಿ ಬಾ ನನ್ನಪ್ಪ.. 
ಬಿಡದಂತೆ ಮಣಿಕಂಠ ವೃತ ಮಾಡಿ
ಬರುವಗೆ ಜೊತೆಯಾಗಿ ಬಾ ನನ್ನಪ್ಪ.. 
ಹಳೆತು ಮರೆತು ಮುಡಿಯ ಕೊಟ್ಟು
ನಲಿವಿನಿಂದ ಕ್ಷಮಿಸು ಬಿಡುವ
ಅಯ್ಯಪ್ಪ.. ಶರಣಂ ಅಯ್ಯಪ್ಪ

ಅರಿವಿಗೆ ಅರಿವು ನೀನು
ಅರಿಯದ ಶಿಶುವು ನಾನು
ಸ್ವಾಮಿ ನೀ ಒಲವಿನ ಅಭಯವ
ಅನುದಿನ ಅನುಕ್ಷಣ ತಾರಪ್ಪ..
ಹರಿಹರ ಪುತ್ರ ದೇವ
ಹರಸನು ನಮ್ಮನು ಬಾ ಬಾ
ಈ ಮಾಲೆ ಧರಿಸಿದ ಜನರಿಗೆ
ಫಲಿಸುವುದೆಲ್ಲವೂ ಅಯ್ಯಪ್ಪ..
ಕರ್ಪೂರ ಅಡಿ ಕಂಡು ಹದಿನೆಂಟು ಪಡಿಯೇರೆ
ತಪೋಮುದ್ರೆ ನಾ ಕಾಣುವೇ..
ಕರ್ಪೂರ ಅಡಿ ಕಂಡು ಹದಿನೆಂಟು ಪಡಿಯೇರೆ
ತಪೋಮುದ್ರೆ ನಾ ಕಾಣುವೇ..
ಶಬರಿಮಲೆಯ ಹಿರಿಮೆ ತರುವ
ಜಯವ ಕೊಡುವ  ವರದರಾಜ
ಅಯ್ಯಪ್ಪ.. ಶರಣಂ ಅಯ್ಯಪ್ಪ
 
|| ಕಡೆ ಬಂತು ಕೆಟ್ಟೋರ್ಗೆ
ನುಡಿ ಬಂತು ಮೂಗಂಗೆ
ಕೊರಳು ಕೊಟ್ಟೆ ಅಯ್ಯಪ್ಪ...
ಬಡಿವಂತೆ ಹೊಡೆದೋರ್ನ
ಮಡಿಸೋಕೆ ತಡೆದೋರ್ನ
ಬಲವ ತಂದೆ ಅಯ್ಯಪ್ಪ..
ಸೃಷ್ಟಿ ಬೆಳೆಸಿ ಉಳಿಸಿ ಉಳಿಸೆ
ನಗಿಸಿ ನಲಿಸಿ ಅಳಿಸುತಿರುವೆ
ಅಯ್ಯಪ್ಪ... ಶರಣಂ ಅಯ್ಯಪ್ಪ….||

Kade Banthu Kettorge song lyrics from Kannada Movie Manikantana Mahime starring Vishnuvardhan, Sharath Babu, Srikanth, Lyrics penned by Vijaya Narasimha Sung by S P Balasubrahmanyam, Music Composed by M S Vishwanathan, film is Directed by K Shankar and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ