Nee Eradallondu Helu Lyrics

ನೀ ಎರಡರಲ್ಲೊಂದು ಹೇಳು Lyrics

in Manikantana Mahime

in ಮಣಿಕಂಠನ ಮಹಿಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ಎರಡರಲ್ಲೊಂದು ಹೇಳು
ನನ್ನ ಎದುರಲ್ಲಿ ಬಂದು ನಿಲ್ಲು
ನನ್ನೀ ಕೋರಿಕೆ ತೀರಿಸೆ ತೀರಿಸದಿದ್ದರೆ
ದೇವನಲ್ಲ..ನೀ ಕಲ್ಲು..

ನೀ ಎರಡರಲ್ಲೊಂದು ಹೇಳು
ನನ್ನ ಎದುರಲ್ಲಿ ಬಂದು ನಿಲ್ಲು
ನನ್ನೀ ಕೋರಿಕೆ ತೀರಿಸು
ತೀರಿಸದಿದ್ದರೆ ದೇವನಲ್ಲ..ನೀ ಕಲ್ಲು..
ನೀ ಅಯ್ಯಪ್ಪನೋ..ನೀ ನಿಜ ದೇವನೋ..
ನೀ ಅಯ್ಯಪ್ಪನೋ..ನೀ ನಿಜ ದೇವನೋ..
ಎಂದೂ ಸತ್ಯಕ್ಕೆ ನೆರವಾದ ಯೋಗಿಂದ್ರನೋ 
ಇಲ್ಲ ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ

|| ನೀ ಎರಡರಲ್ಲೊಂದು ಹೇಳು
ನನ್ನ ಎದುರಲ್ಲಿ ಬಂದು ನಿಲ್ಲು
ನನ್ನೀ ಕೋರಿಕೆ ತೀರಿಸು
ತೀರಿಸದಿದ್ದರೆ ದೇವನಲ್ಲ..ನೀ ಕಲ್ಲು..||
 
ನಾ ಹೊಂದಿದ ಎಡೆಯು ಶ್ರೀಪಾದ
ನೀ ಸನ್ನಿಧಿ ತರಲಿ ಆನಂದ 
ಅಲ್ಲಿರುವನು ನಿನ್ನ ಪ್ರಿಯ ತಮ್ಮ
ಇಲ್ಲಿರುವವನು ನನ್ನ ಎಳೆ ಕಂದ 
ಆ ಕಂದನ ಭಕ್ತಿಯ ಸ್ವೀಕರಿಸಿ
ಈ ಕಂದನ ಉಸಿರನು ನೀ ತುಂಬು 
ನಿನ್ನ ನಂಬಿಕೆಯೆಲ್ಲಾ..ನಿಜವೇ ಆದರೆ
ಸಾಕ್ಷಿಯ ಇಲ್ಲಿಯೇ ನೀ ತೋರು
 
|| ನೀ ಅಯ್ಯಪ್ಪನೋ..ನೀ ನಿಜ ದೇವನೋ..
ನೀ ಅಯ್ಯಪ್ಪನೋ..ನೀ ನಿಜ ದೇವನೋ..
ಎಂದೂ ಸತ್ಯಕ್ಕೆ ನೆರವಾದ ಯೋಗಿಂದ್ರನೋ 
ಇಲ್ಲ ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ…||
 
ಈ ಭಕ್ತಿಯ ಸತ್ಯವ ನೀ ಬಲ್ಲೆ
ಈ ಮೌನವ ತಾಳಲು ನಾ ಒಲ್ಲೆ 
ಈ ಸನ್ನಿಧಿ ಬಳಿಗೆ ಶರಣೆಂದು
ಎಂದೆಂದೂ ಯಾರೂ ಬರರಿನ್ನು.. 
ನಿನ್ನ ವಂದಿಸೆ ಎಂದೂ ಫಲವಿಲ್ಲಾ..
ಬರಿ ನಿಂದನೆಗಲ್ಲದೆ ಒಲಿಯಲ್ಲಾ.. 
ಸತ್ಯ ಧನ್ವಂತ್ರಿಯು ಆಗಿಹುದುದಾದರೆ
ಕಂದನ ಪ್ರಾಣವ ನೀ ಉಳಿಸು
 
|| ನೀ ಅಯ್ಯಪ್ಪನೋ..ನೀ ನಿಜ ದೇವನೋ..
ಎಂದೂ ಸತ್ಯಕ್ಕೆ ನೆರವಾದ ಯೋಗಿಂದ್ರನೋ 
ಇಲ್ಲ ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ…||

ನೀ ಎರಡರಲ್ಲೊಂದು ಹೇಳು
ನನ್ನ ಎದುರಲ್ಲಿ ಬಂದು ನಿಲ್ಲು
ನನ್ನೀ ಕೋರಿಕೆ ತೀರಿಸೆ ತೀರಿಸದಿದ್ದರೆ
ದೇವನಲ್ಲ..ನೀ ಕಲ್ಲು..

ನೀ ಎರಡರಲ್ಲೊಂದು ಹೇಳು
ನನ್ನ ಎದುರಲ್ಲಿ ಬಂದು ನಿಲ್ಲು
ನನ್ನೀ ಕೋರಿಕೆ ತೀರಿಸು
ತೀರಿಸದಿದ್ದರೆ ದೇವನಲ್ಲ..ನೀ ಕಲ್ಲು..
ನೀ ಅಯ್ಯಪ್ಪನೋ..ನೀ ನಿಜ ದೇವನೋ..
ನೀ ಅಯ್ಯಪ್ಪನೋ..ನೀ ನಿಜ ದೇವನೋ..
ಎಂದೂ ಸತ್ಯಕ್ಕೆ ನೆರವಾದ ಯೋಗಿಂದ್ರನೋ 
ಇಲ್ಲ ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ

|| ನೀ ಎರಡರಲ್ಲೊಂದು ಹೇಳು
ನನ್ನ ಎದುರಲ್ಲಿ ಬಂದು ನಿಲ್ಲು
ನನ್ನೀ ಕೋರಿಕೆ ತೀರಿಸು
ತೀರಿಸದಿದ್ದರೆ ದೇವನಲ್ಲ..ನೀ ಕಲ್ಲು..||
 
ನಾ ಹೊಂದಿದ ಎಡೆಯು ಶ್ರೀಪಾದ
ನೀ ಸನ್ನಿಧಿ ತರಲಿ ಆನಂದ 
ಅಲ್ಲಿರುವನು ನಿನ್ನ ಪ್ರಿಯ ತಮ್ಮ
ಇಲ್ಲಿರುವವನು ನನ್ನ ಎಳೆ ಕಂದ 
ಆ ಕಂದನ ಭಕ್ತಿಯ ಸ್ವೀಕರಿಸಿ
ಈ ಕಂದನ ಉಸಿರನು ನೀ ತುಂಬು 
ನಿನ್ನ ನಂಬಿಕೆಯೆಲ್ಲಾ..ನಿಜವೇ ಆದರೆ
ಸಾಕ್ಷಿಯ ಇಲ್ಲಿಯೇ ನೀ ತೋರು
 
|| ನೀ ಅಯ್ಯಪ್ಪನೋ..ನೀ ನಿಜ ದೇವನೋ..
ನೀ ಅಯ್ಯಪ್ಪನೋ..ನೀ ನಿಜ ದೇವನೋ..
ಎಂದೂ ಸತ್ಯಕ್ಕೆ ನೆರವಾದ ಯೋಗಿಂದ್ರನೋ 
ಇಲ್ಲ ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ…||
 
ಈ ಭಕ್ತಿಯ ಸತ್ಯವ ನೀ ಬಲ್ಲೆ
ಈ ಮೌನವ ತಾಳಲು ನಾ ಒಲ್ಲೆ 
ಈ ಸನ್ನಿಧಿ ಬಳಿಗೆ ಶರಣೆಂದು
ಎಂದೆಂದೂ ಯಾರೂ ಬರರಿನ್ನು.. 
ನಿನ್ನ ವಂದಿಸೆ ಎಂದೂ ಫಲವಿಲ್ಲಾ..
ಬರಿ ನಿಂದನೆಗಲ್ಲದೆ ಒಲಿಯಲ್ಲಾ.. 
ಸತ್ಯ ಧನ್ವಂತ್ರಿಯು ಆಗಿಹುದುದಾದರೆ
ಕಂದನ ಪ್ರಾಣವ ನೀ ಉಳಿಸು
 
|| ನೀ ಅಯ್ಯಪ್ಪನೋ..ನೀ ನಿಜ ದೇವನೋ..
ಎಂದೂ ಸತ್ಯಕ್ಕೆ ನೆರವಾದ ಯೋಗಿಂದ್ರನೋ 
ಇಲ್ಲ ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ…||

Nee Eradallondu Helu song lyrics from Kannada Movie Manikantana Mahime starring Vishnuvardhan, Sharath Babu, Srikanth, Lyrics penned by Vijaya Narasimha Sung by Vani Jairam, Music Composed by M S Vishwanathan, film is Directed by K Shankar and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ