Sarasamaya Idu Samaya Lyrics

ಸರಸಮಯ ಇದು ಸಮಯ Lyrics

in Mane Aliya

in ಮನೆ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹುಂಹೂಂ ಹುಂಹೂಂ 
ಹೆಣ್ಣು : ಹುಂಹೂಂ ಹುಂಹೂಂ 
ಇಬ್ಬರು : ಓಹೋಹೋ.. ಓ... ಓ... 
               
ಗಂಡು : ಸರಸಮಯ ಇದು ಸಮಯ 
                ಸರಸಮಯ ಇದು ಸಮಯ
                ಮಧುರ ಮಧುರ ಪ್ರಣಯ 
                ಹುಂಹೂಂ ಹುಂಹೂಂ
                 ಓಹೋಹೋ.. ಓ... ಓಯ್ 
 
ಗಂಡು : ಜೇನಲಿ ತುಂಬಿದೆ ಬಾಳು ಆಹಾ
                ನೋಡಿದು ಅಂದದ ಮುಗುಳು 
                ಜೇನಲಿ ತುಂಬಿದೆ ಬಾಳು ಆಹಾ
                ನೋಡಿದು ಅಂದದ ಮುಗುಳು 
ಹೆಣ್ಣು : ಕೂಡಿದೆ ತರುಲತೇ... 
                ಕೂಡಿದೆ ತರುಲತೇ
                ಹೇಳುತ ಒಲವಿನ ಕಿರುಗತೆ 
 
|| ಇಬ್ಬರು :  ಸರಸಮಯ ಇದು ಸಮಯ
                      ಸರಸಮಯ ಇದು ಸಮಯ 
ಹೆಣ್ಣು : ಮಧುರ ಮಧುರ ಪ್ರಣಯ
                ಹುಂಹೂಂ ಹುಂಹೂಂ
                ಓಹೋಹೋ.. ಓ... ಓಯ್…|| 
 
ಗಂಡು : ಪ್ರೇಮಕೆ ಇನ್ಸೂರ್ ಮಾಡಿ
                ಕೂಡಿದೆ ನಮ್ಮಿ ಜೋಡಿ.. ಹ್ಹೇ ಹ್ಹೇ...ಹ್ಹೇ 
ಹೆಣ್ಣು : ಮಾವನ ಮನೆಯನು ಸೇರಿ
                ಮಾಡಿದೆ ನೀನೇ ಚೋರಿ 
ಗಂಡು : ಆದರೂ ಚಳಿ ಚಳಿ  
                ಆದರೂ ಚಳಿ ಚಳಿ 
                ಮನದೇ ತಳಮಳ  ಕಳವಳ
   
|| ಇಬ್ಬರು : ಸರಸಮಯ ಇದು ಸಮಯ
                  ಸರಸಮಯ ಇದು ಸಮಯ 
                  ಮಧುರ ಮಧುರ ಪ್ರಣಯ
                  ಹುಂಹೂಂ ಹುಂಹೂಂ
                  ಓಹೋಹೋ.. ಓ... || 
 
ಗಂಡು : ಚುಂಬಿಸೆ ಭುವಿಯನು ಬಾನು
               ಆಹಾ.. ಪ್ರೇಮದ ಮೋಡಿಯಿದೇನು 
ಹೆಣ್ಣು : ಕಾವ್ಯದ ವಾಹಿನಿಯಂತೇ
                ಜೀವನ ಮಧುಮಯವಂತೇ 
ಗಂಡು : ಹಂಚಿರಿ.... ಸಿಹಿ ಸಿಹಿ , ಹಂಚಿರಿ ಸಿಹಿ ಸಿಹಿ         
ಹೆಣ್ಣು : ನಮಗೂ ಒಲವದು  ಸವಿ ಸವಿ 
 
|| ಇಬ್ಬರು : ಸರಸಮಯ ಇದು ಸಮಯ
                  ಸರಸಮಯ ಇದು ಸಮಯ 
                  ಮಧುರ ಮಧುರ ಪ್ರಣಯ
                  ಹುಂಹೂಂ ಹುಂಹೂಂ
               ಓಹೋಹೋ.. ಓ... || 

ಗಂಡು : ಹುಂಹೂಂ ಹುಂಹೂಂ 
ಹೆಣ್ಣು : ಹುಂಹೂಂ ಹುಂಹೂಂ 
ಇಬ್ಬರು : ಓಹೋಹೋ.. ಓ... ಓ... 
               
ಗಂಡು : ಸರಸಮಯ ಇದು ಸಮಯ 
                ಸರಸಮಯ ಇದು ಸಮಯ
                ಮಧುರ ಮಧುರ ಪ್ರಣಯ 
                ಹುಂಹೂಂ ಹುಂಹೂಂ
                 ಓಹೋಹೋ.. ಓ... ಓಯ್ 
 
ಗಂಡು : ಜೇನಲಿ ತುಂಬಿದೆ ಬಾಳು ಆಹಾ
                ನೋಡಿದು ಅಂದದ ಮುಗುಳು 
                ಜೇನಲಿ ತುಂಬಿದೆ ಬಾಳು ಆಹಾ
                ನೋಡಿದು ಅಂದದ ಮುಗುಳು 
ಹೆಣ್ಣು : ಕೂಡಿದೆ ತರುಲತೇ... 
                ಕೂಡಿದೆ ತರುಲತೇ
                ಹೇಳುತ ಒಲವಿನ ಕಿರುಗತೆ 
 
|| ಇಬ್ಬರು :  ಸರಸಮಯ ಇದು ಸಮಯ
                      ಸರಸಮಯ ಇದು ಸಮಯ 
ಹೆಣ್ಣು : ಮಧುರ ಮಧುರ ಪ್ರಣಯ
                ಹುಂಹೂಂ ಹುಂಹೂಂ
                ಓಹೋಹೋ.. ಓ... ಓಯ್…|| 
 
ಗಂಡು : ಪ್ರೇಮಕೆ ಇನ್ಸೂರ್ ಮಾಡಿ
                ಕೂಡಿದೆ ನಮ್ಮಿ ಜೋಡಿ.. ಹ್ಹೇ ಹ್ಹೇ...ಹ್ಹೇ 
ಹೆಣ್ಣು : ಮಾವನ ಮನೆಯನು ಸೇರಿ
                ಮಾಡಿದೆ ನೀನೇ ಚೋರಿ 
ಗಂಡು : ಆದರೂ ಚಳಿ ಚಳಿ  
                ಆದರೂ ಚಳಿ ಚಳಿ 
                ಮನದೇ ತಳಮಳ  ಕಳವಳ
   
|| ಇಬ್ಬರು : ಸರಸಮಯ ಇದು ಸಮಯ
                  ಸರಸಮಯ ಇದು ಸಮಯ 
                  ಮಧುರ ಮಧುರ ಪ್ರಣಯ
                  ಹುಂಹೂಂ ಹುಂಹೂಂ
                  ಓಹೋಹೋ.. ಓ... || 
 
ಗಂಡು : ಚುಂಬಿಸೆ ಭುವಿಯನು ಬಾನು
               ಆಹಾ.. ಪ್ರೇಮದ ಮೋಡಿಯಿದೇನು 
ಹೆಣ್ಣು : ಕಾವ್ಯದ ವಾಹಿನಿಯಂತೇ
                ಜೀವನ ಮಧುಮಯವಂತೇ 
ಗಂಡು : ಹಂಚಿರಿ.... ಸಿಹಿ ಸಿಹಿ , ಹಂಚಿರಿ ಸಿಹಿ ಸಿಹಿ         
ಹೆಣ್ಣು : ನಮಗೂ ಒಲವದು  ಸವಿ ಸವಿ 
 
|| ಇಬ್ಬರು : ಸರಸಮಯ ಇದು ಸಮಯ
                  ಸರಸಮಯ ಇದು ಸಮಯ 
                  ಮಧುರ ಮಧುರ ಪ್ರಣಯ
                  ಹುಂಹೂಂ ಹುಂಹೂಂ
               ಓಹೋಹೋ.. ಓ... || 

Sarasamaya Idu Samaya song lyrics from Kannada Movie Mane Aliya starring Kalyan Kumar, Jayalalitha, K S Ashwath, Lyrics penned by K S Narasimha Swamy Sung by P B Srinivas, S Janaki, Music Composed by T Chalapathi Rao, film is Directed by S K A Chari and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ