ಓಹೋಹೋ...
ಓಹೋಹೋ...ನಿಲ್ಲೆ
ನಿಲ್ಲೆ ಗೊಲ್ಲರ ಬಾಲೆ ನಿಲ್ಲೆ
ಬಿನ್ನಾಣ ಬಿಡು ನಲ್ಲೆ
ಮಲ್ಲಿಗೆ ಸರವೆಲ್ಲೆ
ಕನ್ಯೆ ಕಬ್ಬಿಣ ಜೆಲ್ಲೆ ರನ್ನೆ
ಕಂಪಿನ ಮಲ್ಲೆ ಚೆನ್ನೆ
ಸೊಂಪಿನ ನೆಲೆ ಎಲ್ಲೆ
ಹ್ಹಾ... ಬಲ್ಲೆ..
ಬಲ್ಲೆ ನಿನ್ನಾಟವೆಲ್ಲ
ಬಲ್ಲೆ ಬಿಗುಮಾನ ಬಿಡು
ಅಲ್ಲೆ ಮಲ್ಲಿಗೆ ತರಲೊಲ್ಲೇ
ಮೊಂಡು ಮಾಡುವೆ ಜಾಣ
ಕೊಂಡು ಹೋಗದೆ ಮಾನ
ಬಂದು ಕಂಡಾರೆ ಮಧುವಣ್ಣ...
ಬಲ್ಲೆ…..
ಬಿಡು ನಿನ್ನ ಮಧುವನ್ನ
ತಂಗಲಮೋರೆ ಮುದಿಯನ್ನ
ಬಿಡದಿಯ ಬಂಡಿ ಬಸವಣ್ಣ
ಬಿಡು ನಿನ್ನ ಮಧುವನ್ನ
ತಂಗಲಮೋರೆ ಮುದಿಯನ್ನ
ಬಿಡದಿಯ ಬಂಡಿ ಬಸವಣ್ಣ
ನೋಡು ನನ್ನ ಬಲವನ್ನ
ಚಿಗುರೆ ಮೀಸೆ ಚೆಲುವನ್ನ
ಬಾರೇ ನೀ ಬಾಳಿನ ಚೊಕ್ಕ ಚೆನ್ನ
ಹ್ಹಾ... ಬಲ್ಲೆ..
ನನ್ನ ಅಣ್ಣ ಬಹಳ ಶೂರ
ಗರಡಿ ಮನೆಯ ಮಲ್ಲಗಾರ
ಜೋಡೆರೆಡು ಕುದುರೆ ಸರದಾರ
ನನ್ನ ಅಣ್ಣ ಬಹಳ ಶೂರ
ಗರಡಿ ಮನೆಯ ಮಲ್ಲಗಾರ
ಜೋಡೆರೆಡು ಕುದುರೆ ಸರದಾರ
ಕಂಡು ನಮ್ಮ ಜೋಡಿತಾರ
ದೂಡುತಾನೆ ದೂರ ದೂರ
ಬಾಳನು ಮಾಡುವ ಚೂರುಚೂರ
|| ಹೇ...ನಿಲ್ಲೇ
ನಿಲ್ಲೆ ಗೊಲ್ಲರ ಬಾಲೆ ನಿಲ್ಲೆ
ಬಿನ್ನಾಣ ಬಿಡು ನಲ್ಲೆ
ಮಲ್ಲಿಗೆ ಸರವೆಲ್ಲಿ
ಕನ್ಯೆ ಕಬ್ಬಿಣ ಜೆಲ್ಲೆ ರನ್ನೆ
ಕಂಪಿನ ಮಲ್ಲೆ ಚೆನ್ನೆ
ಸೊಂಪಿನ ನೆಲೆ ಎಲ್ಲೆ….||
ಯಾಹೂ.... (ಅಹ್ಹ ಹ್ಹ ಹ್ಹಾ)
ನನ್ನ ನಿನ್ನ ಪ್ರೀತಿ ಮುಂದೆ
ಯಾರು ಅಣ್ಣ ಯಾರು ತಂದೆ
ಬದುಕಿನ ಸುಖವ ಕೊಡುವಂದೆ
ನನ್ನ ನಿನ್ನ ಪ್ರೀತಿ ಮುಂದೆ
ಯಾರು ಅಣ್ಣ ಯಾರು ತಂದೆ
ಬದುಕಿನ ಸುಖವ ಕೊಡುವಂದೆ
ಬೀಡು ನಿನ್ನ ಭಯವೆಂದೆ
ಬಾರೇ ನನ್ನ ಹಿಂದೆ ಹಿಂದೆ
ಮೋಹದಿ ನೋಡು ನೀ ಮನವೊಂದೆ
ಹ್ಹಾ... ಬಲ್ಲೇ..
ಬಣ್ಣದಲ್ಲಿ ಅಂದಗಾರ
ಚಂದ್ರುಪಾಲಿ ಮೋಜುಗಾರ
ನಿನ್ನ ಹಿಂದೆ ಬರುವೆ ಗೆಣೆಕಾರ
ಬಣ್ಣದಲ್ಲಿ ಅಂದಗಾರ
ಚಂದ್ರುಪಾಲಿ ಮೋಜುಗಾರ
ನಿನ್ನ ಹಿಂದೆ ಬರುವೆ ಗೆಣೆಕಾರ
ಕೂಡಿ ಹಾಡಿ ಕುಣಿಬಾರಾ
ನೋಡಿ ಆಡಿ ನಲಿ ಬಾರಾ
ಅಂದದ ಜೇನಿದೆ ಸವಿ ಬಾರಾ
|| ಹೇ...ನಿಲ್ಲೇ
ನಿಲ್ಲೆ ಗೊಲ್ಲರ ಬಾಲೆ ನಿಲ್ಲೆ
ಬಿನ್ನಾಣ ಬಿಡು ನಲ್ಲೆ
ಮಲ್ಲಿಗೆ ಸರವೆಲ್ಲಿ
ಕನ್ಯೆ ಕಬ್ಬಿಣ ಜೆಲ್ಲೆ ರನ್ನೆ
ಕಂಪಿನ ಮಲ್ಲೆ ಚೆನ್ನೆ
ಸೊಂಪಿನ ನೆಲೆ ಎಲ್ಲೆ
ಹ್ಹಾ... ಬಲ್ಲೆ..
ಬಲ್ಲೆ ನಿನ್ನಾಟವೆಲ್ಲ
ಬಲ್ಲೆ ಬಿಗುಮಾನ ಬಿಡು
ಅಲ್ಲೆ ಮಲ್ಲಿಗೆ ತರಲೊಲ್ಲೇ
ಮೊಂಡು ಮಾಡುವೆ ಜಾಣ
ಕೊಂಡು ಹೋಗದೆ ಮಾನ
ಬಂದು ಕಂಡಾರೆ ಮಧುವಣ್ಣ...
ಹೇ…..ಬಲ್ಲೆ…..||
ಓಹೋಹೋ...
ಓಹೋಹೋ...ನಿಲ್ಲೆ
ನಿಲ್ಲೆ ಗೊಲ್ಲರ ಬಾಲೆ ನಿಲ್ಲೆ
ಬಿನ್ನಾಣ ಬಿಡು ನಲ್ಲೆ
ಮಲ್ಲಿಗೆ ಸರವೆಲ್ಲೆ
ಕನ್ಯೆ ಕಬ್ಬಿಣ ಜೆಲ್ಲೆ ರನ್ನೆ
ಕಂಪಿನ ಮಲ್ಲೆ ಚೆನ್ನೆ
ಸೊಂಪಿನ ನೆಲೆ ಎಲ್ಲೆ
ಹ್ಹಾ... ಬಲ್ಲೆ..
ಬಲ್ಲೆ ನಿನ್ನಾಟವೆಲ್ಲ
ಬಲ್ಲೆ ಬಿಗುಮಾನ ಬಿಡು
ಅಲ್ಲೆ ಮಲ್ಲಿಗೆ ತರಲೊಲ್ಲೇ
ಮೊಂಡು ಮಾಡುವೆ ಜಾಣ
ಕೊಂಡು ಹೋಗದೆ ಮಾನ
ಬಂದು ಕಂಡಾರೆ ಮಧುವಣ್ಣ...
ಬಲ್ಲೆ…..
ಬಿಡು ನಿನ್ನ ಮಧುವನ್ನ
ತಂಗಲಮೋರೆ ಮುದಿಯನ್ನ
ಬಿಡದಿಯ ಬಂಡಿ ಬಸವಣ್ಣ
ಬಿಡು ನಿನ್ನ ಮಧುವನ್ನ
ತಂಗಲಮೋರೆ ಮುದಿಯನ್ನ
ಬಿಡದಿಯ ಬಂಡಿ ಬಸವಣ್ಣ
ನೋಡು ನನ್ನ ಬಲವನ್ನ
ಚಿಗುರೆ ಮೀಸೆ ಚೆಲುವನ್ನ
ಬಾರೇ ನೀ ಬಾಳಿನ ಚೊಕ್ಕ ಚೆನ್ನ
ಹ್ಹಾ... ಬಲ್ಲೆ..
ನನ್ನ ಅಣ್ಣ ಬಹಳ ಶೂರ
ಗರಡಿ ಮನೆಯ ಮಲ್ಲಗಾರ
ಜೋಡೆರೆಡು ಕುದುರೆ ಸರದಾರ
ನನ್ನ ಅಣ್ಣ ಬಹಳ ಶೂರ
ಗರಡಿ ಮನೆಯ ಮಲ್ಲಗಾರ
ಜೋಡೆರೆಡು ಕುದುರೆ ಸರದಾರ
ಕಂಡು ನಮ್ಮ ಜೋಡಿತಾರ
ದೂಡುತಾನೆ ದೂರ ದೂರ
ಬಾಳನು ಮಾಡುವ ಚೂರುಚೂರ
|| ಹೇ...ನಿಲ್ಲೇ
ನಿಲ್ಲೆ ಗೊಲ್ಲರ ಬಾಲೆ ನಿಲ್ಲೆ
ಬಿನ್ನಾಣ ಬಿಡು ನಲ್ಲೆ
ಮಲ್ಲಿಗೆ ಸರವೆಲ್ಲಿ
ಕನ್ಯೆ ಕಬ್ಬಿಣ ಜೆಲ್ಲೆ ರನ್ನೆ
ಕಂಪಿನ ಮಲ್ಲೆ ಚೆನ್ನೆ
ಸೊಂಪಿನ ನೆಲೆ ಎಲ್ಲೆ….||
ಯಾಹೂ.... (ಅಹ್ಹ ಹ್ಹ ಹ್ಹಾ)
ನನ್ನ ನಿನ್ನ ಪ್ರೀತಿ ಮುಂದೆ
ಯಾರು ಅಣ್ಣ ಯಾರು ತಂದೆ
ಬದುಕಿನ ಸುಖವ ಕೊಡುವಂದೆ
ನನ್ನ ನಿನ್ನ ಪ್ರೀತಿ ಮುಂದೆ
ಯಾರು ಅಣ್ಣ ಯಾರು ತಂದೆ
ಬದುಕಿನ ಸುಖವ ಕೊಡುವಂದೆ
ಬೀಡು ನಿನ್ನ ಭಯವೆಂದೆ
ಬಾರೇ ನನ್ನ ಹಿಂದೆ ಹಿಂದೆ
ಮೋಹದಿ ನೋಡು ನೀ ಮನವೊಂದೆ
ಹ್ಹಾ... ಬಲ್ಲೇ..
ಬಣ್ಣದಲ್ಲಿ ಅಂದಗಾರ
ಚಂದ್ರುಪಾಲಿ ಮೋಜುಗಾರ
ನಿನ್ನ ಹಿಂದೆ ಬರುವೆ ಗೆಣೆಕಾರ
ಬಣ್ಣದಲ್ಲಿ ಅಂದಗಾರ
ಚಂದ್ರುಪಾಲಿ ಮೋಜುಗಾರ
ನಿನ್ನ ಹಿಂದೆ ಬರುವೆ ಗೆಣೆಕಾರ
ಕೂಡಿ ಹಾಡಿ ಕುಣಿಬಾರಾ
ನೋಡಿ ಆಡಿ ನಲಿ ಬಾರಾ
ಅಂದದ ಜೇನಿದೆ ಸವಿ ಬಾರಾ
|| ಹೇ...ನಿಲ್ಲೇ
ನಿಲ್ಲೆ ಗೊಲ್ಲರ ಬಾಲೆ ನಿಲ್ಲೆ
ಬಿನ್ನಾಣ ಬಿಡು ನಲ್ಲೆ
ಮಲ್ಲಿಗೆ ಸರವೆಲ್ಲಿ
ಕನ್ಯೆ ಕಬ್ಬಿಣ ಜೆಲ್ಲೆ ರನ್ನೆ
ಕಂಪಿನ ಮಲ್ಲೆ ಚೆನ್ನೆ
ಸೊಂಪಿನ ನೆಲೆ ಎಲ್ಲೆ
ಹ್ಹಾ... ಬಲ್ಲೆ..
ಬಲ್ಲೆ ನಿನ್ನಾಟವೆಲ್ಲ
ಬಲ್ಲೆ ಬಿಗುಮಾನ ಬಿಡು
ಅಲ್ಲೆ ಮಲ್ಲಿಗೆ ತರಲೊಲ್ಲೇ
ಮೊಂಡು ಮಾಡುವೆ ಜಾಣ
ಕೊಂಡು ಹೋಗದೆ ಮಾನ
ಬಂದು ಕಂಡಾರೆ ಮಧುವಣ್ಣ...
ಹೇ…..ಬಲ್ಲೆ…..||
Nille Gollara Baale song lyrics from Kannada Movie Mane Aliya starring Kalyan Kumar, Jayalalitha, K S Ashwath, Lyrics penned by S K Karim Khan, M Narendra Babu, Vijaya Narasimha, K S Narasimha Swamy, R N Jayagopal Sung by P B Srinivas, S Janaki, Music Composed by T Chalapathi Rao, film is Directed by S K A Chari and film is released on 1964