ಭಲೇ ಚಾನ್ಸ್ ಇದೆ...
ಭಲೇ ಚಾನ್ಸ್ ಇದೆ, ಚಲೋ ಚಾನ್ಸ್ ಇದೇ
ಲಲಲ ಲಲಲ ಲಕ್ಕಿ ಚಾನ್ಸ್ ಇದೆ
ಭಲೇ ಚಾನ್ಸ್ ಇದೆ...
ಮನೆವಾಳತನದೇ ಇರೋ ಸುಖ
ಮನೆವಾಳತನದೇ ಇರೋ ಸುಖ
ಬಲು ತಂಪು ತಂಪದು ಕೊನೆತನಕ
|| ಭಲೇ ಚಾನ್ಸ್ ಇದೆ...||
ಅತ್ತೆ ಮಾವರಿಗೆ ಒಂದೇ ಹೆಣ್ಣಿರೆ
ಅದೃಷ್ಟ ಯೋಗ ಬಂದ್ರೇ
ಅತ್ತೆ ಮಾವರಿಗೆ ಒಂದೇ ಹೆಣ್ಣಿರೆ
ಅದೃಷ್ಟ ಯೋಗ ಬಂದ್ರೇ
ಭಾವ ಮೈದುನರೇ ಇಲ್ಲದಿರೆ
ಆ ಮನೆ ಅಳಿಯನದೇ ಅಧಿಕಾರ
|| ಭಲೇ ಚಾನ್ಸ್ ಇದೆ...||
ಅಂಬಲಿ ಗಂಜಿ ಅಮೃತದಂತೆ
ಸವಿಯಾಗಿಹುದು ಎಂದ್ರೆ
ಆಹಾ ಬರುವುದೇ ಇಲ್ಲಾ ತೊಂದ್ರೆ ಛೇ... ಛಿ..
ಛೇ.. ಛಿ.. ಕಾರ ಪರಾಸು ಎಂತೆ
ನಿಶುರ ಆಗಿಯೇ ಬಾಳುವಾತನಿಗೆ
ಭಲೇ ಚಾನ್ಸ್ ಇದೆ...
ಮನೆವಾಳತನದೇ ಇರೋ ಸುಖ
ಮನೆವಾಳತನದೇ ಇರೋ ಸುಖ
ಬಲು ತಂಪು ತಂಪದು ಕೊನೆತನಕ
|| ಭಲೇ ಚಾನ್ಸ್ ಇದೆ...||
ಜುಟ್ಟು ಹಿಡಿದು ಹೊಸಲಾಚೆ ದಾಟಿಸೆ
ಸೂರು ಹಿಡಿಯುತ ಲೇಸಾಗಿ...
ಜುಟ್ಟು ಹಿಡಿದು ಹೊಸಲಾಚೆ ದಾಟಿಸೆ
ಸೂರು ಹಿಡಿಯುತ ಲೇಸಾಗಿ
ನಿಂದನೆ ಖಂಡನೆ ತಿರಸ್ಕಾರಗಳ
ಆಶೀರ್ವಾದ ಎನುವಾತನಿಗೆ
ಓ.. ಭಲೇ ಛಾನ್ಸ್..
|| ಭಲೇ ಚಾನ್ಸ್ ಇದೆ...
ಭಲೇ ಚಾನ್ಸ್ ಇದೆ, ಚಲೋ ಚಾನ್ಸ್ ಇದೇ
ಲಲಲ ಲಲಲ ಲಕ್ಕಿ ಚಾನ್ಸ್ ಇದೆ
ಭಲೇ ಚಾನ್ಸ್ ಇದೆ...
ಮನೆವಾಳತನದೇ ಇರೋ ಸುಖ
ಮನೆವಾಳತನದೇ ಇರೋ ಸುಖ
ಬಲು ತಂಪು ತಂಪದು ಕೊನೆತನಕ
ಭಲೇ ಚಾನ್ಸ್ ಇದೆ...||
ಅಣಗಿ ಬಣಗಿ ಬಾಳೋ ನಮಗೆ
ಎಲ್ಲಾ ಆಸ್ತಿ ಸ್ವಂತಾನೇ
ಅಣಗಿ ಬಣಗಿ ಬಾಳೋ ನಮಗೆ
ಎಲ್ಲಾ ಆಸ್ತಿ ಸ್ವಂತಾನೇ
ಲೋಭಿ ಮಾವನ ಪುಟ್ಟ ಗಂಟಿರೆ
ನಮಗೆ ತಾನೇ ಸಿಕ್ಕೋದು
ಅದು ನಮಗೆ ತಾನೇ ಸಿಕ್ಕೋದು
ಸುಖ ನಮಗೆ ತಾನೇ ದಕ್ಕೋದು
ಅದು ನಮಗೆ, ಸುಖ ನಮಗೆ ನಮದೇ
ನಮದೇ ನಮದೇ ನಮದೇ ನಮದೇ ಹೇ...
ಭಲೇ ಚಾನ್ಸ್ ಇದೆ...
ಭಲೇ ಚಾನ್ಸ್ ಇದೆ, ಚಲೋ ಚಾನ್ಸ್ ಇದೇ
ಲಲಲ ಲಲಲ ಲಕ್ಕಿ ಚಾನ್ಸ್ ಇದೆ
ಭಲೇ ಚಾನ್ಸ್ ಇದೆ...
ಮನೆವಾಳತನದೇ ಇರೋ ಸುಖ
ಮನೆವಾಳತನದೇ ಇರೋ ಸುಖ
ಬಲು ತಂಪು ತಂಪದು ಕೊನೆತನಕ
|| ಭಲೇ ಚಾನ್ಸ್ ಇದೆ...||
ಅತ್ತೆ ಮಾವರಿಗೆ ಒಂದೇ ಹೆಣ್ಣಿರೆ
ಅದೃಷ್ಟ ಯೋಗ ಬಂದ್ರೇ
ಅತ್ತೆ ಮಾವರಿಗೆ ಒಂದೇ ಹೆಣ್ಣಿರೆ
ಅದೃಷ್ಟ ಯೋಗ ಬಂದ್ರೇ
ಭಾವ ಮೈದುನರೇ ಇಲ್ಲದಿರೆ
ಆ ಮನೆ ಅಳಿಯನದೇ ಅಧಿಕಾರ
|| ಭಲೇ ಚಾನ್ಸ್ ಇದೆ...||
ಅಂಬಲಿ ಗಂಜಿ ಅಮೃತದಂತೆ
ಸವಿಯಾಗಿಹುದು ಎಂದ್ರೆ
ಆಹಾ ಬರುವುದೇ ಇಲ್ಲಾ ತೊಂದ್ರೆ ಛೇ... ಛಿ..
ಛೇ.. ಛಿ.. ಕಾರ ಪರಾಸು ಎಂತೆ
ನಿಶುರ ಆಗಿಯೇ ಬಾಳುವಾತನಿಗೆ
ಭಲೇ ಚಾನ್ಸ್ ಇದೆ...
ಮನೆವಾಳತನದೇ ಇರೋ ಸುಖ
ಮನೆವಾಳತನದೇ ಇರೋ ಸುಖ
ಬಲು ತಂಪು ತಂಪದು ಕೊನೆತನಕ
|| ಭಲೇ ಚಾನ್ಸ್ ಇದೆ...||
ಜುಟ್ಟು ಹಿಡಿದು ಹೊಸಲಾಚೆ ದಾಟಿಸೆ
ಸೂರು ಹಿಡಿಯುತ ಲೇಸಾಗಿ...
ಜುಟ್ಟು ಹಿಡಿದು ಹೊಸಲಾಚೆ ದಾಟಿಸೆ
ಸೂರು ಹಿಡಿಯುತ ಲೇಸಾಗಿ
ನಿಂದನೆ ಖಂಡನೆ ತಿರಸ್ಕಾರಗಳ
ಆಶೀರ್ವಾದ ಎನುವಾತನಿಗೆ
ಓ.. ಭಲೇ ಛಾನ್ಸ್..
|| ಭಲೇ ಚಾನ್ಸ್ ಇದೆ...
ಭಲೇ ಚಾನ್ಸ್ ಇದೆ, ಚಲೋ ಚಾನ್ಸ್ ಇದೇ
ಲಲಲ ಲಲಲ ಲಕ್ಕಿ ಚಾನ್ಸ್ ಇದೆ
ಭಲೇ ಚಾನ್ಸ್ ಇದೆ...
ಮನೆವಾಳತನದೇ ಇರೋ ಸುಖ
ಮನೆವಾಳತನದೇ ಇರೋ ಸುಖ
ಬಲು ತಂಪು ತಂಪದು ಕೊನೆತನಕ
ಭಲೇ ಚಾನ್ಸ್ ಇದೆ...||
ಅಣಗಿ ಬಣಗಿ ಬಾಳೋ ನಮಗೆ
ಎಲ್ಲಾ ಆಸ್ತಿ ಸ್ವಂತಾನೇ
ಅಣಗಿ ಬಣಗಿ ಬಾಳೋ ನಮಗೆ
ಎಲ್ಲಾ ಆಸ್ತಿ ಸ್ವಂತಾನೇ
ಲೋಭಿ ಮಾವನ ಪುಟ್ಟ ಗಂಟಿರೆ
ನಮಗೆ ತಾನೇ ಸಿಕ್ಕೋದು
ಅದು ನಮಗೆ ತಾನೇ ಸಿಕ್ಕೋದು
ಸುಖ ನಮಗೆ ತಾನೇ ದಕ್ಕೋದು
ಅದು ನಮಗೆ, ಸುಖ ನಮಗೆ ನಮದೇ
ನಮದೇ ನಮದೇ ನಮದೇ ನಮದೇ ಹೇ...
Bhale Chansle Chance song lyrics from Kannada Movie Mane Aliya starring Kalyan Kumar, Jayalalitha, K S Ashwath, Lyrics penned by Vijaya Narasimha Sung by Madhavapeddi Satyam, Music Composed by T Chalapathi Rao, film is Directed by S K A Chari and film is released on 1964