ಹೇಳುವ ಒಗಟನು ಒಡೆದು
ಮರುಮಾತಿನ ಬಾಯನು ತಡೆದು
ನಿಲ್ಲುವೆಯಾ.. ಗೆಲ್ಲುವೆಯಾ
ಹೇಳೇ ಜಾಣೆ ಹೆಣ್ಣೆ….
ಒಗಟನು ಒಡೆದು ಹೇಳುವೆ
ಗಂಡಿನ ಜಂಭವ ಗೆಲ್ಲುವೆ
ಪಂದ್ಯಕೆ ಸೈ ನೋಡೊಂದು ಕೈ
ಕೇಳೋ ಜಾಣ ಹೈದ…
ಒಂಟಿ ಕಾಲಲೆ ನಿಂತು
ಹಠಯೋಗ ಮುದ್ರೆಯ ನಾಂತು
ಒಂಟಿ ಕಾಲಲೆ ನಿಂತು
ಹಠಯೋಗ ಮುದ್ರೆಯ ನಾಂತು
ಮೆಲ್ಲನೆ ಸ್ವಾರ್ಥವ ಸಾಧಿಸುವ
ಮುನಿ ಯಾರು ಬಲ್ಲೆಯ ಅರಗಿಣಿ
|| ಹೇಳುವ ಒಗಟನು ಒಡೆದು
ಮರುಮಾತಿನ ಬಾಯನು ತಡೆದು
ನಿಲ್ಲುವೆಯಾ.. ಗೆಲ್ಲುವೆಯಾ
ಹೇಳೇ ಜಾಣೆ ಹೆಣ್ಣೆ….||
ಮೂಗೇ ಮೂರಡಿ ಉಂಟು
ಮುನಿವರ್ಯರಿಗೆ ಕಾಲಿದ್ದು ಕುಂಟು
ಮೂಗೇ ಮೂರಡಿ ಉಂಟು
ಮುನಿವರ್ಯರಿಗೆ ಕಾಲಿದ್ದು ಕುಂಟು
ಬಕ ಜ್ಞಾನವೆಂಬುದ ಬಲ್ಲವರುಂಟು
ಮುಗಿಯಿತೆ ನಿನ್ನಯ ಗಂಟು
|| ಒಗಟನು ಒಡೆದು ಹೇಳುವೆ
ಗಂಡಿನ ಜಂಭವ ಗೆಲ್ಲುವೆ
ಪಂದ್ಯಕೆ ಸೈ ನೋಡೊಂದು ಕೈ
ಕೇಳೋ ಜಾಣ ಹೈದ…||
ವಾಯು ವೇಗವನು ಮೆಟ್ಟಿ
ಅದು ನಾನಾ ಲೋಕವ ಮುಟ್ಟಿ
ವಾಯು ವೇಗವನು ಮೆಟ್ಟಿ
ಅದು ನಾನಾ ಲೋಕವ ಮುಟ್ಟಿ
ಮರುಘಳಿಗೆ ಮೂಲಕೆ ಬರುವುದು
ತಿರುಗಿ ಹೇಳೇ ಏನದು ಬೆಡಗಿ
|| ಹೇಳುವ ಒಗಟನು ಒಡೆದು
ಮರುಮಾತಿನ ಬಾಯನು ತಡೆದು
ನಿಲ್ಲುವೆಯಾ.. ಗೆಲ್ಲುವೆಯಾ
ಹೇಳೇ ಜಾಣೆ ಹೆಣ್ಣೆ….||
ರಾಕೆಟ್ ಎಂದೆನಲಾರೆ
ಸ್ಪುಟ್ನಿಕ್ ಎಂದರೆ ನಗುತಾರೆ
ರಾಕೆಟ್ ಎಂದೆನಲಾರೆ
ಸ್ಪುಟ್ನಿಕ್ ಎಂದರೆ ನಗುತಾರೆ
ಮತ್ತೇನಿದೆ ಕೇಳದು ಮನಸೇನೆ
ನನ್ನನ್ನು ಗೆಲುವುದು ಕನಸೇನೆ
|| ಒಗಟನು ಒಡೆದು ಹೇಳುವೆ
ಗಂಡಿನ ಜಂಭವ ಗೆಲ್ಲುವೆ
ಪಂದ್ಯಕೆ ಸೈ ನೋಡೊಂದು ಕೈ
ಕೇಳೋ ಜಾಣ ಹೈದ…||
ದಾನವ ಮಾಡಿ ಮಡಿದವರಾರು
ದಾನ ಶೂರ ಕರ್ಣ
ದಾನ ಶೂರ ಕರ್ಣ
ತಪ್ಪು ತಪ್ಪು...
ಬಲಿ ಚಕ್ರವರ್ತಿ
ಹೇ.. ಬಲಿ ಚಕ್ರವರ್ತಿ
ಜೂಜಾಟದಲಿ ಘಟ್ಟಿಗರಾರು
ಧರ್ಮರಾಯನಯ್ಯ
ಧರ್ಮರಾಯನಯ್ಯ
ತಪ್ಪು ತಪ್ಪು... ಶಕುನಿ
ಹೇ... ಶಕುನಿ
ತುಂಬಿದ ಪೆಟ್ಟಿಗೆ ಶಬ್ದವೇ ಇಲ್ಲ
ಮುಚ್ಚಿದರ ಇಲ್ಲ ತೆಗೆದರೂ ಇಲ್ಲ...
ಏನದು…
ನಾನೇ ಹೇಳ್ಲೇ... ಕಣ್ಣು ಅದು ಕಣ್ಣು
ಕಣ್ಣು ಅದು ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಅದು ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಹೇಳುವ ಒಗಟನು ಒಡೆದು
ಮರುಮಾತಿನ ಬಾಯನು ತಡೆದು
ನಿಲ್ಲುವೆಯಾ.. ಗೆಲ್ಲುವೆಯಾ
ಹೇಳೇ ಜಾಣೆ ಹೆಣ್ಣೆ….
ಒಗಟನು ಒಡೆದು ಹೇಳುವೆ
ಗಂಡಿನ ಜಂಭವ ಗೆಲ್ಲುವೆ
ಪಂದ್ಯಕೆ ಸೈ ನೋಡೊಂದು ಕೈ
ಕೇಳೋ ಜಾಣ ಹೈದ…
ಒಂಟಿ ಕಾಲಲೆ ನಿಂತು
ಹಠಯೋಗ ಮುದ್ರೆಯ ನಾಂತು
ಒಂಟಿ ಕಾಲಲೆ ನಿಂತು
ಹಠಯೋಗ ಮುದ್ರೆಯ ನಾಂತು
ಮೆಲ್ಲನೆ ಸ್ವಾರ್ಥವ ಸಾಧಿಸುವ
ಮುನಿ ಯಾರು ಬಲ್ಲೆಯ ಅರಗಿಣಿ
|| ಹೇಳುವ ಒಗಟನು ಒಡೆದು
ಮರುಮಾತಿನ ಬಾಯನು ತಡೆದು
ನಿಲ್ಲುವೆಯಾ.. ಗೆಲ್ಲುವೆಯಾ
ಹೇಳೇ ಜಾಣೆ ಹೆಣ್ಣೆ….||
ಮೂಗೇ ಮೂರಡಿ ಉಂಟು
ಮುನಿವರ್ಯರಿಗೆ ಕಾಲಿದ್ದು ಕುಂಟು
ಮೂಗೇ ಮೂರಡಿ ಉಂಟು
ಮುನಿವರ್ಯರಿಗೆ ಕಾಲಿದ್ದು ಕುಂಟು
ಬಕ ಜ್ಞಾನವೆಂಬುದ ಬಲ್ಲವರುಂಟು
ಮುಗಿಯಿತೆ ನಿನ್ನಯ ಗಂಟು
|| ಒಗಟನು ಒಡೆದು ಹೇಳುವೆ
ಗಂಡಿನ ಜಂಭವ ಗೆಲ್ಲುವೆ
ಪಂದ್ಯಕೆ ಸೈ ನೋಡೊಂದು ಕೈ
ಕೇಳೋ ಜಾಣ ಹೈದ…||
ವಾಯು ವೇಗವನು ಮೆಟ್ಟಿ
ಅದು ನಾನಾ ಲೋಕವ ಮುಟ್ಟಿ
ವಾಯು ವೇಗವನು ಮೆಟ್ಟಿ
ಅದು ನಾನಾ ಲೋಕವ ಮುಟ್ಟಿ
ಮರುಘಳಿಗೆ ಮೂಲಕೆ ಬರುವುದು
ತಿರುಗಿ ಹೇಳೇ ಏನದು ಬೆಡಗಿ
|| ಹೇಳುವ ಒಗಟನು ಒಡೆದು
ಮರುಮಾತಿನ ಬಾಯನು ತಡೆದು
ನಿಲ್ಲುವೆಯಾ.. ಗೆಲ್ಲುವೆಯಾ
ಹೇಳೇ ಜಾಣೆ ಹೆಣ್ಣೆ….||
ರಾಕೆಟ್ ಎಂದೆನಲಾರೆ
ಸ್ಪುಟ್ನಿಕ್ ಎಂದರೆ ನಗುತಾರೆ
ರಾಕೆಟ್ ಎಂದೆನಲಾರೆ
ಸ್ಪುಟ್ನಿಕ್ ಎಂದರೆ ನಗುತಾರೆ
ಮತ್ತೇನಿದೆ ಕೇಳದು ಮನಸೇನೆ
ನನ್ನನ್ನು ಗೆಲುವುದು ಕನಸೇನೆ
|| ಒಗಟನು ಒಡೆದು ಹೇಳುವೆ
ಗಂಡಿನ ಜಂಭವ ಗೆಲ್ಲುವೆ
ಪಂದ್ಯಕೆ ಸೈ ನೋಡೊಂದು ಕೈ
ಕೇಳೋ ಜಾಣ ಹೈದ…||
ದಾನವ ಮಾಡಿ ಮಡಿದವರಾರು
ದಾನ ಶೂರ ಕರ್ಣ
ದಾನ ಶೂರ ಕರ್ಣ
ತಪ್ಪು ತಪ್ಪು...
ಬಲಿ ಚಕ್ರವರ್ತಿ
ಹೇ.. ಬಲಿ ಚಕ್ರವರ್ತಿ
ಜೂಜಾಟದಲಿ ಘಟ್ಟಿಗರಾರು
ಧರ್ಮರಾಯನಯ್ಯ
ಧರ್ಮರಾಯನಯ್ಯ
ತಪ್ಪು ತಪ್ಪು... ಶಕುನಿ
ಹೇ... ಶಕುನಿ
ತುಂಬಿದ ಪೆಟ್ಟಿಗೆ ಶಬ್ದವೇ ಇಲ್ಲ
ಮುಚ್ಚಿದರ ಇಲ್ಲ ತೆಗೆದರೂ ಇಲ್ಲ...
ಏನದು…
ನಾನೇ ಹೇಳ್ಲೇ... ಕಣ್ಣು ಅದು ಕಣ್ಣು
ಕಣ್ಣು ಅದು ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಅದು ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು
ಗಂಡಿನ ಕಣ್ಣು ಹೆಣ್ಣಿನ ಕಣ್ಣು
Heluva Ogatanu Odedu song lyrics from Kannada Movie Mane Aliya starring Kalyan Kumar, Jayalalitha, K S Ashwath, Lyrics penned by S K Karim Khan, M Narendra Babu, Vijaya Narasimha, K S Narasimha Swamy, R N Jayagopal Sung by P B Srinivas, S Janaki, Music Composed by T Chalapathi Rao, film is Directed by S K A Chari and film is released on 1964