Ee Munisu Ee Birusu Lyrics

ಈ ಮುನಿಸು ಈ ಬಿರುಸೂ Lyrics

in Mane Aliya

in ಮನೆ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಮುನಿಸು ಈ ಬಿರುಸು  
ನಟನೆಯು ನಿಜದಲಿ ಸೊಗಸು 
ಹಸೆಮಣೆಯ ಹೊಸಪ್ರೇಮ... 
ಹಸೆಮಣೆಯ ಹೊಸಪ್ರೇಮ
ಮರೆಯಿತೆ ಆಗಲೇ ಮನಸು 
ನಟನೆಯು ಪ್ರಣಯಕೆ ಸೊಗಸು...  
 
|| ಈ ಮುನಿಸು ಈ ಬಿರುಸು…||  
 
ಇನಿಯಾ... ಇನಿಯಾ... 
ಇನಿಯನೇ ನಿನ್ನಯ ಮೊಗದಲಿ
ಸಂಮೋಹನ ಕಿರುನಗೆ ಎಲದಲಿ..   
ಇನಿಯನೇ ನಿನ್ನಯ ಮೊಗದಲಿ
ಸಂಮೋಹನ ಕಿರುನಗೆ ಎಲ್ಲಿ...   
ಮೆಲುದನಿಯಿಂದ ಕಿವಿಯಲ್ಲಿ
ನೀ ಹಾಡುವಾ ಗಾನವದೆಲ್ಲಿ 
ಪ್ರೇಮಗಾನವದೆಲ್ಲಿ
 
|| ಈ ಮುನಿಸು ಈ ಬಿರುಸು…||  
 
ಮೂಗಿನ ತುದಿಯಲಿ ಮುನಿಸೇಕೆ
ಈ ಮೌನವು ಮಡದಿಯ ಬಳಿಯೇಕೆ 
ಮೂಗಿನ ತುದಿಯಲಿ ಮುನಿಸೇಕೆ
ಈ ಮೌನವು ಮಡದಿಯ ಬಳಿಯೇಕೆ 
ಪ್ರೇಮದ ಕಾಣಿಕೆ ನೀ ತಂದು
ಅರಸೆಯ ರಮಿಸೆಯ ಬಂದು 
ಬಿಗುಮಾನವೇತಕೆ ಇಂದು 
 
|| ಈ ಮುನಿಸು ಈ ಬಿರುಸು  
ನಟನೆಯು ನಿಜದಲಿ ಸೊಗಸು 
ಹಸೆಮಣೆಯ ಹೊಸಪ್ರೇಮ... 
ಹಸೆಮಣೆಯ ಹೊಸಪ್ರೇಮ
ಮರೆಯಿತೆ ಆಗಲೇ ಮನಸು 
ನಟನೆಯು ಪ್ರಣಯಕೆ ಸೊಗಸು...  
ಈ ಮುನಿಸು ಈ ಬಿರುಸು……||  
 

ಈ ಮುನಿಸು ಈ ಬಿರುಸು  
ನಟನೆಯು ನಿಜದಲಿ ಸೊಗಸು 
ಹಸೆಮಣೆಯ ಹೊಸಪ್ರೇಮ... 
ಹಸೆಮಣೆಯ ಹೊಸಪ್ರೇಮ
ಮರೆಯಿತೆ ಆಗಲೇ ಮನಸು 
ನಟನೆಯು ಪ್ರಣಯಕೆ ಸೊಗಸು...  
 
|| ಈ ಮುನಿಸು ಈ ಬಿರುಸು…||  
 
ಇನಿಯಾ... ಇನಿಯಾ... 
ಇನಿಯನೇ ನಿನ್ನಯ ಮೊಗದಲಿ
ಸಂಮೋಹನ ಕಿರುನಗೆ ಎಲದಲಿ..   
ಇನಿಯನೇ ನಿನ್ನಯ ಮೊಗದಲಿ
ಸಂಮೋಹನ ಕಿರುನಗೆ ಎಲ್ಲಿ...   
ಮೆಲುದನಿಯಿಂದ ಕಿವಿಯಲ್ಲಿ
ನೀ ಹಾಡುವಾ ಗಾನವದೆಲ್ಲಿ 
ಪ್ರೇಮಗಾನವದೆಲ್ಲಿ
 
|| ಈ ಮುನಿಸು ಈ ಬಿರುಸು…||  
 
ಮೂಗಿನ ತುದಿಯಲಿ ಮುನಿಸೇಕೆ
ಈ ಮೌನವು ಮಡದಿಯ ಬಳಿಯೇಕೆ 
ಮೂಗಿನ ತುದಿಯಲಿ ಮುನಿಸೇಕೆ
ಈ ಮೌನವು ಮಡದಿಯ ಬಳಿಯೇಕೆ 
ಪ್ರೇಮದ ಕಾಣಿಕೆ ನೀ ತಂದು
ಅರಸೆಯ ರಮಿಸೆಯ ಬಂದು 
ಬಿಗುಮಾನವೇತಕೆ ಇಂದು 
 
|| ಈ ಮುನಿಸು ಈ ಬಿರುಸು  
ನಟನೆಯು ನಿಜದಲಿ ಸೊಗಸು 
ಹಸೆಮಣೆಯ ಹೊಸಪ್ರೇಮ... 
ಹಸೆಮಣೆಯ ಹೊಸಪ್ರೇಮ
ಮರೆಯಿತೆ ಆಗಲೇ ಮನಸು 
ನಟನೆಯು ಪ್ರಣಯಕೆ ಸೊಗಸು...  
ಈ ಮುನಿಸು ಈ ಬಿರುಸು……||  
 

Ee Munisu Ee Birusu song lyrics from Kannada Movie Mane Aliya starring Kalyan Kumar, Jayalalitha, K S Ashwath, Lyrics penned by S K Karim Khan, M Narendra Babu, Vijaya Narasimha, K S Narasimha Swamy, R N Jayagopal Sung by S Janaki, Music Composed by T Chalapathi Rao, film is Directed by S K A Chari and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ