ನಿಲ್ಲಲೇ ಸಣ್ಣ ನಡುವಿನವಳೇ
ವೈಯ್ಯಾರಿ ಹಂಸದ ನಡೆಯುವಳೇ
ದೊರಕದಿದು ಬಲು ತಂಪಿನ ವೇಳೆ
ನೀನು ಕುಲುಕುತ ಬಳಕುತ
ಲಾಸ್ಯವ ತೋರೆ ಬಯಸಿದೆ ಈ ಮನಸು
ಓ ಲಲನೇ ಇದ ನೀನೇ ತಣಿಸು…
|| ನಿಲ್ಲಲೇ ಸಣ್ಣ ನಡುವಿನವಳೇ
ವೈಯ್ಯಾರಿ ಹಂಸದ ನಡೆಯುವಳೇ
ದೊರಕದಿದು ಬಲು ತಂಪಿನ ವೇಳೆ…||
ತರುಣನ ವೇದನೆಯ ಬಲ್ಲೆ
ತರುಣಿಯೇ ನಿನ್ನ ಮನ ಕಲ್ಲೆ
ತರುಣನ ವೇದನೆಯ ಬಲ್ಲೆ
ನಿನ್ನ ಮನ ಕಲ್ಲೆ ಕೊಲ್ಲುತಿಹೆ ಸಿಡುಕಿನಲೇ
ವಿರಹಾಗ್ನಿಗೆ ಬಲಿಯಾದೆ ಹ್ಹಾಂ .. ನಲ್ಲೆ
|| ನೀನು ಕುಲುಕುತ ಬಳಕುತ
ಲಾಸ್ಯವ ತೋರೆ ಬಯಸಿದೆ ಈ ಮನಸು
ಓ ಲಲನೇ ಇದ ನೀನೇ ತಣಿಸು…||
ವನಪಿಂದ ಒಮ್ಮೆಯನ್ನ ನೋಡು
ನಿನ್ನವನೇ ನಿನಗೆ ಸರಿಯಿಡು
ವನಪಿಂದ ಒಮ್ಮೆಯನ್ನ ನೋಡು
ನಿನಗೆ ಸರಿಯಿಡು ಕೋಪವ ಮರೆಮಾಡು
ಉಪಕಾರಕೆ ಉಪಚಾರವ ನೀಡು
|| ನೀನು ಕುಲುಕುತ ಬಳಕುತ
ಲಾಸ್ಯವ ತೋರೆ ಬಯಸಿದೆ ಈ ಮನಸು
ಓ ಲಲನೇ ಇದ ನೀನೇ ತಣಿಸು…||
ಮನೆಯಲ್ಲಿ ಮೋಜು ಇಲ್ಲವಂತೆ
ಇರಲಿಲ್ಲಿ ನಾನು ಏಕೆ ಚಿಂತೆ
ಮನೆಯಲ್ಲಿ ಮೋಜು ಇಲ್ಲವಂತೆ
ನಿನಗೆ ಏಕೆ ಚಿಂತೆ ಹಣ್ಣಿಗೆ ಜೇನಂತೆ
ಹಾಯಾಗಿ ಬಾಳುವ ಬಾರೇ ಶ್ರೀಮಂತೆ
|| ನಿಲ್ಲಲೇ ಸಣ್ಣ ನಡುವಿನವಳೇ
ವೈಯ್ಯಾರಿ ಹಂಸದ ನಡೆಯುವಳೇ
ದೊರಕದಿದು ಬಲು ತಂಪಿನ ವೇಳೆ
ನೀನು ಕುಲುಕುತ ಬಳಕುತ
ಲಾಸ್ಯವ ತೋರೆ ಬಯಸಿದೆ ಈ ಮನಸು
ಓ ಲಲನೇ... ಓ ಚೆಲುವೇ..
ಓ ಮುಗುದೇ ಇದ ನೀನೇ ತಣಿಸು….||
ನಿಲ್ಲಲೇ ಸಣ್ಣ ನಡುವಿನವಳೇ
ವೈಯ್ಯಾರಿ ಹಂಸದ ನಡೆಯುವಳೇ
ದೊರಕದಿದು ಬಲು ತಂಪಿನ ವೇಳೆ
ನೀನು ಕುಲುಕುತ ಬಳಕುತ
ಲಾಸ್ಯವ ತೋರೆ ಬಯಸಿದೆ ಈ ಮನಸು
ಓ ಲಲನೇ ಇದ ನೀನೇ ತಣಿಸು…
|| ನಿಲ್ಲಲೇ ಸಣ್ಣ ನಡುವಿನವಳೇ
ವೈಯ್ಯಾರಿ ಹಂಸದ ನಡೆಯುವಳೇ
ದೊರಕದಿದು ಬಲು ತಂಪಿನ ವೇಳೆ…||
ತರುಣನ ವೇದನೆಯ ಬಲ್ಲೆ
ತರುಣಿಯೇ ನಿನ್ನ ಮನ ಕಲ್ಲೆ
ತರುಣನ ವೇದನೆಯ ಬಲ್ಲೆ
ನಿನ್ನ ಮನ ಕಲ್ಲೆ ಕೊಲ್ಲುತಿಹೆ ಸಿಡುಕಿನಲೇ
ವಿರಹಾಗ್ನಿಗೆ ಬಲಿಯಾದೆ ಹ್ಹಾಂ .. ನಲ್ಲೆ
|| ನೀನು ಕುಲುಕುತ ಬಳಕುತ
ಲಾಸ್ಯವ ತೋರೆ ಬಯಸಿದೆ ಈ ಮನಸು
ಓ ಲಲನೇ ಇದ ನೀನೇ ತಣಿಸು…||
ವನಪಿಂದ ಒಮ್ಮೆಯನ್ನ ನೋಡು
ನಿನ್ನವನೇ ನಿನಗೆ ಸರಿಯಿಡು
ವನಪಿಂದ ಒಮ್ಮೆಯನ್ನ ನೋಡು
ನಿನಗೆ ಸರಿಯಿಡು ಕೋಪವ ಮರೆಮಾಡು
ಉಪಕಾರಕೆ ಉಪಚಾರವ ನೀಡು
|| ನೀನು ಕುಲುಕುತ ಬಳಕುತ
ಲಾಸ್ಯವ ತೋರೆ ಬಯಸಿದೆ ಈ ಮನಸು
ಓ ಲಲನೇ ಇದ ನೀನೇ ತಣಿಸು…||
ಮನೆಯಲ್ಲಿ ಮೋಜು ಇಲ್ಲವಂತೆ
ಇರಲಿಲ್ಲಿ ನಾನು ಏಕೆ ಚಿಂತೆ
ಮನೆಯಲ್ಲಿ ಮೋಜು ಇಲ್ಲವಂತೆ
ನಿನಗೆ ಏಕೆ ಚಿಂತೆ ಹಣ್ಣಿಗೆ ಜೇನಂತೆ
ಹಾಯಾಗಿ ಬಾಳುವ ಬಾರೇ ಶ್ರೀಮಂತೆ
|| ನಿಲ್ಲಲೇ ಸಣ್ಣ ನಡುವಿನವಳೇ
ವೈಯ್ಯಾರಿ ಹಂಸದ ನಡೆಯುವಳೇ
ದೊರಕದಿದು ಬಲು ತಂಪಿನ ವೇಳೆ
ನೀನು ಕುಲುಕುತ ಬಳಕುತ
ಲಾಸ್ಯವ ತೋರೆ ಬಯಸಿದೆ ಈ ಮನಸು
ಓ ಲಲನೇ... ಓ ಚೆಲುವೇ..
ಓ ಮುಗುದೇ ಇದ ನೀನೇ ತಣಿಸು….||
Nillele Sanna Naduvinavale song lyrics from Kannada Movie Mane Aliya starring Kalyan Kumar, Jayalalitha, K S Ashwath, Lyrics penned by S K Karim Khan, M Narendra Babu, Vijaya Narasimha, K S Narasimha Swamy, R N Jayagopal Sung by P B Srinivas, Music Composed by T Chalapathi Rao, film is Directed by S K A Chari and film is released on 1964