ಪ್ರೀತಿಯ ಹೂಗಳ ಮುಡಿದವಳೆ
ಬಳುಕುವ ಬಳ್ಳಿಯ ಮೈಯವಳೆ
ಬಾ ಬಾ ಬಾರೇ……
ಬಾ ಬಾ ಬಾರೇ ನನ್ನವಳೆ
ಕರೆದಿದೆ ನಿನ್ನ ಮುಡಿಯರಳು
ಅರಿಯದೆ ಸಂಚನು ನಾನಿರಲು
ಕರೆದಿದೆ ನಿನ್ನ ಮುಡಿಯರಳು
ಅರಿಯದೆ ಸಂಚನು ನಾನಿರಲು
ತಟ್ಟನೆ ಚಿನ್ನದ ಜಿಂಕೆಯೊಲು
ನೀ ಇನ್ನೆಲ್ಲಿಗೊ ಹಾರಿದುದು
|| ಬಾ ಬಾ ಬಾರೇ……
ಬಾ ಬಾ ಬಾರೇ ನನ್ನವಳೆ…||
ಬಲ್ಲವನಲ್ಲವೆ ನಾ ನಿನಗೆ
ಎಲ್ಲೂ ಎಂದೂ ನಿನ್ನವನೆ
ಬಲ್ಲವನಲ್ಲವೆ ನಾ ನಿನಗೆ
ಎಲ್ಲೂ ಎಂದೂ ನಿನ್ನವನೆ
ನಾಚುವ ಮೊಗ್ಗೆ ಬಾ ಬಳಿಗೆ
ನಾಚುವ ಮೊಗ್ಗೆ ಬಾ ಬಳಿಗೆ
ಆಸೆಯ ಬೀರುತ ನನ್ನೆಡೆಗೆ
|| ಪ್ರೀತಿಯ ಹೂಗಳ ಮುಡಿದವಳೆ
ಬಳುಕುವ ಬಳ್ಳಿಯ ಮೈಯವಳೆ
ಬಾ ಬಾ ಬಾರೇ….
ಬಾ ಬಾ ಬಾರೇ ನನ್ನವಳೆ…||
ಕಂಗಳ ಮುಚ್ಚಿದ ಕೈ ಬೆರಳೆ
ಪ್ರೀತಿಯ ನೋಟವ ಸಾರುತಿದೆ
ಕಂಗಳ ಮುಚ್ಚಿದ ಕೈ ಬೆರಳೆ
ಪ್ರೀತಿಯ ನೋಟವ ಸಾರುತಿದೆ
ಉಕ್ಕುವ ಹರುಷದ ಹೊಳೆಯೊಳಗೆ
ಬಾ ಮೀಯುವ…..
ಬಾ ಮೀಯುವ ಬಾರೆ ನನ್ನವಳೆ
|| ಬಾ ಬಾ ಬಾರೇ….
ಬಾ ಬಾ ಬಾರೇ ನನ್ನವಳೆ…||
ಪ್ರೀತಿಯ ಹೂಗಳ ಮುಡಿದವಳೆ
ಬಳುಕುವ ಬಳ್ಳಿಯ ಮೈಯವಳೆ
ಬಾ ಬಾ ಬಾರೇ……
ಬಾ ಬಾ ಬಾರೇ ನನ್ನವಳೆ
ಕರೆದಿದೆ ನಿನ್ನ ಮುಡಿಯರಳು
ಅರಿಯದೆ ಸಂಚನು ನಾನಿರಲು
ಕರೆದಿದೆ ನಿನ್ನ ಮುಡಿಯರಳು
ಅರಿಯದೆ ಸಂಚನು ನಾನಿರಲು
ತಟ್ಟನೆ ಚಿನ್ನದ ಜಿಂಕೆಯೊಲು
ನೀ ಇನ್ನೆಲ್ಲಿಗೊ ಹಾರಿದುದು
|| ಬಾ ಬಾ ಬಾರೇ……
ಬಾ ಬಾ ಬಾರೇ ನನ್ನವಳೆ…||
ಬಲ್ಲವನಲ್ಲವೆ ನಾ ನಿನಗೆ
ಎಲ್ಲೂ ಎಂದೂ ನಿನ್ನವನೆ
ಬಲ್ಲವನಲ್ಲವೆ ನಾ ನಿನಗೆ
ಎಲ್ಲೂ ಎಂದೂ ನಿನ್ನವನೆ
ನಾಚುವ ಮೊಗ್ಗೆ ಬಾ ಬಳಿಗೆ
ನಾಚುವ ಮೊಗ್ಗೆ ಬಾ ಬಳಿಗೆ
ಆಸೆಯ ಬೀರುತ ನನ್ನೆಡೆಗೆ
|| ಪ್ರೀತಿಯ ಹೂಗಳ ಮುಡಿದವಳೆ
ಬಳುಕುವ ಬಳ್ಳಿಯ ಮೈಯವಳೆ
ಬಾ ಬಾ ಬಾರೇ….
ಬಾ ಬಾ ಬಾರೇ ನನ್ನವಳೆ…||
ಕಂಗಳ ಮುಚ್ಚಿದ ಕೈ ಬೆರಳೆ
ಪ್ರೀತಿಯ ನೋಟವ ಸಾರುತಿದೆ
ಕಂಗಳ ಮುಚ್ಚಿದ ಕೈ ಬೆರಳೆ
ಪ್ರೀತಿಯ ನೋಟವ ಸಾರುತಿದೆ
ಉಕ್ಕುವ ಹರುಷದ ಹೊಳೆಯೊಳಗೆ
ಬಾ ಮೀಯುವ…..
ಬಾ ಮೀಯುವ ಬಾರೆ ನನ್ನವಳೆ
|| ಬಾ ಬಾ ಬಾರೇ….
ಬಾ ಬಾ ಬಾರೇ ನನ್ನವಳೆ…||
Preethiya Hoogala Mudidavale song lyrics from Kannada Movie Mane Aliya starring Kalyan Kumar, Jayalalitha, K S Ashwath, Lyrics penned by K S Narasimha Swamy Sung by P B Srinivas, Music Composed by T Chalapathi Rao, film is Directed by S K A Chari and film is released on 1964