-
ಈ ನಾಡು ಸುಂದರ ಈ ಭಾಷೆ ಈ ನೆಲ ಜಲ ಈ ಜನರು
ಆಳಿ ಅಳಿದ ತಾಳಿ ಬಾಳಿದ ಸಾಧಕರು
ಅಮರ ಧೀಮಂತರ ಹೃದಯ ಶ್ರೀಮಂತರ ನೆನಪೆ ಮಧುರ ಮಧುರ ಮಧುರ
ಟೀಚರ್ ಟೀಚರ್ ಟೀಚರ್ ಒಗಟೊಂದ ಬಿಡಿಸಿ ಹೇಳಿ
ಇದು ತೊದಲು ತೊದಲು ಪ್ರಶ್ನೆ ದಯಮಾಡಿ ಬದಲು ಹೇಳಿ
ಗಾಂಧೀಜಿ ಶಾಂತಿ ಪ್ರಿಯರಂತ ಹೇಳ್ತಾರೆ
ಅದಕ್ಕಾಗಿ ಬಲಿದಾನ ಕೂಡ ಮಾಡ್ತಾರೆ
ಆದರು ಮಾತ್ರ ಕೈಯ್ಯಲ್ಲಿ ಯಾಕೆ ಕೋಲು ಹಿಡ್ಕೊಳ್ತಾರೆ
ಸ್ಟೂಡೆಂಟ್ಸ್ ಮೈ ಡಿಯರ್ ಸ್ಟೂಡೆಂಟ್ಸ್ ಅದರೊಳಗಿನ ಗುಟ್ಟು ಕೇಳಿ
ಅದು ಆತ್ಮವಿಶ್ವಾಸಕ್ಕೆ ಇರುವಂತ ಗುರುತು ಅಲ್ಲಿ
ಲೋಕಕ್ಕೆ ಬುದ್ದಿ ಹೇಳೊ ಆ ನಮ್ಮ ಚಾಚಾ ನೆಹರು
ತಲೆಗ್ಯಾಕೆ ಟೋಪಿ ಇಟ್ಕೊಂಡ್ರು
ಅದು ನಮ್ಮ ಹಿರಿಮೆಯ ಕಾಯೊ ಗೌರವದ ಸುಕೇತದಂತೆ
ಪ್ರತಿಯೊವಬ್ಬರು ಅದನ್ನು ತೊಡಬೇಕು
ಮದುವೇನೆ ಆಗ್ದಿದ್ರು ಇಲ್ಲೆಲ್ರು ಆ ತೆರೆಸಾಗೆ ಮದರ್ ತೆರೆಸ ಅಂತ್ಯಾಕ್ ಅಂತಾರೆ
ತಾಯ್ತನದ ಮಕ್ಕಳ ಪೊರೆದು ಕರುಣಿಸಿದವಳು ಆಕೆ ಕೇಳಿದಳು ಮದುವೆ ಬಂಧನ ಯಾಕೆ
ಟೀಚರ್ ಎಸ್ ಸ್ಟೂಡೆಂಟ್ಸ್
ಟೀಚರ್ ಎಸ್ ಸ್ಟೂಡೆಂಟ್ಸ್
ಟೀಚರ್ ಟೀಚರ್ ಅವರ್ಗೆ ನಮ್ಮ ನಮನ
||ಟೀಚರ್ ಟೀಚರ್ ಟೀಚರ್ ಒಗಟೊಂದ ಬಿಡಿಸಿ ಹೇಳಿ||
ತಪ್ಪಸ್ಸಿಗೆ ಮಾತ್ರ ತಾನೆ ಕೈಲಾಸ ಸಿಗುವುದು ಇಲ್ಲಿ
ಮತ್ಯಾಕೆ ಕಾಯಕವೆ ಕೈಲಾಸ ಅಂದರು ಬಸವಣ್ಣ
ತಪ್ಪಸ್ಸುಗಳು ತನ್ನ ಉದ್ದಾರಕೆ ಕಾಯಕವು ಲೋಕೊದ್ದಾರಕೆ
ಹಾಗಂತ ಎಲ್ಲೆಡೆ ಸಾರೋಕೆ ಹಾಗಂದರು ಬಸವಣ್ಣ
ಅಷ್ಟೊಂದು ಓದಿದ್ರು ನಮ್ ಬಿ ಆರ್ ಅಂಬೇಡ್ಕರ್ ಈಗ್ಲು
ನಮ್ಮಂಗೆ ಪುಸ್ತಕ ಹಿಡಿದು ಯಾಕ್ ಸ್ಕೋಲ್ಗೆ ಹೋಗ್ತಾರೆ
ಜ್ಞಾನದ ಹಸಿವೆಂದು ಅವರಿಗಿದ್ದ ಕಾರಣಕೆ
ಭಾರತದ ಭವಿಷ್ಯದ ಪುಸ್ತಕ ಹಿಡಿದು ನಿಲ್ತಾರೆ
ಅದು ಯಾವ ಕಲ್ಲಿಂದ ನಮ್ ಕೆಂಪೇಗೌಡರು
ಸದ್ದಿಲ್ದೆ ಕಟ್ಟಿಬಿಟ್ರು ಬೆಂದಕಾಳೂರು
ಸಾಧನೆಯ ಮಾಡೊ ಜನರು ಸದ್ದು ಮಾಡೊಲ್ಲ
ಸದ್ದು ಮಾಡೊ ಜನರು ಎಂದು ಸಾಧನೆ ಮಾಡೊಲ್ಲ
ಟೀಚರ್ ಟೀಚರ್ ಟೀಚರ್ ಟೀಚರ್
ಟೀಚರ್ ಅವ್ರ್ಗು ನಮ್ಮ ನಮನ
||ಟೀಚರ್ ಟೀಚರ್ ಟೀಚರ್ ಒಗಟೊಂದ ಬಿಡಿಸಿ ಹೇಳಿ||
ಆ ಸ್ವಾಮಿ ವಿವೇಕಾನಂದರು ದೇವರೆ ಇಲ್ಲ ಅಂದರು
ಆದ್ರ್ಯಾಕೆ ಖಾವಿ ಉಡುತಿದ್ರು
ಮನಸ್ಸಿನ ನಿಗ್ರಹಕ್ಕಾಗಿ ಆಸೆಗಳ ಕಡಿವಾಣವಾಗಿ
ಖಾವಿಯ ಸಂಕೇತ ತೊಟ್ಟರವರು
ಎಡೆಬಿಡದಲೆ ದುಡಿದರು ನಮ್ಮ ವಿಶ್ವೇಶ್ವರಯ್ಯ
ನೂರ್ವರ್ಷ ಹೆಂಗೆ ಬದುಕಿದರು
ಬೆವರಲ್ಲೆ ದೇವರ ನಾವು ನಿತ್ಯವು ಕಾಣೋಕೆ
ಮಾದರಿಯಾಗ್ ಬರ್ತಾರ್ ಅಂತೋರು
ಓ ಟೀಚರ್ ಎಸ್
ಟೀಚರ್ ಟೀಚರ್ ಟೀಚರ್ ಅವ್ರ್ಗು ನಮ್ಮ ನಮನ
ಸ್ಟೂಡೆಂಟ್ಸ್ ಮೈ ಡಿಯರ್ ಸ್ಟೂಡೆಂಟ್ಸ್ ಈಗ ನನ್ನ ಪ್ರಶ್ನೆ ಕೇಳಿ
ಏನು ಓದದೆ ಇಲ್ಲಿ ಡಾಕ್ಟರ್ ಆದೋರ್ಯಾರು ಹೇಳಿ
ಅಯ್ಯೊ ಮೇಡಂ ಅಷ್ಟು ಗೊತಿಲ್ವ
ನಮ್ಮ ಅಣ್ಣಾವ್ರ ಹೆಸರು ಕೇಳಿಲ್ವ
ಇಂತೋರಿಂದ್ಲೆ ನಮ್ ಕನ್ನಡ ನಾಡು ಇಡಿ ದೇಶಕ್ಕೆ ಹೆಸರು ನೋಡು

Teacher Teacher song lyrics from Kannada Movie Mandakini starring Rashmi, Chethan, Jayanthi, Lyrics penned by K Kalyan Sung by Nanditha, Shamitha Malnad, Music Composed by K Kalyan, film is Directed by Ramesh Surve and film is released on 2008