Male Male Neeru Lyrics

ಮಳೆ ಮಳೆ ನೀರು Lyrics

in Mandakini

in ಮಂದಾಕಿನಿ

LYRIC

Song Details Page after Lyrice

-
ಮಳೆ ಮಳೆ ನೀರು ಮಳೆ ಮಳೆ ನೀರು ಎದೆಯಲಿ ಜೋಗದ ಜೋರು
ಹನಿ ಹನಿ ಜೇನ ಬಿಂದಿಗೆ ಹೊತ್ತು ಎಳಿಯುವ ಹೂವಿನ ತೇರು
ಹಸಿ ಹಸಿ ಅಂಗವೆಲ್ಲ ಧಿರಧಿರನ ಕಲಿತುಕೊ ಬಿಸಿ ಬಿಸಿ ವ್ಯಾಕರಣ
ಕೆರಳಿತು ನೋಡು ಯೌವ್ವನ

ತುಟಿಗು ಕಾಣದೆ ಮುತ್ತುಗಳಿಟ್ಟು ಕದಿಯುವ ಕಲೆ ಗೊತ್ತ
ಎದೆಗು ಕಾಣದೆ ಹೃದಯದ ಗುಟ್ಟು ತಿಳಿಯುವ ಕಥೆ ಗೊತ್ತ
ಬೆರಳನೆ ಸೋಕದೆ ಬೆನ್ನಿನ ನರಗಳ ಬಿಗಿಸುವ ಕಲೆ ಗೊತ್ತ
ಬೆರಳನು ತಾಕದೆ  ನೆತ್ತಿಯ ಮೇಲೆ ಬೆವರುವ ಕಥೆ ಗೊತ್ತ
ಮನಸ್ಸಿನ ಮಣ್ಣಲಿ ವಯಸ್ಸಿನ ತುಂತುರು ಬಿದ್ದರೆ ಹೀಗೆ ಕಣೊ
ಕಾಮನ ಕೀಟಲೆ ಕೋಟಲೆಗೆ  ನಾ ಚಿಟಪಟ ಚಿಟ್ಟೆ ಕಣೆ
 
||ಮಳೆ ಮಳೆ ನೀರು ಮಳೆ ಮಳೆ ನೀರು ಎದೆಯಲಿ ಜೋಗದ ಜೋರು||
 
ಅಂಗಗಳೆಲ್ಲ ಮೊಗ್ಗುಗಳಾಗಿ ಅರಳಿತು ನೋಡಿಲ್ಲಿ
ಆಸೆಗಳೆಲ್ಲ ದುಂಬಿಗಳಾಗಿ ಧುಮುಕಿತು ಮೈಯ್ಯಲ್ಲಿ
ನರನರವೆಲ್ಲ ತಂತಿಗಳಾಗಿ ಮಿಡಿಯಿತು ಅಲ್ಲಲ್ಲಿ
ಕಣಕಣವೆಲ್ಲ ಕಂಪನವಾಗಿ ತಗಲಿತ್ತು ಮನಸ್ಸಿಲ್ಲಿ
ಅಪ್ಪುವವರೆಗು ವಿಷಯವು ಎಂದು ತಿಳಿಯದು ನಮಗಿಲ್ಲಿ
ನಂತರ ತಾನೆ ಜಂತರ ಮಂತರ ಶುರುವಾಗೋದಿಲ್ಲಿ
 
||ಮಳೆ ಮಳೆ ನೀರು ಮಳೆ ಮಳೆ ನೀರು ಎದೆಯಲಿ ಜೋಗದ ಜೋರು
ಎದೆಯಲಿ ಜೋಗದ ಜೋರು

ಕೆರಳಿತು ನೋಡು ಯೌವ್ವನ||

Male Male Neeru song lyrics from Kannada Movie Mandakini starring Rashmi, Chethan, Jayanthi, Lyrics penned by K Kalyan Sung by Manjula Gururaj, Abhijeeth Sawant, Music Composed by K Kalyan, film is Directed by Ramesh Surve and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ