Chandravandhane Lyrics

ಚಂದ್ರವದನೆ Lyrics

in Mandakini

in ಮಂದಾಕಿನಿ

LYRIC

Song Details Page after Lyrice

-
ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋದಿನಿ ನಂದಿನುತೇ
ಗಿರಿವರ ವಿಂಧ್ಯ ಶಿರೋಧಿ ನಿವಾಸಿನಿ ವಿಷ್ಣು ವಿಲಾಸಿನಿ ಜಿಷ್ಣುನುತೇ
 
ಚಂದ್ರವದನೆ ಚಂದ್ರಿಕ ಸುರಸಂಪನ್ನೆ
ಚಂದ್ರವದನೆ ಚಂದ್ರಿಕ ಸುರಸಂಪನ್ನೆ
ಸಕಲವಸ್ತ್ರಲಂಕಾರಿಕೆ ಸಕಲವಸ್ತ್ರಲಂಕಾರಿಕೆ
ಬ್ರಹ್ಮಚಾರಿಣಿ ನೀ ಪುನೀತೆ
ಬ್ರಹ್ಮಚಾರಿಣಿ ನೀ ಪುನೀತೆ
ಚಂದ್ರವದನೆ ಚಂದ್ರಿಕ ಸುರಸಂಪನ್ನೆ
 
ದೈವಸಂಭೂತೆ ಲೋಕೈಕಮಾತೆ ಮಾನವಳಾಗಿ ಜನಿತೆ
ದೈವಸಂಭೂತೆ ಲೋಕೈಕಮಾತೆ ಮಾನವಳಾಗಿ ಜನಿತೆ
ಪಾವನವು ನಿನ್ನ ಸರಿತೆ
ನೀ ಧಿಕ್ಕರಿಸಿದೆ ಸಕಲ ಶ್ರೀಮಂತ ವೈಭೋಗ
ಜಗವನ್ನುದ್ದರಿಸಲು ನಿನ್ನ ತ್ಯಾಗ ಅಮೋಘ
ನೀ ಧಿಕ್ಕರಿಸಿದೆ ಸಕಲ ಶ್ರೀಮಂತ ವೈಭೋಗ
ಜಗವನ್ನುದ್ದರಿಸಲು ನಿನ್ನ ತ್ಯಾಗ ಅಮೋಘ
ತ್ಯಾಗ ಅಮೋಘ
 
||ಚಂದ್ರವದನೆ ಚಂದ್ರಿಕ ಸುರಸಂಪನ್ನೆ ||
 
ಜಗದೀಶನು ಒಲಿಸಲು ನೀ ಸಕಲಕಲಾವಲ್ಲಭೆ ಸಕಲಕಲಾವಲ್ಲಭೆ
ಜಗದೀಶನು ಒಲಿಸಲು ನೀ ಸಕಲಕಲಾವಲ್ಲಭೆ
ಬೆಳಗುತ್ತಿರುವುದು ಜಗದಿ ನಿನ್ನ ಅಪಾರ ಪ್ರತಿಭೆ
ಕಾಮಕ್ರೋಧಮದಗಳ ಮೀರಿದ ನೀ ಜಗನ್ಮಾತೆ
ನಿನ್ನ ನಾಮವನ್ನುಚ್ಚರಿಸಿ ಸಾರುವೆ ನಿನ್ನ ಕಥೆ
ಕಾಮಕ್ರೋಧಮದಗಳ ಮೀರಿದ ನೀ ಜಗನ್ಮಾತೆ
ನಿನ್ನ ನಾಮವನ್ನುಚ್ಚರಿಸಿ ಸಾರುವೆ ನಿನ್ನ ಕಥೆ
ಸಾರುವೆ ನಿನ್ನ ಕಥೆ
 
||ಚಂದ್ರವದನೆ ಚಂದ್ರಿಕ ಸುರಸಂಪನ್ನೆ ||
 
ಆಶೀರ್ವದಿಸು ತಾಯಿ ಅಗ್ನಿಗರ್ಭಿತ ಮಾಯೆ ಅನವರತ ನಮ್ಮನು ಕಾಯೆ
ಆಶೀರ್ವದಿಸು ತಾಯಿ ಅಗ್ನಿಗರ್ಭಿತ ಮಾಯೆ ಅನವರತ ನಮ್ಮನು ಕಾಯೆ
ತ್ಯಾಗಮೂರ್ತಿ ಕನ್ನಿಕೆಯೆ
ಬೇಡುವೆ ನಿನ್ನನು ರಕ್ಷಿಸು ನಮ್ಮನು ಜಗದಲ್ಲಿ
ಕಾಯುತ್ತಿರು ನೀ ನಿನ್ನ ರಕ್ಷಾಕವಚದಲಿ
ಬೇಡುವೆ ನಿನ್ನನು ರಕ್ಷಿಸು ನಮ್ಮನು ಜಗದಲ್ಲಿ
ಕಾಯುತ್ತಿರು ನೀ ನಿನ್ನ ರಕ್ಷಾಕವಚದಲಿ
ರಕ್ಷಾಕವಚದಲಿ
 
||ಚಂದ್ರವದನೆ ಚಂದ್ರಿಕ ಸುರಸಂಪನ್ನೆ ||
||ಚಂದ್ರವದನೆ ಚಂದ್ರಿಕ ಸುರಸಂಪನ್ನೆ ||

-
ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋದಿನಿ ನಂದಿನುತೇ
ಗಿರಿವರ ವಿಂಧ್ಯ ಶಿರೋಧಿ ನಿವಾಸಿನಿ ವಿಷ್ಣು ವಿಲಾಸಿನಿ ಜಿಷ್ಣುನುತೇ
 
ಚಂದ್ರವದನೆ ಚಂದ್ರಿಕ ಸುರಸಂಪನ್ನೆ
ಚಂದ್ರವದನೆ ಚಂದ್ರಿಕ ಸುರಸಂಪನ್ನೆ
ಸಕಲವಸ್ತ್ರಲಂಕಾರಿಕೆ ಸಕಲವಸ್ತ್ರಲಂಕಾರಿಕೆ
ಬ್ರಹ್ಮಚಾರಿಣಿ ನೀ ಪುನೀತೆ
ಬ್ರಹ್ಮಚಾರಿಣಿ ನೀ ಪುನೀತೆ
ಚಂದ್ರವದನೆ ಚಂದ್ರಿಕ ಸುರಸಂಪನ್ನೆ
 
ದೈವಸಂಭೂತೆ ಲೋಕೈಕಮಾತೆ ಮಾನವಳಾಗಿ ಜನಿತೆ
ದೈವಸಂಭೂತೆ ಲೋಕೈಕಮಾತೆ ಮಾನವಳಾಗಿ ಜನಿತೆ
ಪಾವನವು ನಿನ್ನ ಸರಿತೆ
ನೀ ಧಿಕ್ಕರಿಸಿದೆ ಸಕಲ ಶ್ರೀಮಂತ ವೈಭೋಗ
ಜಗವನ್ನುದ್ದರಿಸಲು ನಿನ್ನ ತ್ಯಾಗ ಅಮೋಘ
ನೀ ಧಿಕ್ಕರಿಸಿದೆ ಸಕಲ ಶ್ರೀಮಂತ ವೈಭೋಗ
ಜಗವನ್ನುದ್ದರಿಸಲು ನಿನ್ನ ತ್ಯಾಗ ಅಮೋಘ
ತ್ಯಾಗ ಅಮೋಘ
 
||ಚಂದ್ರವದನೆ ಚಂದ್ರಿಕ ಸುರಸಂಪನ್ನೆ ||
 
ಜಗದೀಶನು ಒಲಿಸಲು ನೀ ಸಕಲಕಲಾವಲ್ಲಭೆ ಸಕಲಕಲಾವಲ್ಲಭೆ
ಜಗದೀಶನು ಒಲಿಸಲು ನೀ ಸಕಲಕಲಾವಲ್ಲಭೆ
ಬೆಳಗುತ್ತಿರುವುದು ಜಗದಿ ನಿನ್ನ ಅಪಾರ ಪ್ರತಿಭೆ
ಕಾಮಕ್ರೋಧಮದಗಳ ಮೀರಿದ ನೀ ಜಗನ್ಮಾತೆ
ನಿನ್ನ ನಾಮವನ್ನುಚ್ಚರಿಸಿ ಸಾರುವೆ ನಿನ್ನ ಕಥೆ
ಕಾಮಕ್ರೋಧಮದಗಳ ಮೀರಿದ ನೀ ಜಗನ್ಮಾತೆ
ನಿನ್ನ ನಾಮವನ್ನುಚ್ಚರಿಸಿ ಸಾರುವೆ ನಿನ್ನ ಕಥೆ
ಸಾರುವೆ ನಿನ್ನ ಕಥೆ
 
||ಚಂದ್ರವದನೆ ಚಂದ್ರಿಕ ಸುರಸಂಪನ್ನೆ ||
 
ಆಶೀರ್ವದಿಸು ತಾಯಿ ಅಗ್ನಿಗರ್ಭಿತ ಮಾಯೆ ಅನವರತ ನಮ್ಮನು ಕಾಯೆ
ಆಶೀರ್ವದಿಸು ತಾಯಿ ಅಗ್ನಿಗರ್ಭಿತ ಮಾಯೆ ಅನವರತ ನಮ್ಮನು ಕಾಯೆ
ತ್ಯಾಗಮೂರ್ತಿ ಕನ್ನಿಕೆಯೆ
ಬೇಡುವೆ ನಿನ್ನನು ರಕ್ಷಿಸು ನಮ್ಮನು ಜಗದಲ್ಲಿ
ಕಾಯುತ್ತಿರು ನೀ ನಿನ್ನ ರಕ್ಷಾಕವಚದಲಿ
ಬೇಡುವೆ ನಿನ್ನನು ರಕ್ಷಿಸು ನಮ್ಮನು ಜಗದಲ್ಲಿ
ಕಾಯುತ್ತಿರು ನೀ ನಿನ್ನ ರಕ್ಷಾಕವಚದಲಿ
ರಕ್ಷಾಕವಚದಲಿ
 
||ಚಂದ್ರವದನೆ ಚಂದ್ರಿಕ ಸುರಸಂಪನ್ನೆ ||
||ಚಂದ್ರವದನೆ ಚಂದ್ರಿಕ ಸುರಸಂಪನ್ನೆ ||

Chandravandhane song lyrics from Kannada Movie Mandakini starring Rashmi, Chethan, Jayanthi, Lyrics penned by Ramesh Surve Sung by S Janaki, Music Composed by K Kalyan, film is Directed by Ramesh Surve and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ