-
ಬಾನಿಗೆ ಭಾಸ್ಕರ ಚೆಂದ ಭೂಮಿಗೆ ಹಸಿರೆ ಅಂದ
ಬಾನಿಗೆ ಭಾಸ್ಕರ ಚೆಂದ ಭೂಮಿಗೆ ಹಸಿರೆ ಅಂದ
ಸಾಗರಕೆ ಹುಣ್ಣಿಮೆ ಚೆಂದ
ಸಾಗರಕೆ ಹುಣ್ಣಿಮೆ ಚೆಂದ
ಹುಣ್ಣಿಮೆಯಂದ ಚಂದಿರನಿಂದ
||ಬಾನಿಗೆ ಭಾಸ್ಕರ ಚೆಂದ ಭೂಮಿಗೆ ಹಸಿರೆ ಅಂದ
ಸಾಗರಕೆ ಹುಣ್ಣಿಮೆ ಚೆಂದ
ಸಾಗರಕೆ ಹುಣ್ಣಿಮೆ ಚೆಂದ
ಹುಣ್ಣಿಮೆಯಂದ ಚಂದಿರನಿಂದ||
||ಬಾನಿಗೆ ಭಾಸ್ಕರ ಚೆಂದ||
ಕೆಸರಿಗೆ ತಾವರೆ ನೀಡಿದೆ ಅಂದ
ಮೊಗದಲಿ ಮಿನುಗಲು ಮುಗುಳುನಗೆ ಚೆಂದ
ಕೆಸರಿಗೆ ತಾವರೆ ನೀಡಿದೆ ಅಂದ
ಮೊಗದಲಿ ಮಿನುಗಲು ಮುಗುಳುನಗೆ ಚೆಂದ
ಮುಡಿಯಲಿ ಶೋಭಿಸಿ ಮಲ್ಲಿಗೆ ಮಕರಂದ
ಮುಡಿಯಲಿ ಶೋಭಿಸಿ ಮಲ್ಲಿಗೆ ಮಕರಂದ
ನೀ ಚೆಂದ ನಿನಗಿಂತ ನಾ ಚೆಂದ
||ಬಾನಿಗೆ ಭಾಸ್ಕರ ಚೆಂದ ಭೂಮಿಗೆ ಹಸಿರೆ ಅಂದ||
ದುಂಬಿಗೆ ನೀಡಿತು ಹೂವಾನಂದ
ಕೋಗಿಲೆ ಹಾಡಲು ವಸಂತ ಬಂದ
ನಾ ಜಗವನ್ನೆ ಮರೆತಿರೆ ನಿನ್ನಿಂದ
ನಾ ಜಗವನ್ನೆ ಮರೆತಿರೆ ನಿನ್ನಿಂದ
ನಿನ್ನ ಒಲವಿಂದ ನಿನ್ನಿಂದ ಆನಂದ
||ಬಾನಿಗೆ ಭಾಸ್ಕರ ಚೆಂದ ಭೂಮಿಗೆ ಹಸಿರೆ ಅಂದ||
ಕೆಂದುಟಿ ಚುಂಬನದಿಂದ ಆಹ
ತರುಣಿಯ ಕೆನ್ನೆಗೆ ಹೆಚ್ಚಿತು ಅಂದ
ಕೆಂದುಟಿ ಚುಂಬನದಿಂದ ಆಹ
ತರುಣಿಯ ಕೆನ್ನೆಗೆ ಹೆಚ್ಚಿತು ಅಂದ
ಗೆಜ್ಜೆಯ ನಾದ ಕಿವಿಗಳಿಗಂದ
ಆಆ ಗೆಜ್ಜೆಯ ನಾದ ಕಿವಿಗಳಿಗಂದ
ಬೆರೆತರೆ ಜೀವದ ಆನಂದ ಅನುಬಂಧ
-
ಬಾನಿಗೆ ಭಾಸ್ಕರ ಚೆಂದ ಭೂಮಿಗೆ ಹಸಿರೆ ಅಂದ
ಬಾನಿಗೆ ಭಾಸ್ಕರ ಚೆಂದ ಭೂಮಿಗೆ ಹಸಿರೆ ಅಂದ
ಸಾಗರಕೆ ಹುಣ್ಣಿಮೆ ಚೆಂದ
ಸಾಗರಕೆ ಹುಣ್ಣಿಮೆ ಚೆಂದ
ಹುಣ್ಣಿಮೆಯಂದ ಚಂದಿರನಿಂದ
||ಬಾನಿಗೆ ಭಾಸ್ಕರ ಚೆಂದ ಭೂಮಿಗೆ ಹಸಿರೆ ಅಂದ
ಸಾಗರಕೆ ಹುಣ್ಣಿಮೆ ಚೆಂದ
ಸಾಗರಕೆ ಹುಣ್ಣಿಮೆ ಚೆಂದ
ಹುಣ್ಣಿಮೆಯಂದ ಚಂದಿರನಿಂದ||
||ಬಾನಿಗೆ ಭಾಸ್ಕರ ಚೆಂದ||
ಕೆಸರಿಗೆ ತಾವರೆ ನೀಡಿದೆ ಅಂದ
ಮೊಗದಲಿ ಮಿನುಗಲು ಮುಗುಳುನಗೆ ಚೆಂದ
ಕೆಸರಿಗೆ ತಾವರೆ ನೀಡಿದೆ ಅಂದ
ಮೊಗದಲಿ ಮಿನುಗಲು ಮುಗುಳುನಗೆ ಚೆಂದ
ಮುಡಿಯಲಿ ಶೋಭಿಸಿ ಮಲ್ಲಿಗೆ ಮಕರಂದ
ಮುಡಿಯಲಿ ಶೋಭಿಸಿ ಮಲ್ಲಿಗೆ ಮಕರಂದ
ನೀ ಚೆಂದ ನಿನಗಿಂತ ನಾ ಚೆಂದ
||ಬಾನಿಗೆ ಭಾಸ್ಕರ ಚೆಂದ ಭೂಮಿಗೆ ಹಸಿರೆ ಅಂದ||
ದುಂಬಿಗೆ ನೀಡಿತು ಹೂವಾನಂದ
ಕೋಗಿಲೆ ಹಾಡಲು ವಸಂತ ಬಂದ
ನಾ ಜಗವನ್ನೆ ಮರೆತಿರೆ ನಿನ್ನಿಂದ
ನಾ ಜಗವನ್ನೆ ಮರೆತಿರೆ ನಿನ್ನಿಂದ
ನಿನ್ನ ಒಲವಿಂದ ನಿನ್ನಿಂದ ಆನಂದ
||ಬಾನಿಗೆ ಭಾಸ್ಕರ ಚೆಂದ ಭೂಮಿಗೆ ಹಸಿರೆ ಅಂದ||
ಕೆಂದುಟಿ ಚುಂಬನದಿಂದ ಆಹ
ತರುಣಿಯ ಕೆನ್ನೆಗೆ ಹೆಚ್ಚಿತು ಅಂದ
ಕೆಂದುಟಿ ಚುಂಬನದಿಂದ ಆಹ
ತರುಣಿಯ ಕೆನ್ನೆಗೆ ಹೆಚ್ಚಿತು ಅಂದ
ಗೆಜ್ಜೆಯ ನಾದ ಕಿವಿಗಳಿಗಂದ
ಆಆ ಗೆಜ್ಜೆಯ ನಾದ ಕಿವಿಗಳಿಗಂದ
ಬೆರೆತರೆ ಜೀವದ ಆನಂದ ಅನುಬಂಧ
Baanige Bhaskara Chanda song lyrics from Kannada Movie Mandakini starring Rashmi, Chethan, Jayanthi, Lyrics penned by Ramesh Surve Sung by Nanditha, Music Composed by K Kalyan, film is Directed by Ramesh Surve and film is released on 2008