Ondu Beladingalali Lyrics

ಒಂದು ಬೆಳದಿಂಗಳಲಿ Lyrics

in Mandakini

in ಮಂದಾಕಿನಿ

LYRIC

Song Details Page after Lyrice

-
ಒಂದು ಬೆಳದಿಂಗಳಲಿ ನನ್ನುಡುಗಿ ಕಂಗಳಲಿ
ಕದ್ದು ಕದ್ದು ಕುಂತುಬಿಟ್ಟೆ ನಾ
ಒಮ್ಮೆ ತಂಗಾಳಿಯಲಿ ನನ್ನುಡುಗಿ ಗೆಜ್ಜೆಯಲಿ
ಸದ್ದು ಮಾಡಿ ಸೋತುಬಿಟ್ಟೆ ನಾ
ನನ್ನವಳು ಮೈನಾ ಕೊಡುವೆ ಮನಸ್ಸು ಮೈನ
ನನ್ನೆದೆಗೆ ನನ್ನವಳೆ ಸೋಪಾನ
 
ಒಂದು ಮುಂಜಾನೆಯಲಿ ನನ್ನುಡುಗನ ರೆಪ್ಪೆಯಲಿ
ಕನಸ್ಸು ಕದ್ದು ಹೋದೋಳು ನಾ
ಒಮ್ಮೆ ಅಳಿಮಳೆಯಲಿ ನನ್ನುಡುಗನ ಎದೆಯಲಿ
ಹನಿಗಳಿಣಿಸಿ ಹಾಡಿದೋಳು ನಾ
ನನ್ನವನು ಜಾಣ ಕೊಡುವೆ ಪಂಚಪ್ರಾಣ
ನನ್ನೊಳಗೆ ನನ್ನವನು ಜೋಪಾನ
 
ಮನಸ್ಸಿಗೆ ಪ್ರೀತಿಗೆ ಸೋಲಬೇಕು ಉಸಿರಿನ ಹಾಡಿಗೆ ತಲೆದೂಗಬೇಕು
ಪ್ರೀತಿ ಮಾಡಬೇಕು
 
ಹಾರುತಿರೊ ಹಕ್ಕಿಗಳ ರೆಕ್ಕೆಗಳ ಮೇಲೆ ಕುಂತೆ ನಾ ಓ
ಬಾಗುತಿರೊ ಮಳೆಬಿಲ್ಲ ಬಣ್ಣಗಳ ಹೊತ್ತು ನಿಂತೆ ನಾ ಓ
ಆಕಾಶದ ಆಚೆಗೆ ಊರೊಂದಿದೆ ಬಾ
ನಮ್ಮಿಬ್ಬರ ಆಸೆಗೆ ಬೇರೊಂದಿದೆ ಬಾ
ಸುತ್ತಲು ಚಂದಿರ ತಾರೆಗಳೆಲ್ಲರು ಹೂಗಳ ಹಾಸುತ್ತ ನಿಲ್ಲುವರು
ನಾ  ಬಿತ್ತ ಪ್ರೀತಿಗೆ ಕನ್ನಡಿ ಹಿಡಿವರು
ಕಾಣುವ ಕಲ್ಪನೆಗೆ ಕಾವಲು ಇಲ್ಲ ಕಣೆ
 
ಒಂದು ಮುಂಜಾನೆಯಲಿ
 
ನಿನ್ನೆದೆಯ ಚಿಗುರಿನಲಿ ನನ್ನೆದೆಯ ಚೈತ್ರ ಬರೆಯ ಬಂದೆ ನಾ
ನನ್ನುಸಿರ ಕುಂಚದಲಿ ನಿನ್ನ ಚಿತ್ರ ಬರೆದುಕೊಂಡೆ ನಾ ಓ
ಅಲೆಗಳ ಎಣಿಸುವ ನಿನ್ನಂತೆಯೆ ಹೃದಯ
ಆಂತರ್ಯವ ಕುಣಿಸಲು ಇದೆ ಒಳ್ಳೆ ಸಮಯ
ಸಾವಿರ ಆಣೆಯ ಕೋಟೆಯ ಮೇಲೇರಿ ಪ್ರೀತಿಯ ಧ್ವಜವ ಹಾರಿಸುವೆ
ಏಳೇಳು ಜನ್ಮದ ಕಾಣಿಕೆ ಒಪ್ಪಿಸುವೆ
ಬಣ್ಣದ ಮನಸ್ಸಿಗೆ ಬಾಗಿಲೆ ಇಲ್ಲ ಕಣೊ
 
||ಒಂದು ಬೆಳದಿಂಗಳಲಿ ನನ್ನುಡುಗಿ ಕಂಗಳಲಿ
ಕದ್ದು ಕದ್ದು ಕುಂತುಬಿಟ್ಟೆ ನಾ
ಒಮ್ಮೆ ತಂಗಾಳಿಯಲಿ ನನ್ನುಡುಗಿ ಗೆಜ್ಜೆಯಲಿ
ಸದ್ದು ಮಾಡಿ ಸೋತುಬಿಟ್ಟೆ ನಾ
ನನ್ನವನು ಜಾಣ ನನ್ನವಳು ಮೈನಾ
ಕೊಡುವೆ ಪಂಚಪ್ರಾಣ ಕೊಡುವೆ ಮನಸ್ಸು ಮೈನ
ನನ್ನೆದೆಗೆ ನನ್ನವಳೆ ಸೋಪಾನ
ನನ್ನೊಳಗೆ ನನ್ನವನು ಜೋಪಾನ||
 

-
ಒಂದು ಬೆಳದಿಂಗಳಲಿ ನನ್ನುಡುಗಿ ಕಂಗಳಲಿ
ಕದ್ದು ಕದ್ದು ಕುಂತುಬಿಟ್ಟೆ ನಾ
ಒಮ್ಮೆ ತಂಗಾಳಿಯಲಿ ನನ್ನುಡುಗಿ ಗೆಜ್ಜೆಯಲಿ
ಸದ್ದು ಮಾಡಿ ಸೋತುಬಿಟ್ಟೆ ನಾ
ನನ್ನವಳು ಮೈನಾ ಕೊಡುವೆ ಮನಸ್ಸು ಮೈನ
ನನ್ನೆದೆಗೆ ನನ್ನವಳೆ ಸೋಪಾನ
 
ಒಂದು ಮುಂಜಾನೆಯಲಿ ನನ್ನುಡುಗನ ರೆಪ್ಪೆಯಲಿ
ಕನಸ್ಸು ಕದ್ದು ಹೋದೋಳು ನಾ
ಒಮ್ಮೆ ಅಳಿಮಳೆಯಲಿ ನನ್ನುಡುಗನ ಎದೆಯಲಿ
ಹನಿಗಳಿಣಿಸಿ ಹಾಡಿದೋಳು ನಾ
ನನ್ನವನು ಜಾಣ ಕೊಡುವೆ ಪಂಚಪ್ರಾಣ
ನನ್ನೊಳಗೆ ನನ್ನವನು ಜೋಪಾನ
 
ಮನಸ್ಸಿಗೆ ಪ್ರೀತಿಗೆ ಸೋಲಬೇಕು ಉಸಿರಿನ ಹಾಡಿಗೆ ತಲೆದೂಗಬೇಕು
ಪ್ರೀತಿ ಮಾಡಬೇಕು
 
ಹಾರುತಿರೊ ಹಕ್ಕಿಗಳ ರೆಕ್ಕೆಗಳ ಮೇಲೆ ಕುಂತೆ ನಾ ಓ
ಬಾಗುತಿರೊ ಮಳೆಬಿಲ್ಲ ಬಣ್ಣಗಳ ಹೊತ್ತು ನಿಂತೆ ನಾ ಓ
ಆಕಾಶದ ಆಚೆಗೆ ಊರೊಂದಿದೆ ಬಾ
ನಮ್ಮಿಬ್ಬರ ಆಸೆಗೆ ಬೇರೊಂದಿದೆ ಬಾ
ಸುತ್ತಲು ಚಂದಿರ ತಾರೆಗಳೆಲ್ಲರು ಹೂಗಳ ಹಾಸುತ್ತ ನಿಲ್ಲುವರು
ನಾ  ಬಿತ್ತ ಪ್ರೀತಿಗೆ ಕನ್ನಡಿ ಹಿಡಿವರು
ಕಾಣುವ ಕಲ್ಪನೆಗೆ ಕಾವಲು ಇಲ್ಲ ಕಣೆ
 
ಒಂದು ಮುಂಜಾನೆಯಲಿ
 
ನಿನ್ನೆದೆಯ ಚಿಗುರಿನಲಿ ನನ್ನೆದೆಯ ಚೈತ್ರ ಬರೆಯ ಬಂದೆ ನಾ
ನನ್ನುಸಿರ ಕುಂಚದಲಿ ನಿನ್ನ ಚಿತ್ರ ಬರೆದುಕೊಂಡೆ ನಾ ಓ
ಅಲೆಗಳ ಎಣಿಸುವ ನಿನ್ನಂತೆಯೆ ಹೃದಯ
ಆಂತರ್ಯವ ಕುಣಿಸಲು ಇದೆ ಒಳ್ಳೆ ಸಮಯ
ಸಾವಿರ ಆಣೆಯ ಕೋಟೆಯ ಮೇಲೇರಿ ಪ್ರೀತಿಯ ಧ್ವಜವ ಹಾರಿಸುವೆ
ಏಳೇಳು ಜನ್ಮದ ಕಾಣಿಕೆ ಒಪ್ಪಿಸುವೆ
ಬಣ್ಣದ ಮನಸ್ಸಿಗೆ ಬಾಗಿಲೆ ಇಲ್ಲ ಕಣೊ
 
||ಒಂದು ಬೆಳದಿಂಗಳಲಿ ನನ್ನುಡುಗಿ ಕಂಗಳಲಿ
ಕದ್ದು ಕದ್ದು ಕುಂತುಬಿಟ್ಟೆ ನಾ
ಒಮ್ಮೆ ತಂಗಾಳಿಯಲಿ ನನ್ನುಡುಗಿ ಗೆಜ್ಜೆಯಲಿ
ಸದ್ದು ಮಾಡಿ ಸೋತುಬಿಟ್ಟೆ ನಾ
ನನ್ನವನು ಜಾಣ ನನ್ನವಳು ಮೈನಾ
ಕೊಡುವೆ ಪಂಚಪ್ರಾಣ ಕೊಡುವೆ ಮನಸ್ಸು ಮೈನ
ನನ್ನೆದೆಗೆ ನನ್ನವಳೆ ಸೋಪಾನ
ನನ್ನೊಳಗೆ ನನ್ನವನು ಜೋಪಾನ||
 

Ondu Beladingalali song lyrics from Kannada Movie Mandakini starring Rashmi, Chethan, Jayanthi, Lyrics penned by K Kalyan Sung by Shreya Ghoshal, Abhijeeth Sawant, Music Composed by K Kalyan, film is Directed by Ramesh Surve and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ